ನಾ ಅರಿತಾಗ – ಬಸವಂತಿ ಕೋಟೂರ

ಬೆಳದಿಂಗಳಾಗಿ ಬಂದೆ ಇಂಚಿಂಚು ನಂದೆಂದು ಅರಿತು ಬೆರೆತೆ ಬದುಕಿನ ಬವಣೆಗೆ ಎದೆಯೊಡ್ಡಿ ದುಡಿದು ಹಣ್ಣಾದೆ ಕಪಟ ನಾಟಕಕೆ ಬಲಿಪಶು ನಾನಾದೆ ಒಳಿತು ಕಾಣದಾದಾಗ ಕಂಡದ್ದು ಬರಿ ಹೊಲಸು…

Read more

ಏಸೊಂದು ರಾಧೆಯರಿಲ್ಲಿ …! – ಡಾ. ಆನಂದ ಋಗ್ವೇದಿ

ಮತ್ತೆ ಮತ್ತೆ ಬದಲಾಗುವ ಋತು ಬೀಸಿ ಸುಯ್ಯುವ ಗಾಳಿ ಗಿಡ ಗಂಟೆ ತೂಗಿ ನಿನಾದ ಹೊಮ್ಮಿ ಜುಳು ಜುಳು ಹರಿವ ಯಮುನೆಯ ಈ ದಿನನಿತ್ಯ – ವರ್ತಮಾನದ

Read more

ಸೇಫ್ಟಿ ಪಿನ್- ಗಿರಿಜಾ ಶಾಸ್ತ್ರಿ

ಅರವತ್ತು ಸಮೀಪಿಸುತ್ತಿರುವ ಅಕ್ಕ ಈಗ ಥೇಟ್ ಅಮ್ಮನಂತೆಯೇ ಆಗಿಬಿಟ್ಟಿದ್ದಾಳೆ ಮೊಗೆ ಮೊಗೆದು ನೀಡುವಾಗಲಂತೂ ಅವಳದೇ ಛಾಪು ಬಡಿಸಲು ಬಗ್ಗುವಾಗೆಲ್ಲಾ ಅವಳ ತಾಳಿ ಸರ ತೂಗಾಡುತ್ತದೆ ಜೊತೆಗೆ ಐದಾರು

Read more

ಭವತಾರಿಣಿ – ಡಾ ಆನಂದ್ ಋಗ್ವೇದಿ

ಹೂ ಬಳ್ಳಿಯಲಿ ಮೊದಲಬಾರಿಗೆ ಕಂಡದ್ದು ಈ ಮುಗುಳು ; ಮತ್ತೆ ಮೊನ್ನೆ ಮೊನ್ನೆ. . . ಸಾಣೆ ಹಿಡಿದ ಮನದ ಮೊನಚಿನಂಚಲಿ ಮಿಂಚಿ ವೇದಿಕೆಯೇರಿದ ಕಾವ್ಯದುಲಿಗೆ –

Read more

ಮೋಡ ಬೀಸೋ ಕೈಗಳು – ಗಿರಿಯಪ್ಪ ಅಸಂಗಿ

ಬಿಗಿದಷ್ಟು ಹಿತಗೈಯುವ ಮಣ್ಣ ಹೆಂಟೆಗಳಲಿ ಚಿತ್ತ ಬಿತ್ತಿಯ ಎರೆಹುಳುವಿನ ಹೆಜ್ಜೆಗಳು ಬೆರಳ ತುದಿಯಲಿ ಸುರುವಿಕೊಳ್ಳುವ ಬೀಜಗಳ ಮಾತೊಳಗೆ ಅವಳ ನೆಲದ ನಗೆಯ ಪಿಸುಮಾತು ಕೋಮಲವಾದ ಕೆಂದುಟಿಯ ತೋಟದ

Read more

ಒಂದು ರಾತ್ರಿಯ ದೀಪ – ನಾಗರಾಜ ಕೋರಿ

ಅವನು ಅವತ್ತು ಹೇಳಿದ್ದ ಅವಳು ಅಲ್ಲಿದ್ದಾಳೆಂದು ಹೋದೆ ಸಂದಿಗೊಂದಿ ದಾಟಿ ಅಲ್ಲಿ ಕಪ್ಪಿಟ್ಟ  ತುಟಿ ಮಸೆದ ಕತ್ತಿ ಬರಿ ಸೇಂಟ್ ವಾಸನೆಯಲಿ ಒಂದಕ್ಕೊಂದು ಪುಕ್ಕಟೆಯ ಘನಯುದ್ಧ ಇದ

Read more

ನಿನ್ನ ಹೆಸರಿನ ಅಕ್ಷರ – ಮೆಹಬೂಬ ಮುಲ್ತಾನಿ

ಕಿಟಕಿಯಾಚೆ ಮಂಜಿನ ಗೆರೆಗಳಿವೆ ಆಸೆಗಳಿಂದೇಳುವ ಅನುಲೇಪನಗಳ ಜಾರಿಯಂತೆ. ನರ್ತನದ ಕೊನೆಯ ಹೆಜ್ಜೆಯ ಬಳುಕಿನ ನಂತರ ರೆಂಬೆಗಳ ಮೇಲೆ ಜೀಕುತ್ತಿರುವ ಗುಬ್ಬಿಗಳು ಹಾಡಿದವು ಯಾವುದೋ ಹಾಡಿನ  ಚರಣದ ಮೊದಲ

Read more

ದೀಪ ತಾ ಬೆಳಕ ತಾ – ವೈದೇಹಿ

ಅಲ್ಲೊಂದು ನೋವು ಇದೆ, ವೇದನೆಯ ಬಾವು ಇದೆ ನಿನಗಾಗಿ ಕಾಯುತಿವೆ, ಭೇಷಜ ಕಾಲ ಕಣ್ತೆರೆದು ನೋಡೊಮ್ಮೆ, ಸುತ್ತ ಕತ್ತಲ ಕೋಟೆ ಕಿಂಡಿಯಿದೆ, ಬೆಳಕಿಲ್ಲ ಬಾಗಿಲಿದೆ, ತೆರೆದಿಲ್ಲ. ದೀಪ

Read more

ರಂಗೋಲಿ ಚಿತ್ತದಲಿ – ಕಿರಸೂರ ಗಿರಿಯಪ್ಪ

ನೀರು ಚಿಂಪಡಿಸಿ ಸಗಣಿ ಸಾರಿಸಿ ಅಂಗಳದ ಎದೆಗಳಲಿ ಚುಕ್ಕಿಗಳ ಪೋಣಿಸಿ ಮಲಗಿಸುವ ಅವಳ ಕೈಗಳಲಿ ಕನಸುಗಳ ಎಳೆ ಮುಡಿಸುವ ಸಮಯ ಬಾಗಿಲು ತೊಳೆದು ಬೆಳಕ ತೋರಣ ಕಟ್ಟುವ

Read more

ಶೀರ್ಷಿಕೆ ಬೇಕೆ ಇದಕೆ – ಪರಿಮಳ ಕಮತರ

ನಿನ್ನ ಗಾವುದ ದಾರಿ ನನ್ನ ನೆನಪಿನಂಗಳಕೂ ಬಿಳಿಹಾಳೆಯ ಮೇಲೇ ಕುಳಿತ ಕವಿತೆಯಷ್ಟೇ ಅಂತರ ಮಾರಾಯಾ…ಷರತ್ತಿಗೆ ಬಿದ್ದು ಆಡಿದ ಆಟ ಕೂಡಿದ ಕೂಟಗಳು ಮುದುರಿ ಬಿದ್ದಿವೆ ದಿಂಬ ಕೆಳಗೆ

Read more