ಮಹಿಳಾ ಅಂಗಳ / ಕೊರೊನಾ ಅದು ಹೇಗೆ ಸ್ತ್ರೀಲಿಂಗ ಪಡೆಯಿತು? – ನೂತನ ದೋಶೆಟ್ಟಿ

ಕೊರೊನಾವನ್ನು ‘ಮಹಾಮಾರಿ’, ‘ಹೆಮ್ಮಾರಿ’ ಮೊದಲಾದ ಉಪಮೆಗಳಿಲ್ಲದೇ ಒಂದು ಬಾರಿಯೂ ಹೇಳಿಲ್ಲ. ಅದು ಹೇಗೆ ಮತ್ತು ಏಕೆ ಈ ರೋಗಗಳು ಸ್ತ್ರೀರೂಪಿಗಳೂ, ಸ್ತ್ರೀಲಿಂಗಿಗಳೂ ಆದವು ಎಂಬುದನ್ನು ಸುದ್ದಿ ವಾಹಿನಿಗಳೇ ಹೇಳಬೇಕು.

Read more