ಚುನಾವಣಾ ಸಂಸ್ಕೃತಿ ಮತ್ತು ಮಹಿಳೆ – ಡಾ. ಟಿ. ಆರ್. ಚಂದ್ರಶೇಖರ್

ಚುನಾವಣಾ ಸಂಸ್ಕೃತಿಯು  ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ. ಅದರಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಅನೇಕ ಸಮಸ್ಯೆಗಳಿವೆ. ಚುನಾವಣೆ ಎನ್ನುವುದು ಸಮಾನ ನೆಲೆಯ ಅಖಾಡವಲ್ಲ. ಯಾವುದನ್ನು ಸಮಾನತೆ ಅನ್ನುತ್ತೇವೆಯೋ ಅದು ಇಲ್ಲಿ

Read more