ಕವನ ಪವನ/ ಸರಸ್ವತಿಯ ದಿನಚರಿ- ನೂತನ ದೋಶೆಟ್ಟಿ

ಸರಸ್ವತಿಯ ದಿನಚರಿ ಪೂರ್ವದಲ್ಲಿ ಮೂಡಿದ ಉಷೆಯ ರಂಗಿನೊಡನೆ ಸರಸೋತಿಯ ದಿನದ ಆರಂಭ ಕಸ ಮುಸುರೆ ಸಾರಣೆಯಾಗಿ ಇಟ್ಟ ರಂಗೋಲಿಯ ಮೇಲೆ ಹೊನ್ನ ಕಿರಣದ ಪ್ರವೇಶ ಹಾಲು ಕಾಣದ

Read more

ಹಿಂದಣ ಹೆಜ್ಜೆ/ ನೃತ್ಯಕ್ಕೆ ನಾದ ತುಂಬಿದ ಬಾಲಸರಸ್ವತಿ – ತಿರು ಶ್ರೀಧರ

ಭರತನಾಟ್ಯದ ಸೊಬಗನ್ನು ದೇಶವಿದೇಶದ ನೃತ್ಯಪ್ರೇಮಿಗಳಿಗೆಲ್ಲ ಪರಿಚಯಿಸಿದ ತಂಜಾವೂರು ಬಾಲಸರಸ್ವತಿ ಸಮಾಜದ ಟೀಕೆ, ನಿಂದನೆಯನ್ನು ಲೆಕ್ಕಿಸದೆ ಕಲೆಯ ಅನ್ವೇಷಣೆಯಲ್ಲಿ ನಿರತರಾಗಿದ್ದ ಅಸಾಮಾನ್ಯ ಕಲಾವಿದೆ. ಅವರು ರಂಗದ ಮೇಲೆ ಬಂದರೆ

Read more

ಕವನ ಪವನ/ ಪ್ರೀತಿ ಮುಗಿದ ಮೇಲೆ – ಶ್ರೀದೇವಿ ಕೆರೆಮನೆ

ಪ್ರೀತಿ ಮುಗಿದ ಮೇಲೆ ಎಲ್ಲವನ್ನೂ ನಿನಗೆ ಹೇಳಲೇ ಬೇಕೆ? ಅಕ್ಕಪಕ್ಕದವರೆಲ್ಲ ಕಣ್ಣರಳಿಸುವಂತೆ ಸಿಡುಕುತ್ತಾನೆ ನಿನಗೆ ಹೇಳದೇ ಹುಲ್ಲು ಕಡ್ಡಿಯನ್ನೂ ಎತ್ತಿಡಲಾಗದು ನನಗೆ ಅವನದ್ದೇ ಮಾತು ನೆನಪಾಗಿ ಕಣ್ಣು

Read more

ಸಿನಿಮಾತು/ ನಾಲ್ಕು ಕಥೆಗಳಲ್ಲಿ ಜೀವಂತಿಕೆಯ ನೇಯ್ಗೆ – ಮಮತಾ ಅರಸೀಕೆರೆ

“ಸಿಲ್ಲು ಕರುಪಟ್ಟಿ” – ಚಿರಪರಿಚಿತ ಪಾತ್ರಗಳು, ಮಧುರ ಆಲೋಚನೆಗಳು ಮತ್ತು ಮನುಷ್ಯ ಸಹಜ ಸಂಬಂಧಗಳಿರುವ ನಾಲ್ಕು ಕತೆಗಳ ನವಿರಾದ ನೇಯ್ಗೆಯಿಂದ ಗಮನ ಸೆಳೆಯುವ ತಮಿಳು ಸಿನಿಮಾ. ಇದರಲ್ಲಿ

Read more

ಮೆಕ್ಸಿಕೋನಲ್ಲಿ ಮಹಿಳೆಯರ ಮತದಾನದ ಹಕ್ಕಿಗೆ ನಾಂದಿ – ಡಾ. ಜಿ. ರಾಮಕೃಷ್ಣ

ಅಮೆರಿಕಾದ ಪತ್ರಕರ್ತ ಜಾನ್ ರೀಡ್ ಒಮ್ಮೆ ವಿಲ್ಲಾನನ್ನು ಕೇಳಿದ: “ಕ್ರಾಂತಿಯ ನಂತರ ನಿನ್ನ ಗಣರಾಜ್ಯದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಇರುತ್ತದೆಯೆ?” ಎಂದು. ಇದೆಂತಹ ಪ್ರಶ್ನೆಯೆಂದು ವಿಲ್ಲಾ ಮೂಕನಾದ.

Read more

ಸಾಧನಕೇರಿ/ ಸಹಜ ಸುಂದರ ಕಾದಂಬರಿಗಳನ್ನು ಕೊಟ್ಟ ವಾಣಿ – ತಿರು ಶ್ರೀಧರ

“ಸಾಹಿತ್ಯರಚನೆ ಎನ್ನುವುದು ಕೇವಲ ಕಲ್ಪನೆಯಷ್ಟೆ ಆಗಿಲ್ಲದೆ, ಅನುಭವದ ಭಾಗ ಕೂಡಾ ಸರಿಸಮಾನವಾಗಿ ಬೆರೆತಿದ್ದಾಗ ಮಾತ್ರ ಉತ್ತಮ ಸಾಹಿತ್ಯ ಸೃಷ್ಟಿ ಸಾಧ್ಯ” ಎಂದು ಹೇಳುತ್ತಿದ್ದ ಲೇಖಕಿ ವಾಣಿ ವೈವಿಧ್ಯಮಯ

Read more

ಕವನ ಪವನ/ ಆನ್ ಲೈನ್ ಕ್ಲಾಸಸ್- ಸಬೀಹಾ ಭೂಮಿಗೌಡ

ಆನ್ ಲೈನ್ ಕ್ಲಾಸಸ್ ಎಂದರೆ ಬೆರಗೋ ಬೆರಗು. ಎಲ್ಲ ಪರಿಮಿತಿಗಳ ಮೀರಿದ ಸಂಭ್ರಮ ಪರ್ಯಾಯ ಹಾದಿಗಳ ದಕ್ಕಿಸಿಕೊಂಡ ಗತ್ತು ದೌಲತ್ತುಗಳು ಮಿನಿಟು ಸೆಕೆಂಡಿಗೂ ಬಂತು ದಿಢೀರನೆ ಕಿಮ್ಮತ್ತು

Read more

ದೇಶಕಾಲ/ ವಿಶ್ವ ಭೂ ದಿನಕ್ಕೆ ಬೆಂಬಲ ನೀಡಿದ ಗೃಹಿಣಿಯರು – ಭಾರತಿ ಹೆಗಡೆ

ಇಂದು ವಿಶ್ವ ಭೂ ದಿನ. 1970 ಏಪ್ರಿಲ್ 22ರಂದು ಮೊದಲ ಭೂ ದಿನ ಪ್ರಾರಂಭವಾಯಿತು. ಅಂದರೆ ಇಂದಿಗೆ ಈ ದಿನ ಪ್ರಾರಂಭವಾಗಿ 50 ವರ್ಷಗಳಾದವು. ಈ ಸಂದರ್ಭದಲ್ಲಿ

Read more

ಟಿಪ್ಪು ವಂಶದ ಕುಡಿ ನೂರ್ ಇನಾಯತ್ ಖಾನ್ – ಡಾ.ಕೆ.ಷರೀಫಾ

ಜೀವಪಣಕ್ಕಿಟ್ಟು ಹಿಟ್ಲರ್ ನ ವಿರುದ್ಧ ಹೋರಾಡಿದ ನೂರ್ ಇನಾಯತ್ ಖಾನ್ ಮಾನವ ಪ್ರತಿಭೆಯ ಅನನ್ಯ ಬೆಳಕು . ನೂರ್ ಎಂದರೆನೇ ಬೆಳಕು ಎಂದರ್ಥ. ಅವಳು ತನ್ನ ಕೇವಲ

Read more

ಕವನ ಪವನ/ ಮತ್ತೆ ಮತ್ತೆ ಹುಟ್ಟುತ್ತಾರೆ -ಕಾತ್ಯಾಯಿನಿ ಕುಂಜಿಬೆಟ್ಟು

ಕುಮಾರವ್ಯಾಸ ಭಾರತದ ದ್ರೌಪದಿಯು “ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು… ಹೆಣ್ಣು ಜನುಮವೆ ಸುಡಲಿ… ಘೋರಪಾತಕಿಯೆನ್ನವೊಲು ಮುನ್ನಾರು ನವೆದವರುಂಟು ?” ಎನ್ನುತ್ತ ಬಸಿರ ಹೊಸೆದುಕೊಂಡು ಅತ್ತದ್ದು ಸುಮ್ಮನೆಯೇ ಹೇಳಿ ?

Read more