Padmashri Award

Uncategorizedಅಂಕಣ

ಪದ್ಮಪ್ರಭೆ/ ಅಪರೂಪದ ಸಾಧಕಿ ಶಾರದಾ ಶ್ರೀನಿವಾಸನ್- ಡಾ. ಗೀತಾ ಕೃಷ್ಣಮೂರ್ತಿ

ಕಲೆ, ಪುರಾತತ್ತ್ವಶಾಸ್ತ್ರ, ಪುರಾತನ ಲೋಹ ಶಾಸ್ತ್ರ ಮತ್ತು ಸಂಸ್ಕøತಿಗಳ ವ್ಶೆಜ್ಞಾನಿಕ ಅಧ್ಯಯನದಲ್ಲಿ ವಿಶೇಷತೆಯನ್ನು ಮೆರೆದಿರುವ ಅಪರೂಪದ ಸಂಶೋಧಕಿ ಶಾರದಾ ಶ್ರೀನಿವಾಸನ್. ಅವರು ಭರತನಾಟ್ಯದಲ್ಲೂ ವಿಶಾರದೆ. ನಟರಾಜನ ವಿಗ್ರಹಗಳಿಗೆ

Read More
Uncategorizedಅಂಕಣ

ಪದ್ಮಪ್ರಭೆ/ ಸಾವಿರಾರು ಮರಗಳ ತಾಯಿ ತಿಮ್ಮಕ್ಕ- ಡಾ. ಗೀತಾ ಕೃಷ್ಣಮೂರ್ತಿ

ನೆರಳಿಲ್ಲದ ಹೆದ್ದಾರಿಯ ಎರಡೂ ಬದಿಗಳಲ್ಲಿ ಗಿಡಮರಗಳನ್ನು ಅಕ್ಕರೆಯಿಂದ ಬೆಳೆಸಿದ ಸಾಲುಮರದ ತಿಮ್ಮಕ್ಕ, ಶಾಲೆಗೆ ಹೋಗದಿದ್ದರೂ ಶಾಲಾ ಪಠ್ಯದಲ್ಲಿ ಸೇರುವಂತಹ ಸಾಧನೆ ಮಾಡಿದರು. ಮರಗಳಿಂದ ದೊರೆಯುವ ಪ್ರಯೋಜನ ಇಡೀ

Read More
FEATUREDಅಂಕಣ

ಪದ್ಮಪ್ರಭೆ/ ವಿಶಿಷ್ಟ ಕೌಶಲದ ಸೂಲಗಿತ್ತಿ ನರಸಮ್ಮ- ಡಾ. ಗೀತಾ ಕೃಷ್ಣಮೂರ್ತಿ

ಗಳಲ್ಲಿ ದಲ್ಲಿ ಸುಮಾರು ಎಪ್ಪತ್ತು ವರ್ಷಗಳ ಕಾಲ ಬೆಳಕಿಗೇ ಬಾರದೆ, ತನ್ನ ಪಾಡಿಗೆ ತಾನು, ವೈದ್ಯಕೀಯ ನೆರವೇ ಇಲ್ಲದ ಹಳ್ಳಿಗಾಡುಗಳಲ್ಲಿ, ಹೆಣ್ಣು ಮಕ್ಕಳ ಹೆರಿಗೆ ಮಾಡಿಸಿ, ಎಳೆಯ

Read More
Uncategorizedಅಂಕಣ

ಪದ್ಮ ಪ್ರಭೆ / ಮಂಜಮ್ಮ ಜೋಗತಿ: ಬೆಂಕಿಯಲ್ಲಿ ಅರಳಿದ ಬದುಕು – ಡಾ. ಗೀತಾ ಕೃಷ್ಣಮೂರ್ತಿ

2021 ರಲ್ಲಿ ಪದ್ಮಶ್ರೀ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಜನಪದ ಕಲಾವಿದೆ ಮಂಜಮ್ಮ ಜೋಗತಿ ಜೀವನದಲ್ಲಿ ಅಪರೂಪ ಎನ್ನಿಸುವ ಸವಾಲುಗಳ ಸುಳಿಯಲ್ಲಿ ಹಾದುಬಂದವರು. ಜೈವಿಕ, ದೈಹಿಕ, ಸಾಮಾಜಿಕ ಸಮಸ್ಯೆಗಳನ್ನು

Read More