ಲೋಕದ ಕಣ್ಣು/ ಪಾದರಕ್ಷೆ ಎಂಬ ಶಿಕ್ಷೆ! – ಡಾ. ಕೆ.ಎಸ್. ಚೈತ್ರಾ

ಹೆಣ್ಣಿನ ತಲೆಯನ್ನು ಮಾತ್ರವಲ್ಲ ಕಾಲನ್ನು ಕೂಡ ತನಗೆ ಇಷ್ಟವಾಗುವಂತೆ, ಇಷ್ಟಕ್ಕೆ ಹೊಂದಿಕೊಳ್ಳುವಂತೆ ವಿರೂಪ ಮಾಡುವ ಪದ್ಧತಿ ಚೀನೀ ನಾಗರಿಕತೆಯಲ್ಲಿ ಇತ್ತು. ಹಾಗೆ ಮೊಗ್ಗಿನಂಥ ಕಾಲಿನ ಹುಡುಗಿಯೊಬ್ಬಳು ಅರಮನೆಯ

Read more