ಸಿನಿಸಂಗಾತಿ/ ಮನ ಕಲಕುವ ಮಿಥುನಂ -ಮಂಜುಳಾ ಪ್ರೇಮಕುಮಾರ್

ವಿದೇಶದಲ್ಲಿರುವ ಮಕ್ಕಳ ಸಾಂಗತ್ಯದ ಹಾರೈಕೆಯಲ್ಲಿ ದಿನ ದೂಡುವ ಇಳಿವಯಸ್ಸಿನ ದಂಪತಿ, ಬದುಕನ್ನು ರುಚಿಕರವಾಗಿ ಮಾಡಿಕೊಳ್ಳುವ ಪ್ರಯತ್ನವನ್ನು ಅದ್ಭುತವಾಗಿ ತೋರಿಸುವ ಚಿತ್ರ `ಮಿಥುನಂ’. ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಎಂಥ

Read more