ಕಾನೂನು ಕನ್ನಡಿ/ ಸಹಾನುಭೂತಿ ಉದ್ಯೋಗ- ಡಾ.ಗೀತಾ ಕೃಷ್ಣಮೂರ್ತಿ

ಮುಂಬಯಿ ಉಚ್ಚ ನ್ಯಾಯಾಲಯ ಇತ್ತೀಚೆಗೆ ಒಂದು ಮಹತ್ವದ ತೀರ್ಪನ್ನು ಕೊಟ್ಟಿದೆ. ಈ ತೀರ್ಪಿನ ಮಹತ್ವವನ್ನು ತಿಳಿಯಬೇಕಾದರೆ, ಸರ್ಕಾರಿ ಉದ್ಯೋಗಿಗಳಿಗೆ ಇರುವ ಒಂದು ಸೌಲಭ್ಯವನ್ನು ತಿಳಿದುಕೊಳ್ಳಬೇಕು.. ಅದೆಂದರೆ, ಸರ್ಕಾರಿ

Read more