ಚಿಂತನೆ/ ಹಿರಿಯರ ಮೇಲಿನ ದೌರ್ಜನ್ಯಗಳನ್ನು ಕ್ಷಮಿಸಲಾಗದು- ಮಾಲತಿ ಪಟ್ಟಣಶೆಟ್ಟಿ
ಹಿರಿಯರ ಮೇಲಿನ ದೌರ್ಜನ್ಯಗಳ ಕಥೆಗಳು ಮನೆಮನೆಗಳಲ್ಲಿ ಇರಬಹುದು. ಅಪ್ಪ-ಅಮ್ಮ ಮತ್ತು ಮಕ್ಕಳು, ಅತ್ತೆ- ಸೊಸೆ ಹೀಗೆ ಕುಟುಂಬಗಳಲ್ಲಿ ತಲೆಮಾರುಗಳ ಸೌಹಾರ್ದವನ್ನು ಕಾಪಾಡಿಕೊಳ್ಳುವುದು ಅತ್ಯಂತ ಗಂಭೀರವಾದ ಸವಾಲೇ ಆಗಿಬಿಡುತ್ತದೆ.
Read More