ಕಣ್ಣು ಕಾಣದ ನೋಟ/ ನಕ್ಕು ನಡೆದಳು ಅವಳು – ಎಸ್. ಸುಶೀಲಾ ಚಿಂತಾಮಣಿ

ಸರೋಜಿಯ ಮದುವೆಯಾಗಿ ನಲವತ್ತು ವರ್ಷಗಳೆ ಆಗಿರಬೇಕು. ದೊಡ್ಡ ಕುಟುಂಬದ ಒಬ್ಬಳೇ ಸೊಸೆಯಾಗಿ ಅವಳು ಮದುವೆಯಾಗಿ ಹೋದಾಗ ಎಲ್ಲರೂ ಅವಳ ಅದೃಷ್ಟವನ್ನು ಅದೆಷ್ಟು ಹೊಗಳಿರಬೇಕು. ದೊಡ್ಡಮನೆಯ ಸೊಸೆ ಅಗುವುದೇನೂ

Read more