ಕಾನೂನು ಕನ್ನಡಿ/ಭರವಸೆಯ ತೀರ್ಪು: ನಗು ಬೀರಿದ ಹಿರಿಯ ನಾಗರಿಕರು – ಡಾ. ಗೀತಾ ಕೃಷ್ಣಮೂರ್ತಿ

ಹಿರಿಯರನ್ನು ಗೌರವಿಸಬೇಕು ಎಂಬುದು, ಅವರನ್ನು ಅವರ ಇಳಿ ವಯಸ್ಸಿನಲ್ಲಿ ಮಕ್ಕಳು ನೋಡಿಕೊಳ್ಳಬೇಕು ಎಂಬುದು ಇಲ್ಲಿಯವರೆಗೆ ನಮ್ಮ ಸಮಾಜದ ಅಲಿಖಿತ ಕಾನೂನಾಗಿತ್ತು. ಆದರೆ ಈಗ ಕುಟುಂಬದ ಒಟ್ಟಂದ ಬದಲಾಗಿದೆ,

Read more