ನಮ್ಮ ಕಥೆ / ಅಡ್ಡಗೋಡೆಗಳನ್ನೊಡೆದ ಹೋರಾಟಗಾರ್ತಿಯರು – ಎನ್. ಗಾಯತ್ರಿ

ತಮ್ಮ ಬದುಕಿನುದ್ದಕ್ಕೂ ಎದುರಾದ ಶೋಷಣಾತ್ಮಕ ಯಥಾಸ್ಥಿತಿಗೆ ಸವಾಲೆಸೆದು ಭಾರತದಲ್ಲಿ ಒಂದು ಮಹಿಳಾ ವಿಮೋಚನೆಯ ಆಂದೋಲನವನ್ನು ಕಟ್ಟಲು ಶ್ರಮಿಸಿದ ಹನ್ನೆರಡು ಹೋರಾಟಗಾರ್ತಿಯರನ್ನು ಕುರಿತ ಪುಸ್ತಕವಿದು. ಇವು ಅಸಾಮಾನ್ಯ ಬದುಕುಗಳ

Read more