ಅಂದು ಇಂದು –   ಎಂ. ಆರ್. ಅನಸೂಯ

 ಅಂದು ಕೈ ಹಿಡಿದು ನಡೆಸೆಂದೆ ನಡುದಾರಿಯಲಿ ಬಿಟ್ಟೋಡಿದ್ದೆ ಇಂದು ಪಯಣ ಮುಗಿದಿದೆ ದಾರಿ ತೋರ ಬಂದಿರುವೆ ಅಂದು ಬಿರುಬಿಸಿಲಲ್ಲಿ ಬಳಲಿ ನಿಂತಿದ್ದೆ ನೆರಳಿನಾಸರೆ ಕೊಡಲಿಲ್ಲ ಇಂದು ದಟ್ಟ

Read more

ಶ್ರಾವಣದ ಮಳೆ- ಶ್ರೀದೇವಿ ಕಳಸದ

ಹುಯ್ಯೆಂದು ರಾಶಿ ಟಿಸಿಲೊಡೆದ ಹುಲ್ಲ ಮಧ್ಯೆ ತ್ರಿದಳ ಆಯ್ದಂತೆ …ಈಗೀಗ ಮಾತೆಂದರೆ. ತಿರುಗಿದ ಯಾವ ದೇಶವೂ ಇಷ್ಟು ಲೆಕ್ಕಾಚಾರ ಕಲಿಸಿರಲಿಲ್ಲವಲ್ಲ? ನಿನಗಿಂತ ಜಿಪುಣಿ‌‌ ನಾ, ಸವೆಕಲನ್ನೇ ಸೋದಾಹರಿಸುವೆ;

Read more

ಆತ್ಮಸಾಂಗತ್ಯ – ಶ್ರೀವಲ್ಲಿ ಮಂಜುನಾಥ

ಕಂಗಳಲಿ ಸವಿಗನಸಿನ ಮೆರವಣಿಗೆ ಹೊರಟಿದೆ; ಗಂಧಾಕ್ಷತೆಯ ಮಳೆಯಲಿ ತನು-ಮನ ಮೀಯುತಿದೆ!   ಮುಗುಳುನಗುವಿನಲಿ ತನ್ನಿನಿಯನ ಸೆಳೆಯುತ; ಹಿತವಾದ ಕಂಪನದಲಿ ಮನ ನಾಚಿ, ತಲೆಬಾಗಿದೆ!   ಮದುವೆಯೆಂದರೆ ಚಂದಮಾಮದ

Read more

ಹೆಗಲು ಕಾಯೊ ಜತಿಗೆ – ಕಿರಸೂರ ಗಿರಿಯಪ್ಪ

ಕೊತಕೊತ ಕುದಿವ ಇರುಳ ನೋಟದಲಿ ಅವಳ ಹಣೆಯ ಮ್ಯಾಲೆ ಚಂದಿರನ ಮುಗುಳ್ನಗೆ ಕಣ್ಣಕಾಡಿಗೆಯಲಿ ಚುಕ್ಕಿಗಳು ವಿಹರಿಸುವಾಗ ರೆಪ್ಪೆಗಳು ನಿಶ್ಟಿಂತೆಯಿಂದ ನಾವೆ ನಡಿಸುತ್ತಿದ್ದವು ನಿರಾಳವಾಗಿ ದಾರಿಗಳೇ ಗುರುತು ಸಿಗದಷ್ಟು

Read more

ಏನ ಹೇಳಲಿ – ಸವಿತಾ ರವಿಶಂಕರ್

ಏನ ಹೇಳಲಿ ಹುಡುಗ ನಡುರಾತ್ರಿಯ ಈ ಮಳೆಯ ನೋಡುತಿರುವಾಗ ಕಣ್ಣಿಗೆ ಕಾಣದಿದ್ದರು ಎದೆಯ ಮುಟ್ಟಿ ಬೆರಳಾಡುವ ಹುಡುಗಾಟಿಕೆಗೆ ಬಳೆಯ ಶಬ್ದವಲ್ಲದೆ ಕೊಡಲಿ ಏನು? ಒಂದೊಂದು ನಿಟ್ಡುಸಿರು ಹೇಳುವವೇನು?

Read more

ಮನ್ಮಥ – ಸುಗುಣ ಸಿಂಹ

ಮನ್ಮಥನನ್ನೇ ಸುಟ್ಟ ಮಹದೇವನೆಂಬ ಹೆಮ್ಮೆ ತೊಟ್ಟು ಮರೆಯಾದೆ ನೀನೆಲ್ಲಿ ಹಣೆಗಣ್ಣ ಮುಚ್ಚಿಟ್ಟು ಮತ್ತೊಮ್ಮೆ ರುದ್ರ ತಾಂಡವ ಮಾಡು ಬೀದಿಕಾಮಣ್ಣರ ನೀ ಸುಟ್ಟು ಮದಗೂಳಿಗಳ ಬೂದಿ ಕದಡಿ ಕುಡಿದು

Read more

ಸುಖದ ಹುವ್ವು – ಡಾ. ಎಚ್. ಎಸ್. ಅನುಪಮಾ

ಜಿಂಕೆ ಹೆಣ್ಣಿಗೆ ಕಣ್ಣು ತುರಿಸಿದರೆ ಗಂಡಿನ ಕೊಂಬುತುದಿ ತಾಗಿಸಿ ಕೆರೆದುಕೊಳುವುದು ಪುಕ್ಕ ಉದುರಿದ ಹೆಣ್ಣು ಮಂಗಟೆ ಹಕ್ಕಿಗೆ ತುತ್ತರಸಿ ಉಣಿಸಿ ಗಂಡು ಪೊರೆವುದು ಕಪ್ಪೆ ಹೆಣ್ಣು ಉದುರಿಸಿದ

Read more

ಕಾಯ್ವ ವಾದ್ಯ – ಮೌಲ್ಯ ಸ್ವಾಮಿ

ನಾನೇ ನುಡಿವವರೆಗೂ ಮೌನವನೇ ಸಂಯಮಿಸಿ ಧ್ಯಾನದ ಆತ್ಮವನೇ ಕಣ್ಣ ನಿರೀಕ್ಷೆಯಲು   ಹೂತು ಹೂ ಹೆತ್ತಂತೆ ಕಾಣುವ ನೀನು ಒಂದು ಅನುಮತಿಯ ಪಲುಕಿಗಾಗಿ ಕಾಯ್ವ ವಾದ್ಯ ಕಾಯುತ್ತಿ ಒಂದೊಂದೇ

Read more

ಪ್ರೀತಿಸುತ್ತೇನೆ ಮಾತ್ರ – ಭುವನೇಶ್ವರಿ ಹಿರೇಮಠ

ಗಾಳಿಯ ತುಂಡುಮಾಡುವ ಮೌನವೊಂದು ಎಡೆಬಿಡದ ಮಾತಿನ ಮಧ್ಯೆ ನನ್ನ ಅರಿವಿಗೆ ಮಾತ್ರ, ಒಂದು ನಕ್ಷತ್ರದ ಹೊಳಪ ಕಂಡ ಮತ್ತೊಂದು ನಕ್ಷತ್ರವೆಂದೂ ನಕ್ಕಂತಿಲ್ಲ, ಅದಕ್ಕೇ ರಾತ್ರಿಗಳಾಗುತ್ತವೆ ಅವರವರ ಲೋಕಗಳು

Read more