ಮೇಘ ಸಂದೇಶ/ ನಿಮ್ಮ ಸಮಯ, ನಿಮ್ಮ ಫಿಟ್ನೆಸ್ – ಮೇಘನಾ ಸುಧೀಂದ್ರ

ಮನೆಯಲ್ಲಿ ಎಲ್ಲರನ್ನೂ ನೋಡಿಕೊಳ್ಳುವ ಹೆಣ್ಣುಮಕ್ಕಳು ತಮ್ಮನ್ನು ನೋಡಿಕೊಳ್ಳಲು ಸಮಯ ಹೊಂದಿಸಿಕೊಳ್ಳುವುದು ಬಹಳ ಕಷ್ಟ. ಅದರಲ್ಲೂ ಆರೋಗ್ಯ, ಮೈತೂಕ, ಫಿಟ್‍ನೆಸ್ ಇದಕ್ಕೆಲ್ಲಾ ಸಮಯ ಮೀಸಲಿಡಲು ವಿಶೇಷ ಪ್ರಯತ್ನ ಮಾಡಲೇಬೇಕು.

Read more