ಲೋಕದ ಕಣ್ಣು / ನಮ್ಮ ಹಿಡಿಂಬೆಗೆ ಇಲ್ಲಿ ದೇವಸ್ಥಾನ! – ಡಾ.ಕೆ.ಎಸ್.ಚೈತ್ರಾ

ಹಿಮಾಚಲದ ಪ್ರಮುಖ ಗಿರಿಧಾಮವಾದ ಮನಾಲಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವೂ ಹೌದು. ಹಡಿಂಬಾ ಇಲ್ಲಿನ ಆರಾಧ್ಯದೈವ. ಕುಲು- ಮನಾಲಿಯ ಅರಸರನ್ನು ಕಾಯುವ ಅಧಿದೇವತೆಯೂ ಹೌದು. ಆಶ್ಚರ್ಯವೆಂದರೆ ದೇವಿಗೆ ಅಧಿಕ

Read more