ಸ್ತ್ರೀ ಎಂದರೆ ಅಷ್ಟೇ ಸಾಕೆ?/ ಅಂತರಿಕ್ಷದಲ್ಲಿ ಮೊದಲ ಮಹಿಳೆ : ವ್ಯಾಲೆಂಟಿನ ತೆರೆಷ್ಕೋವ – ಟಿ.ಆರ್. ಅನಂತರಾಮು
ಕಾಣದ ಕನಸನ್ನು ನನಸಾಗಿಸಿಕೊಂಡ ವಿರಳ ಸಾಧಕಿ ವ್ಯಾಲೆಂಟಿನ ಆಕಾಶಕ್ಕೆ ಹಾರಿದ ಮೊದಲ ಮಹಿಳೆ. `ರಷ್ಯದಲ್ಲಿ ಮಹಿಳೆಯರು ರೈಲ್ವೆ ಲೈನ್ ಎಳೆಯುವಷ್ಟು ಬುದ್ಧಿವಂತರಾಗಿರುವಾಗ, ಆಕಾಶಕ್ಕೆ ಏಕೆ ಹಾರಬಾರದು?’ ಎಂಬ
Read More