ಹಿಂದಣ ಹೆಜ್ಜೆ/ ಭಾರತದಲ್ಲಿ ಮಹಿಳಾ ಸುಧಾರಣೆಯ ಹರಿಕಾರ ವಿದ್ಯಾಸಾಗರ – ಎನ್. ಗಾಯತ್ರಿ

ಇಂದು ಈಶ್ವರಚಂದ್ರ ವಿದ್ಯಾಸಾಗರರ 200ನೇ ಹುಟ್ಟಿದ ದಿನ. ಹತ್ತೊಂಭತ್ತನೇ ಶತಮಾನದ ಭಾರತದ ಇತಿಹಾಸದಲ್ಲಿ ಘಟಿಸಿದ ಪುನರುತ್ಥಾನದ ಅವಧಿಯಲ್ಲಿ ಬದುಕಿದ ಈಶ್ವರ ಚಂದ್ರರು ಈ ದೇಶದ ಪುನರುತ್ಥಾನಕ್ಕೆ ಖಚಿತವೂ,

Read more

ಮೇಘಸಂದೇಶ/ ಹೆಣ್ಣಿಗೆ ಬೇಕಿದೆ ತನ್ನಿಚ್ಛೆಯಂತೆ ಬಟ್ಟೆಯುಡುವ ಸ್ವಾತಂತ್ರ್ಯ – ಮೇಘನಾ ಸುಧೀಂದ್ರ

ಪ್ರತಿಯೊಬ್ಬರೂ ಅವರವರ ಮನಸ್ಸಿಗೆ ಅನುಗುಣವಾಗಿ ಹೆಣ್ಣಿನ ಮೈಮೇಲೆ ಏನಿರಬೇಕು ಏನಿರಬಾರದು ಎಂದು ನಿರ್ಧರಿಸುವ ಮನಸ್ಥಿತಿಗಳು ಈ ಇಪ್ಪತೊಂದನೆಯ ಶತಮಾನದಲ್ಲಿಯಾದರೂ ಬದಲಾಗಲಿ. ಒಂದು ಹೆಣ್ಣಿಗೆ ತನ್ನ ಮೈಮೇಲೆ, ಮುಖದ

Read more

ಲೋಕದ ಕಣ್ಣು / ಶ್ರೀಲಂಕೆಯಲ್ಲಿ ಸೀತಾನ್ವೇಷಣ – ಡಾ.ಕೆ.ಎಸ್. ಚೈತ್ರಾ

ಭಾರತೀಯ ಪರಂಪರೆಯಲ್ಲಿ ಹಾಸುಹೊಕ್ಕಾದ ಮಹಾಕಾವ್ಯ ರಾಮಾಯಣ. ಶ್ರೀಲಂಕಾದಲ್ಲಿಯೂ ರಾಮಾಯಣ ಪ್ರಚಲಿತವಾಗಿದೆ. ಆದರೆ ಅಲ್ಲಿ ರಾವಣನೆಂದರೆ ದುಷ್ಟನಲ್ಲ; ಬದಲಿಗೆ ಅತ್ಯುತ್ತಮ ರಾಜ, ಅದ್ಭುತ ವೈಣಿಕ, ಮಹಾ ಶಿವಭಕ್ತ, ನುರಿತ

Read more

ಹೆಣ್ಣು ಹೆಜ್ಜೆ / ಸಾವಿನ ಯೋಚನೆಯೂ ಮಹಿಳೆಯೂ… ಡಾ. ಕೆ.ಎಸ್. ಪವಿತ್ರ

ಮಾನಸಿಕವಾದ, ಭಾವನಾತ್ಮಕವಾದ ಒಂಟಿತನ, ಮಹಿಳೆಯರನ್ನು ಜಾತಿ-ವರ್ಗ-ದೇಶ ಭೇದವಿಲ್ಲದೆ ಪುರುಷನಿಗಿಂತ ಹೆಚ್ಚು ಕಾಡುತ್ತದೆ ಎಂಬುದು ಅಧ್ಯಯನಗಳು ಸ್ಪಷ್ಟವಾಗಿ ತೋರಿಸಿರುವ ಅಂಶ. ಆದರೆ ಬಹುಜನ ಮಹಿಳೆಯರೂ, ಪುರುಷರೂ ಇದನ್ನು ಬಡಪೆಟ್ಟಿಗೆ

Read more

ಕಥಾ ಕ್ಷಿತಿಜ / ತೆರೆದ ಬಾಗಿಲು – ಕಾವ್ಯಶ್ರೀ ಮಹಾಗಾಂವಕರ

ಬದುಕಿನಲ್ಲಿ ಬಯಸಿ ತಾನೇ ಹೆಣೆದುಕೊಂಡು ಸಂಕೋಲೆ ಚಿನ್ನದ್ದೇ ಆಗಿರಲಿ, ಅದರಿಂದ ಬಿಡಿಸಿಕೊಳ್ಳುವುದು ಎಷ್ಟು ಕಷ್ಟ! ಆದರೆ ಬಿಡಿಸಿಕೊಳ್ಳಲು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಹಾಗೆ ನಿರ್ಧರಿಸಿದರೆ ಅದಕ್ಕೆ

Read more

ಮಹಿಳಾ ಅಂಗಳ / “ಏನಾಗಲಿ ಮುಂದೆ ಸಾಗು ನೀ…”- ನೂತನ ದೋಶೆಟ್ಟಿ

ಬಹುತೇಕ ಪಾಲಕರು ತಾವು ಅನುಭವಿಸಿದ್ದ ನೋವನ್ನು ತಮ್ಮ ಮಕ್ಕಳು ಅನುಭವಿಸಬಾರದು ಎಂತಲೂ, ತಮಗೆ ಸಿಗದ ಎಲ್ಲ ಬಗೆಯ ಐಭೋಗಗಳನ್ನು ತಮ್ಮ ಮಕ್ಕಳಿಗೆ ನೀಡಬೇಕು ಎಂತಲೂ ಸದಾ ಪ್ರಯತ್ನಿಸುತ್ತಿರುತ್ತಾರೆ.

Read more

ಮೇಘ ಸಂದೇಶ / `ಪೀರಿಯಡ್ ಲೀವ್’ ಬೇಕೇ? ಬೇಡವೇ? – ಮೇಘನಾ ಸುಧೀಂದ್ರ

ಮುಟ್ಟಿನ ದಿನಗಳಲ್ಲಿ ವಿಶೇಷ ರಜೆ ತೆಗೆದುಕೊಳ್ಳುವ ಸೌಲಭ್ಯವನ್ನು ವೃತ್ತಿನಿರತ ಮಹಿಳೆಯರಿಗೆ ಕೊಡುವ ವಿಷಯ ಮತ್ತೆ ಹಲವು ಬಗೆಯ ಚರ್ಚೆಗಳನ್ನು ಹುಟ್ಟುಹಾಕಿದೆ. ಇಂಥ ಕ್ರಮ ಮಹಿಳಾ ಸಮಾನತೆಗೆ ವಿರೋಧ

Read more

ಜಗದಗಲ / ಹೊಸ ಚಿಂತನೆಗೆ ಪ್ರೇರೇಪಿಸುವ ಮಹಿಳಾ ಸಮಾನತಾ ದಿನ

ಅಂತರರಾಷ್ಟ್ರೀಯ ಮಹಿಳಾ ದಿನದ ಹಾಗೆ ಆಗಸ್ಟ್ 26 ರ ಮಹಿಳಾ ಸಮಾನತಾ ದಿನ’ ವೂ ಮುಂದಿನ ಹೋರಾಟದ ಗುರಿಗಳನ್ನು ನೆನಪಿಸುವ ದಿವಸ. ಜಗತ್ತಿನಾದ್ಯಂತ ಬಹುಪಾಲು ದೇಶಗಳಲ್ಲಿ ಈ

Read more

ಕವನ ಪವನ/ ಹಕ್ಕುದಾರರು – ಅನು: ತೇರಳಿ ಎನ್. ಶೇಖರ್

ಹಕ್ಕುದಾರರು ದೇಹ ಪತಿಗೆ ಮೀಸಲಾದ ಹಕ್ಕಾಗಿತ್ತು, ಎದೆಹಾಲು ಮಕ್ಕಳಿಗೂ, ಸಮಯ ಕುಟುಂಬಕ್ಕೂ, ಕಣ್ಣೀರು, ಬೆವರು ಅಡುಗೆ ಮನೆಯಲ್ಲಿ ಅಗತ್ಯವಾಗಿತ್ತು. ಮುಗುಳುನಗೆ ಅತಿಥಿಗಳಿಗೆ ಸಂಪಾದನೆ ಗೃಹ ನಿರ್ಮಾಣಕ್ಕೆ ಆಕಾಶವನ್ನು

Read more

ಹೆಣ್ಣು ಹೆಜ್ಜೆ / ತಲ್ಲಣವ ತಡೆಯುವ ಆರ್ರ್ದ ಗರ್ವದ ಹುಡುಗಿ!- ಡಾ. ಕೆ.ಎಸ್. ಪವಿತ್ರ

ನಮ್ಮ ಪುರಾಣದ ಮಹಿಳೆಯರು ಸಂಕೇತಿಸುವ ಮನೋಬಲ, ಮಕ್ಕಳನ್ನು ಸಾಕಿ ರೂಪಿಸುವಾಗ ತೋರುವ ಗಟ್ಟಿತನ ಮತ್ತು ಪ್ರತಿಕೂಲ ಸನ್ನಿವೇಶಗಳಲ್ಲಿ ಅವರು ತಳೆಯುವ ನಿಲುವು ಇಂದಿನ ಹಲವು ಹೆಣ್ಣುಮಕ್ಕಳಿಗೆ ಅವರ

Read more