ವಿಜ್ಞಾನಮಯಿ / ಮಹಿಳೆಗಾಗಿ ಋತುಸ್ರಾವದ ಕಪ್ -ಸುಮಂಗಲಾ ಎಸ್.ಮುಮ್ಮಿಗಟ್ಟಿ

ಪ್ರತಿ ಬಾರಿಯಂತೆ ವಿಜ್ಞಾನದ ಹೊಸಸಂಶೋಧನೆಗಳು ಮಹಿಳೆಯ ನೆರವಿಗೆ ಬಂದಿವೆ. ಅದರ ಪರಿಣಾಮವಾಗಿ ಮೆನ್‍ಸ್ಟ್ರುಯಲ್ ಕಪ್‍ಗಳು ಮಾರುಕಟ್ಟೆಗೆ ಬಂದಿವೆ. ಮರುಬಳಸಬಹುದಾದ ಇವು ಪರಿಸರದ ಸಮಸ್ಯೆಯನ್ನು ಪರಿಹರಿಸುವುದರ ಜೊತೆಗೆ, ವೆಚ್ಚವನ್ನು ತಗ್ಗಿಸುತ್ತವೆ

Read more