ಧೀಮಂತ ಮಹಿಳೆಯರು/ ಸ್ವಾತಂತ್ರ್ಯ ಹೋರಾಟದಲ್ಲಿ ನಾಯಕಸಾನಿಯರು – ಮಾಲತಿ ಭಟ್
ಸ್ವಾತಂತ್ರ್ಯ ಹೋರಾಟವೆಂಬ ಸಾಗರಕ್ಕೆ ಹಿರಿಯರು ಹೇಳುವಂತೆ ಸಾವಿರ ತೊರೆಗಳು ಸೇರಿಕೊಂಡಿವೆ. ಆದರೆ ಆ ಕಿರಿ ತೊರೆ ಝರಿಗಳ ರೂಪದಲ್ಲಿ ಸಮಾಜದ ಅಂಚಿನಲ್ಲಿದ್ದ ಮಹಿಳೆಯರೂ ಇದ್ದರೆಂಬುದನ್ನು ಯಾರೂ ಸ್ಮರಿಸಿಕೊಳ್ಳುವುದಿಲ್ಲ.
Read More