ಜಗದಗಲ / ಸೆರೀನಾ ಸಾಧನೆಗೆ ಸಂತೋಷ ಪಡೋಣ!

ಅಮ್ಮನಾದ ಮೂರು ವರ್ಷಗಳ ನಂತರ ಅದ್ಭುತ ಆಟಗಾರ್ತಿ ಸೆರೀನಾ ವಿಲಿಯಮ್ಸ್ ನ್ಯೂಜಿಲೆಂಡ್ ದೇಶದ ಆಕ್ಲೆಂಡ್‍ನಲ್ಲಿ ನಡೆದ ಟೆನಿಸ್ ಪಂದ್ಯಾವಳಿಯಲ್ಲಿ ಅಗ್ರಪಟ್ಟ ಗಳಿಸಿದಾಗ ಟೆನಿಸ್‍ಲೋಕ ಅಚ್ಚರಿಗೊಂಡಿತು. ಗೆದ್ದಿದ್ದಕ್ಕೆ ಮತ್ತು

Read more

ಪುಸ್ತಕ ಸಮಯ / ಬಾಗಿಲು ತೆರೆದಾಗಿನ ಬೆರಗು – ಆನಂದ್ ಋಗ್ವೇದಿ

ಸ್ತ್ರೀಯರು ಬರೆಯುವುದು ಕೇವಲ ಸ್ತ್ರೀ ಲೋಕದ ಅನುಭವಗಳೇ ಅಲ್ಲ, ಅವು ಸ್ತ್ರೀ ಕಣ್ಣಿನಲ್ಲಿ ನೋಡಿದ ಲೋಕಾನುಭವಗಳು. ಈ ದೃಷ್ಟಿಕೋನವನ್ನೇ ನಮ್ಮ ಪರಂಪರಾಗತ ಸಮಾಜ ಶತಮಾನಗಳ ಕಾಲ ನಿಯಂತ್ರಿಸಿದೆ,

Read more

ಹಿಂದಣ ಹೆಜ್ಜೆ/ಆದರ್ಶ ಶಿಕ್ಷಕಿ ಸಾವಿತ್ರಿಬಾಯಿ – ಡಾ. ಎಚ್.ಎಸ್. ಅನುಪಮಾ

ಅಸ್ಪೃಶ್ಯರು ಮತ್ತು ಹೆಣ್ಣುಮಕ್ಕಳಿಗೂ ಶಿಕ್ಷಣ ಅಗತ್ಯ ಎಂದು ಪ್ರತಿಪಾದಿಸಿದ ಸಾವಿತ್ರಿಬಾಯಿ ಫುಲೆ ಅದಕ್ಕಾಗಿ ಬಹಳ ವಿರೋಧ ಎದುರಿಸಬೇಕಾಯಿತು. ಆದರೆ ಅದನ್ನು ಲೆಕ್ಕಿಸದೆ ಶಾಲೆಗಳನ್ನು ತೆರೆದು ಶಿಕ್ಷಣ ಕ್ರಾಂತಿಗೆ

Read more

ಮೇಘ ಸಂದೇಶ/ ಹೆಣ್ಣಿಗೆ ಒಬ್ಬಳೇ ಓಡಾಟ ಮಾಡೋದು ಕಷ್ಟಾನಾ? – ಮೇಘನಾ ಸುಧೀಂದ್ರ

ಹೆಣ್ಣು ಮಕ್ಕಳಿಗೆ ಈ ಸ್ಟಾಕಿಂಗ್ ಎಂಬ ರೋಗ ಅದೆಷ್ಟು ಬಾಧಿಸುತ್ತದೆ ಎಂದರೆ ಅದು ಒಮ್ಮೊಮ್ಮೆ ಅವರ ಕೆಲಸ, ಓದನ್ನ ಅರ್ಧ ಮೊಟಕುಗೊಳಸಿದ್ದು ಇದೆ… ಈ ಸ್ಟಾಕಿಂಗ್ ಆಗುವ

Read more

ಹೆಣ್ಣು ಜಾತಿ: ಆಯ್ಕೆಯ ಪ್ರಶ್ನೆಗಳು – ರೂಪ ಹಾಸನ

ಈಗ್ಗೆ ಕೆಲವು ತಿಂಗಳ ಹಿಂದೆ, ಉತ್ತರ ಭಾರತದ ಧಾರ್ಮಿಕ ಸಂಘಟನೆಯೊಂದು “ಬೇಟಿ ಬಚಾವೋ, ಬಹೂ ಲಾವೋ” ಆಂದೋಲನವನ್ನು ಪ್ರಾರಂಭಿಸಿದ ಸುದ್ದಿ, ಪತ್ರಿಕೆಗಳಲ್ಲಿ ಓದಿ ದಿಗ್ಭ್ರಾಂತಳಾದೆ. ಇದರ ಹಿಂದೆ

Read more

ಹಿಂದಣ ಹೆಜ್ಜೆ/ ಅದ್ಭುತ ಕಲಾಪ್ರತಿಭೆ ಜಟ್ಟಿ ತಾಯಮ್ಮ- ತಿರು ಶ್ರೀಧರ

ಭರತನಾಟ್ಯ ಮತ್ತು ಸಂಗೀತದಲ್ಲಿ ಅಸಾಧಾರಣ ಪ್ರತಿಭೆ ಹೊಂದಿದ್ದ ಜಟ್ಟಿ ತಾಯಮ್ಮ ಅವರು ಹಲವು ಗುರುಗಳಿಂದ ರೂಪುಗೊಂಡ ಕಲಾವಿದೆ. ಭರತನಾಟ್ಯದ ಮೈಸೂರು ಶೈಲಿಗೆ ಹೊಸಕಳೆ ಜೋಡಿಸಿದ ಅವರು, ಸಂಗೀತದ

Read more

ಮೇಘ ಸಂದೇಶ / ಅವಳ ಸಮಯ ಅವಳಿಗೆ ಕೊಡಿ – ಮೇಘನಾ ಸುಧೀಂದ್ರ

ನಮ್ಮ ಸಮಾಜ ಹೆಣ್ಣು ಎಂಬ ಜೀವಕ್ಕೆ ಏನೇನು ಜವಾಬ್ದಾರಿ ಹೊರಿಸಿದೆ, ಆ ಮೂಲಕ `ಅವಳತನ’ ಹೇಗೆ ನಾಶವಾಗಿದೆ ಎನ್ನುವುದನ್ನು ವರ್ಣಿಸಲು ಸಾಧ್ಯವಿಲ್ಲ. ಆದರೆ ತನ್ನ ಆಸೆಯನ್ನು ಗುರುತಿಸಿಕೊಳ್ಳುವ

Read more

ನೂರರ ನೆನಪು / ಅಸಂತೃಪ್ತ ಆತ್ಮ ತೆರೆದಿಟ್ಟ ಅಮೃತಾ ಪ್ರೀತಮ್ – ತಿರು ಶ್ರೀಧರ

ಇಪ್ಪತ್ತನೇ ಶತಮಾನದ ಬದಲಾಗುತ್ತಿದ್ದ ಭಾರತಕ್ಕೆ ಕನ್ನಡಿ ಹಿಡಿದ ಮತ್ತು ಹೆಣ್ಣಿನ ಅಂತರಂಗದ ಪಿಸುಮಾತುಗಳನ್ನು ದಿಟ್ಟತನದಿಂದ ಹೊರಗಿಟ್ಟ ಪ್ರಖ್ಯಾತ ಲೇಖಕಿ ಅಮೃತಾ ಪ್ರೀತಮ್ ಹುಟ್ಟಿ ಆಗಸ್ಟ್ 31 ಕ್ಕೆ

Read more

ಫಾತಿಮಾ ಶೇಖ್: ಮತ್ತೊಬ್ಬ ಅಕ್ಷರದವ್ವ

ನಮ್ಮ ಇತಿಹಾಸದಲ್ಲಿ ಹೆಣ್ಣುಮಕ್ಕಳು ಮತ್ತು ತಳಸಮುದಾಯದ ಶೋಷಣೆಗೆ `ಅಕ್ಷರ’ ಎನ್ನುವುದೂ ಒಂದು ಅಸ್ತ್ರವಾಗಿದೆ. ಈ ಸಾಮಾಜಿಕ ಅಡೆತಡೆಯನ್ನು ಮೀರಿ ಅಕ್ಷರವಂಚಿತರಲ್ಲಿ ವಿದ್ಯೆಯ ಹಣತೆ ಹಚ್ಚಿದ, ಸಾವಿತ್ರಿಬಾಯಿ ಫುಲೆ

Read more

ವಿಜ್ಞಾನಮಯಿ/ ಮಹಿಳೆ, ಮಳೆ ಮತ್ತು ಬೆಳೆ – ಸುಮಂಗಲಾ ಮುಮ್ಮಿಗಟ್ಟಿ

ಇತ್ತೀಚಿನ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿ ಉತ್ತರ ಕರ್ನಾಟಕ ಮತ್ತು ಕರಾವಳಿ ಹಾಗೂ ಇತರ ಭಾಗಗಳು ತತ್ತರಿಸಿ ಹೋಗಿರುವುದು ಎಲ್ಲರಿಗೆ ತಿಳಿದಿರುವ ವಿಷಯ. ಇದರಲ್ಲಿ ಹೆಚ್ಚು ತೊಂದರೆಗೆ

Read more