ಸಾಧನಕೇರಿ/ ನಾನು ಮಧುರೈ ಪೊನ್ನುತಾಯಿ : ಶೈಲಜ ವೇಣುಗೋಪಾಲ್

ಮಧುರೆಯ ಪೊನ್ನುತಾಯಿ ಬಹುಶಃ ಈಗ ದಾಖಲಾಗಿರುವ ಇತಿಹಾಸದಲ್ಲಿನ ಮೊತ್ತ ಮೊದಲ ನಾಗಸ್ವರವಾದಕಿ. ದೇವದಾಸಿ ಕುಟುಂಬಕ್ಕೆ ಸೇರಿದ ಪೊನ್ನುತಾಯಿಯ ಆಯ್ಕೆಯಿಂದಾಗಿ ಇಂದು ಹಲವು ಮಹಿಳೆಯರು ಆ ಕ್ಷೇತ್ರದಲ್ಲಿ ಹೆಸರು

Read more