poem

ಕವನ ಪವನಸಾಹಿತ್ಯ ಸಂಪದ

ಸಮಜಾಯಿಷಿ -ಬೀನಾ ಶಿವಪ್ರಸಾದ

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಎಲ್ಲಿ ನಾರಿ ಪೂಜೆಗೊಳಪಡುವಳೋ ಅಲ್ಲಿ ದೇವತೆಗಳು ನೆಲೆಸುವರು, ಹೆಣ್ಣಾದ ಕಾಮಧೇನುವಿನೊಳಗೆ ಮುಕ್ಕೋಟಿ ದೇವರು ನೆಲೆಸಿರುವರು ಆದರೂ ದೇವ ಮಂದಿರದೊಳಗೆ

Read More
ಕವನ ಪವನಸಾಹಿತ್ಯ ಸಂಪದ

ದಾಹ ತೀರಿಸೋ ತತ್ರಾಣಿ – – ಕಿರಸೂರ ಗಿರಿಯಪ್ಪ

ಕುರಿ ಹಿಂಡಿನ ಹೆಜ್ಯಾಗ ದನಗಳ ತಿರುಗಾಟದ ಗತ್ತಿನ್ಯಾಗ ಬಿಸಿಲ ಬಲೆಯು ನೆತ್ತಿ ಹೊಕ್ಹಾದೋ ಗಂಟಲು ಒಣಗಿ ಚುರು ಚುರು ಪಾದ ನಲುಗ್ಯಾದೋ ಬತ್ತಿದ ತುಟಿಗಳ ಬೆನ್ನ ಕಾಯಲು

Read More
ಕವನ ಪವನಸಾಹಿತ್ಯ ಸಂಪದ

ಚಿತ್ರಕಾರ 

ತನ್ನ ಕುಂಚದ ತುದಿಗಳನ್ನು ನಾಜೂಕಾಗಿ ಸವರುತ್ತಾನೆ, ಒರಟು ಕಾನ್ವಾಸಿನಮೇಲೆ ಮೃದು ಪ್ರಕೃತಿ ತತ್ವವನ್ನು, ಜೀವನದ ಕಾಠಿಣ್ಯವನ್ನು ಒಂದುಸಿರಿನನಲ್ಲಿ ನಿನಗೆ ತಿಳಿಸಲೆಂದು ಆ ಬಣ್ಣಗಳ ಮೇಳೈಸುವಿಕೆ, ನೆಳಲು ಬೆಳಕುಗಳ

Read More
Uncategorizedಕವನ ಪವನಸಾಹಿತ್ಯ ಸಂಪದ

ಹಠಮಾರಿ ನನ್ನಮ್ಮ… ಆಶಾ ನಾಗರಾಜ್‌

ಅವಳ ಮೇಲಿನ ಸಿಟ್ಟಿಗೆ ಬುತ್ತಿ ಬಿಟ್ಟು ಹೊರಟೆ ಶಾಲೆಗೆ ಅಂದು ದಾರಿಯೂ ತನ್ನ ಉದ್ದ ಜಾಸ್ತಿ ಮಾಡಿಕೊಂಡಿತ್ತು! ನೇಸರನು ತನ್ನ ಕಿರಣಗಳನ್ನು ಕೆಂಡಗಳನ್ನಾಗಿಸಿದ್ದ! ದಾರಿಯ ಮಧ್ಯದಲ್ಲೆ ,

Read More
ಕವನ ಪವನಸಾಹಿತ್ಯ ಸಂಪದ

ಒಲವ ಚಡಪಡಿಕೆ –  ಸೈನಾಜ ಮುಲ್ತಾನಿ   

ಒಲವೇ …! ನ್ಯೂಕ್ಲಿಯರ್ ಅಣುವಿಗಿಂತಲೂ ಅಗಾಧ ಶಕ್ತಿ ನಿನ್ನದು … ಹೇಳು ನನ್ನ ಈ ಅಸಹಾಯಕತೆಗೆ ಕಾರಣವೇನು…? ಒಲ್ಲದ ಮನಸಿನಿಂದ ಭಾವನೆಗಳಿಗೆ ವಿರಾಮ ನೀಡುತ್ತಿರುವೆ… ಒತ್ತಾಯಪೂರ್ವಕವಾಗಿ ನೆನಪುಗಳ

Read More
ಕವನ ಪವನಸಾಹಿತ್ಯ ಸಂಪದ

ದಾಖಲಿಸಲಾಗದು! – ಆಶಾ ನಾಗರಾಜ್‌

ಮುಳುಗುವ ಸೂರ್ಯ ದಿಗಿಲು ತಂದಿಟ್ಟ ಉರಿಯುವ ಸೂರ್ಯ ನೋವು ತಂದಿಟ್ಟ ಆ ಕೋಲುಗಳು, ಅವಳ ಮೈಯ ಯಾವ ಅಂಗವನ್ನು ತಾಕಿಲ್ಲ? ಅದು, ಆ ಕೋಮಲ ಹೃದಯವನ್ನೂ ಬಿಟ್ಟಿಲ್ಲ!

Read More
ಕವನ ಪವನಸಾಹಿತ್ಯ ಸಂಪದ

ಮೂರನೆಯ ಕಣ್ಣು – ಜಯಶ್ರೀ ದೇಶಪಾಂಡೆ

ಹೂಂ, ತಿಳಿದಿಲ್ಲ ಅನಿಸಿದರೆ ಈಗಲೀಗ ಹೇಳಿಬಿಡಲೇನು? ನಾ ನಿನ್ನ ಮೂರನೆಯ ಕಣ್ಣು! ನಿನ್ನ ಗತಸ್ಮೃತಿ ಮೆಲುಕುಗಳ  ಶತಮಾನದಿಂದೆತ್ತಿ ಕಣ್ಣಿದುರು  ಚಾಚಿಬಿಡಬಲ್ಲೆ… ನನ್ನೆದೆಯೊಳಗೆ ಹಿಡಿದಿಟ್ಟ ಲಕ್ಷಕ್ಷಣಕೋಶದಲ್ಲಿವೆ ನಿನ್ನ ಮಸ್ತಿಷ್ಕಭಿತ್ತಿಯ

Read More
ಕವನ ಪವನಸಾಹಿತ್ಯ ಸಂಪದ

ಹುಟ್ಟಲಾರಳೆಂದೂ – ಬೀನಾ ಶಿವಪ್ರಸಾದ

ಹುಟ್ಟಲಾರಳೆಂದೂ ಹೆಣ್ಣು ಕೈ ಹಿಡಿದ ಸತಿಗೇ ಕಲ್ಲಾಗೆಂದು ಶಾಪಕೊಡುವವರೆಗೂ ಸಿಟ್ಟಿದ್ದ ಪತಿಯ ಸಹಿಸಿಕೊ0ಡಿದ್ದ ಅಹಲ್ಯೆಯಂತಹ ಹೆಣ್ಣು ಬೆಂಕಿಯಷ್ಟೇ ಪವಿತ್ರಳಾದರೂ ಲೋಕದ ಮಾತಿಗೆ ಕಟ್ಟು ಬಿದ್ದು ಕಟ್ಟಿಕೊಂಡವಳನ್ನೇ ಬೆಂಕಿಗೆ

Read More
ಕವನ ಪವನಸಾಹಿತ್ಯ ಸಂಪದ

ಚುಕ್ಕಿಗಳ ಕಸುನ್ಯಾಗ ಜೀವ ಐತಿ  – ಗಿರಿಯಪ್ಪ ಅಸಂಗಿ

ಪ್ರೀತಿ  ತೆಕ್ಕ್ಯಾಗ  ಕೊಳೆ  ಹುಡ್ಕೋರಿಗೆ  ಏನ ಹೇಳುದು   ಹೃದಯದ ಕಸುನ್ಯಾಗ ಜೀವ  ಐತಿ ನಿಜ ಐತಿ ಗೆಳತಿ  ನನ್ನ  ನಿನ್ನ ಪ್ರೀತಿ ಕೊಂದವರ ನೆರಳ್ನ್ಯಾಗ ಜೀವ  ಐತಿ

Read More
ಕವನ ಪವನಸಾಹಿತ್ಯ ಸಂಪದ

ಗಜಲ್‌ – ಅಕ್ಷತಾ ಕೃಷ್ಣಮೂರ್ತಿ

ನಿನ್ನ ತುಟಿಯಂಚಿನ ಮಾತೂ ನನ್ನದೇ ಆಗಿದ್ದರೆ ಎಷ್ಟು ಚಂದ ನಿನ್ನ ಬೆರಳಿಗಂಟಿಕೊಂಡ ಉಂಗುರ ನಾನಾಗಿದ್ದರೆ ಎಷ್ಟು ಚಂದ ನಿನ್ನ ಅನುದಿನದ ಸೂರ್ಯೋದಯ ಸೂರ್ಯಾಸ್ತಗಳಲ್ಲೆಲ್ಲ ನನ್ನದೆ ಉಸಿರಿನ ಗಾಳಿ

Read More