ಕಾನೂನು ಕನ್ನಡಿ / ಪರಸ್ಪರ ಒಪ್ಪಿಗೆಯ ವಿಚ್ಛೇದನೆ-ಹಿಂಪಡೆಯಬಹುದೇ? – ಡಾ. ಗೀತಾ ಕೃಷ್ಣಮೂರ್ತಿ

ಹೆಚ್ಚುತ್ತಿರುವ ವಿಚ್ಛೇದನೆಗಳಿಗೆ ಮುಖ್ಯ ಕಾರಣ ಹೊಂದಾಣಿಕೆಯ ಕೊರತೆ. ವಿಚ್ಛೇದನೆ ಎನ್ನುವುದು ವಿವಾಹದ ಜೋಡಿ ಪದವೋ ಎನ್ನುವಷ್ಟರ ಮಟ್ಟಿಗೆ ಸಾಮಾನ್ಯವಾಗಿಬಿಟ್ಟಿದೆ. ಹೊಂದಾಣಿಕೆಯಿಲ್ಲದ ವಿವಾಹ ಬಂಧನದಿಂದ ಹೊರಬರುವ ನೇರ ಸರಳ

Read more