ವ್ಯಕ್ತಿಚಿತ್ರ/ ಸಕಾರಾತ್ಮಕ ಸಂಕೇತ ಸುಕ್ರಜ್ಜಿ – ಅಕ್ಷತಾ ಕೃಷ್ಣಮೂರ್ತಿ
ಹಾಲಕ್ಕಿಗಳ ಕಡುಬಡತನದ ಕುಟುಂಬದಲ್ಲಿ ಜನಿಸಿದ ಸುಕ್ರಜ್ಜಿ ಶಾಲೆಯ ಮೆಟ್ಟಿಲು ತುಳಿದವರಲ್ಲ. ಬದುಕಿನ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ, ಸಹನೆ, ಅಕ್ಕರೆ, ಪ್ರೀತಿ, ವಿಶ್ವಾಸ, ಮುಗ್ಧತೆಯ ಪ್ರತೀಕದಂತೆ ಬದುಕಿ ದ್ದಾರೆ.
Read More