FEATURED

FEATURED

ನುಡಿನಮನ/ ಸಾಹಿತ್ಯಕ್ಕೆ ಹೊಸ ಸಂವೇದನೆ ಪರಿಚಯಿಸಿದ ದಿಟ್ಟ ಲೇಖಕಿ – ಎನ್. ಗಾಯತ್ರಿ

“ತಮ್ಮ ಹೆಂಗಸರಿಗೆ ಕಾಯಿಲೆಯಾದರೆ ಮಹಿಳಾ ವೈದ್ಯರನ್ನೇ ಹುಡುಕಿಕೊಂಡು ಹೋಗುವ ನಮ್ಮ ಗಂಡಸರು ತಮ್ಮ ಹೆಣ್ಣು ಮಕ್ಕಳನ್ನು ಹೈಸ್ಕೂಲಿಗೂ ಕಳುಹಿಸಲು ಒಪ್ಪುವುದಿಲ್ಲ! ಮೇಡಂ ಕ್ಯೂರಿ, ಕ್ರಿಸ್ ಎವರ್ಟ್ ಅಥವಾ

Read More
FEATUREDಪುಸ್ತಕ ಸಮಯ

ಪುಸ್ತಕ ಸಮಯ/ ಲೋಕದ ಹಂಗಿಲ್ಲದೆ ಬದುಕಿದ ರಾಬಿಯಾಳ ಸಂಗ – ಲಲಿತಾ ಹೊಸಪ್ಯಾಟಿ

ಜಗತ್ತಿನ ಸೂಫಿ ಸಾಹಿತ್ಯ ಮತ್ತು ಸೂಫಿ ಪರಂಪರೆಯಲ್ಲಿ ಅಧ್ಯಾತ್ಮದ ಚಿಂತನೆಯ ಪ್ರಪ್ರಥಮ ಮಹಿಳಾ ಸೂಫಿ ಸಂತಳೆಂದೇ ಖ್ಯಾತಿ ಪಡೆದಿರುವ ರಾಬಿಯಾ ಪುರುಷರ ಮಧ್ಯೆ ಇದ್ದು ಪುರುಷ ಸಮಾಜದಲ್ಲಿಯ

Read More
FEATUREDಕಾನೂನು

ಭಾರತ ಸಂವಿಧಾನದ ಸ್ತ್ರೀ ಪರ ನಿಲುವು: ಪ್ರಸ್ತುತ ವಿದ್ಯಮಾನಗಳು- ಡಾ. ಶಶಿಕಲಾ ಗುರುಪುರ

ಭಾರತ ಸಂವಿಧಾನದ ಸ್ತ್ರೀ ಪರ ನಿಲುವು ನ್ಯಾಯಾಧೀಶರ ಎಚ್ಚರ ಮತ್ತು ಸ್ಫೂರ್ತಿ ಹಾಗೂ ಸಮಾಜವು ನ್ಯಾಯಾಂಗವನ್ನು ಧನಾತ್ಮಕ ಪರಿವರ್ತನೆಗೆ ಹಚ್ಚುವುದು ಇವೆರಡೂ ಏಕಕಾಲಕ್ಕೆ ನಡೆದಲ್ಲಿ ಮಾತ್ರ ಮಹಿಳಾ

Read More
FEATUREDಅಂಕಣ

ಸ್ತ್ರೀ ಅಂದರೆ ಅಷ್ಟೇ ಸಾಕೆ?/ ವಿಜ್ಞಾನ ಜಗತ್ತಿನ ಸಾಹಸಯಾನಿ ಕಮಲಾ ಸೊಹೋನಿ- ಟಿ.ಆರ್. ಅನಂತರಾಮು

ಭಾರತದಲ್ಲಿ ಜೀವವಿಜ್ಞಾನ ವಿಭಾಗದಲ್ಲಿ ಬಹು ಎತ್ತರಕ್ಕೇರಿದ ಮಹಿಳೆ ಕಮಲಾ ಸೊಹೋನಿ. ಛಲ ಮತ್ತು ಬಲ ಎರಡೂ ಮೂರ್ತಗೊಂಡಂತಿದ್ದ ಈಕೆ ಸಾಧಕಿಯಾದದ್ದು ಅಚ್ಚರಿಯೇನಲ್ಲ. ಆದರೆ ಆರಂಭದಲ್ಲಿ ಎಡರುತೊಡರುಗಳನ್ನು ದಾಟಿಯೇ

Read More
FEATUREDಚಿಂತನೆ

ಯಾವ ಮಹಿಳೆಗೆ ಎಂಥ ವಿರಾಮ? – ಮೈತ್ರಿ ಬೆಂಗಳೂರು

‘ವಿರಾಮ’ ಎನ್ನುವುದು ಸ್ವತಂತ್ರ ವಿಷಯವೇ ಅಲ್ಲ. ವಿರಾಮ ಅಂದರೆ ಯಾವುದರಿಂದ ವಿರಾಮ ಎನ್ನುವ ಪ್ರಶ್ನೆ ಏಳುತ್ತದೆ. ವಿವಿಧ ವರ್ಗದ ಮಹಿಳೆಯರ ವಿರಾಮ ವಿವಿಧ ಸ್ವರೂಪದ್ದಾಗಿರುತ್ತದೆ. ನಮ್ಮ ದೇಶದಲ್ಲಿ

Read More
FEATUREDಹಿಂದಣ ಹೆಜ್ಜೆ

ಹಿಂದಣ ಹೆಜ್ಜೆ/ ಲಲಿತಾಂಬಿಕಾ ಅಂತರ್ಜನಂ ಎಂಬ ಸಾಕ್ಷಿಪ್ರಜ್ಞೆ – ಡಾ.ಪಾರ್ವತಿ ಜಿ. ಐತಾಳ್

ಶಿಕ್ಷಣ ಪಡೆಯಲು ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡು ತಲೆಮಾರಿನ ಸಾಕ್ಷಿಪ್ರಜ್ಞೆಯಾಗಿ ಬೆಳೆದವರು ಲಲಿತಾಂಬಿಕಾ ಅಂತರ್ಜನಂ (1909-1987). ಅವರು ಕೇರಳ ಮಾತ್ರವಲ್ಲ ಅದರಾಚೆಗೂ ಕಲ್ಪನೆಯನ್ನು ವಿಸ್ತರಿಸಿಕೊಂಡು ಬರೆದರು. ಅಲ್ಲದೆ

Read More
FEATUREDಸಾಧನಕೇರಿ

ಸಾಧನಕೇರಿ / ನಿರ್ಭೀತ ಲೇಖಕಿ ರಂಗನಾಯಕಮ್ಮ – ಡಾ. ಎಚ್.ಎಸ್. ಅನುಪಮಾ

ರಾಮ ಮತ್ತು ರಾಮಾಯಣ ಹಿಂದೆಂದಿಗಿಂತ ಹೆಚ್ಚು ರಾಜಕಾರಣದ ಭಾಗವಾಗಿರುವ ಇಂದು ಇಂಥ ಮಾತನ್ನು ಹೇಳಿ ಅರಗಿಸಿಕೊಳ್ಳುವುದು ಸುಲಭವಿಲ್ಲ. ಅಂದು ೧೯೭೩ರಲ್ಲಿಯೂ ಅಷ್ಟೇ, ಇದೇ ವಾತಾವರಣವಿದ್ದಿತು. ಆದರೆ ಯಾವ

Read More
FEATUREDಚಾವಡಿಚಿಂತನೆ

ಚಿಂತನೆ/ `ಅಮ್ಮ ರಿಟೈರ್ ಆಗ್ತಾಳೆ’ ಹೌದಾ? –ಜಯಶ್ರೀ ದೇಶಪಾಂಡೆ

‘ ಅಮ್ಮ ರಿಟೈರ್ ಆಗ್ತಾಳೆ ಅಂದರೆ ಯಾರು ತಾನೇ ನಂಬುತ್ತಾರೆ? ಮನೆಯ ಕೆಲಸ, ಚಿಂತೆ, ಕಾಳಜಿ, ಜವಾಬ್ದಾರಿ ಹೀಗೆ ಒಂದೆರಡಲ್ಲ, ಹತ್ತಾರು ವಿಚಾರಗಳು ಅವಳನ್ನು ಕುಟುಂಬಕ್ಕೆ ಕಟ್ಟಿಹಾಕುತ್ತವೆ.

Read More
FEATUREDಕವನ ಪವನ

ಕವನ ಪವನ / ಹೆಜ್ಜೆ ಗೆಜ್ಜೆ- ಸಬಿಹಾ ಭೂಮಿಗೌಡ

ಹೆಜ್ಜೆ – ಗೆಜ್ಜೆ ಎಳೆಯ ಗೆಳತಿಯರೆಇದ್ದವು ಅಂದುಅತ್ತ ಆ ಮನೆಯವರುಇತ್ತ ಈ ಮನೆಯವರುಎಳೆದ ಗೆರೆಗಳುಉದ್ದ ಗಿಡ್ಡ ಅಡ್ಡಡ್ಡ ಉದ್ದುದ್ದಚಿತ್ರಮೂಲನ ಕೋಟೆಅವ್ವ ಅವರವ್ವ ಅಜ್ಜಿಮುತ್ತಜ್ಜಿಯರ ಕಾಲದಿಂದಅಲ್ಲೂ ನುಸುಳುದಾರಿ ಹುಡುಕಿಕೊಡದೆ

Read More
FEATUREDದೇಶಕಾಲ

ದೇಶಕಾಲ/ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಅಸಾಮಾನ್ಯ ಕಾರ್ಯ- ತಿರು ಶ್ರೀಧರ

ಮಹಿಳಾ ಶಿಕ್ಷಣಕ್ಕೆ ಅಪಾರವಾಗಿ ಇಂಬು ನೀಡಿದ ಸಾವಿತ್ರಿಬಾಯಿ ಫುಲೆ ಅವರು ಜನಿಸಿದ ದಿನವಿದು. ಹೆಣ್ಣುಮಕ್ಕಳು ಶಿಕ್ಷಣ ಪಡೆಯಬೇಕೆಂಬ ಕನಸನ್ನು 19ನೇ ಶತಮಾನದ ಪ್ರಾರಂಭದಲ್ಲೇ ಕಂಡು ಈ ಧ್ಯೇಯೋದ್ಧೇಶಕ್ಕಾಗಿ

Read More