ಮನ್ಮಥ – ಸುಗುಣ ಸಿಂಹ

ಮನ್ಮಥನನ್ನೇ ಸುಟ್ಟ ಮಹದೇವನೆಂಬ ಹೆಮ್ಮೆ ತೊಟ್ಟು ಮರೆಯಾದೆ ನೀನೆಲ್ಲಿ ಹಣೆಗಣ್ಣ ಮುಚ್ಚಿಟ್ಟು ಮತ್ತೊಮ್ಮೆ ರುದ್ರ ತಾಂಡವ ಮಾಡು ಬೀದಿಕಾಮಣ್ಣರ ನೀ ಸುಟ್ಟು ಮದಗೂಳಿಗಳ ಬೂದಿ ಕದಡಿ ಕುಡಿದು

Read more