ಹಬೀಬುನ್ನೀಸಾಳ ಜನಾಜ – ಬಾನು ಮುಷ್ತಾಕ್

“ಆದರೆ ಅಂತಿಮವಾಗಿ ಅಲ್ಲಾಹನ ಕರೆ ಇದೆಯಲ್ಲಾ… ನನ್ನ ಸಾವು ಉಂಟಾದ ಸಂದರ್ಭದಲ್ಲಿ ತಾವು ನನ್ನ ಜನಾಜದಲ್ಲಿ (ಅಂತ್ಯಕ್ರಿಯೆಯಲ್ಲಿ) ಭಾಗವಹಿಸಬೇಕು. ಬದುಕಿದ್ದಾಗಲೂ ನೀವುಗಳೇ ನನ್ನ ಅಣ್ಣ ತಮ್ಮಂದಿರಾಗಿದೀರಿ. ಇನ್ನು

Read more