ಪದ್ಮಪ್ರಭೆ/ ದೇವರ ಹೆಸರಿನ ದುಷ್ಟತನ ವಿರೋಧಿಸಿದ ಸೀತವ್ವ ಜೋಡಟ್ಟಿ – ಡಾ. ಗೀತಾ ಕೃಷ್ಣಮೂರ್ತಿ
ನಮ್ಮ ದೇಶದ ಸಾಮಾಜಿಕ ಅನಿಷ್ಟಗಳಲ್ಲೊಂದಾದ ದೇವದಾಸಿ ಪದ್ಧತಿಯಲ್ಲಿ ನೋಯುವ ಹೆಣ್ಣುಮಕ್ಕಳ ದುಃಖದ ನಿಟ್ಟುಸಿರು ಇಂದಿಗೂ ಕಾನೂನಿನ ತೆರೆಮರೆಯಲ್ಲಿ ಕೇಳುತ್ತಲೇ ಇರುತ್ತದೆ. ಹುಟ್ಟಿದ ಏಳನೇ ವರ್ಷದಲ್ಲೇ ದೇವದಾಸಿಯಾದ ಹೆಣ್ಣುಮಗಳೊಬ್ಬಳು,
Read More