ಹದಿನಾರಾಣೆ ಅಸಮಾನತೆ/ ಸ್ವಯಂ ನಿಗಾವಣೆ ಎಂಬ ಅಗತ್ಯದ ಅರಿವು – ಬಾನು ಮುಷ್ತಾಕ್

ಮನೆ ನಿರ್ವಹಣೆಗೆ ಮೈಮನಗಳನ್ನು ತೆತ್ತುಕೊಂಡ ಮಹಿಳೆಗೆ, ತನ್ನನ್ನು ತಾನು ನಿರ್ವಹಿಸಿಕೊಳ್ಳುವ ಅಗತ್ಯದ ಅರಿವೇ ಇರುವುದಿಲ್ಲ. ಆದರೆ ಅವಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ರಕ್ಷಣೆ ಅವಳಿಗೋಸ್ಕರವೇ ಆಗಬೇಕು.

Read more