ಹಿಂದಣ ಹೆಜ್ಜೆ/ `ಮಹಾತಾಯಿ’ಗೆ ಶತಮಾನದ ನಮನ – ಎನ್.ಎಸ್.ಶ್ರೀಧರ ಮೂರ್ತಿ

ಅಧಿಕೃತವಾಗಿ ಕನ್ನಡದ ಮೊದಲ ನಿರ್ಮಾಪಕಿ ಮತ್ತು ಅನಧಿಕೃತವಾಗಿ ಕನ್ನಡದ ಮೊದಲ ನಿರ್ದೇಶಕಿ ಆಗಿರುವ ಪ್ರತಿಭಾನ್ವಿತ ಅಭಿನೇತ್ರಿ ಎಂ.ವಿ. ರಾಜಮ್ಮ ಅವರು ದಕ್ಷಿಣಭಾರತದ ಚಿತ್ರರಂಗದಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದಾರೆ.

Read more

ಹಿಂದಣ ಹೆಜ್ಜೆ/ ವೀರಮಾತೆ ಅಹಲ್ಯಾಬಾಯಿ – ಕೃಷ್ಣಾಬಾಯಿ ಹಾಗಲವಾಡಿ

`ಅವನ ಕಥೆ’ ಗಳಿಂದಲೇ ತುಂಬಿತುಳುಕುವ ಇತಿಹಾಸದಲ್ಲಿಅವಳ ಕಥೆ’ಗಳು ಬಹಳ ಅಪರೂಪ. ಇಂದೋರಿನ ರಾಣಿಯಾದ ಅಹಲ್ಯಾಬಾಯಿ ಹೋಳ್ಕರ್ ಅಂಥ ಅಪರೂಪದ ಕಥಾನಾಯಕಿ. ಧೀಮಂತಿಕೆ ಮತ್ತು ಧಾರ್ಮಿಕತೆ ಎರಡನ್ನೂ ಒಳಗೊಂಡ

Read more

ಹಿಂದಣ ಹೆಜ್ಜೆ/ ನೃತ್ಯಕ್ಕೆ ನಾದ ತುಂಬಿದ ಬಾಲಸರಸ್ವತಿ – ತಿರು ಶ್ರೀಧರ

ಭರತನಾಟ್ಯದ ಸೊಬಗನ್ನು ದೇಶವಿದೇಶದ ನೃತ್ಯಪ್ರೇಮಿಗಳಿಗೆಲ್ಲ ಪರಿಚಯಿಸಿದ ತಂಜಾವೂರು ಬಾಲಸರಸ್ವತಿ ಸಮಾಜದ ಟೀಕೆ, ನಿಂದನೆಯನ್ನು ಲೆಕ್ಕಿಸದೆ ಕಲೆಯ ಅನ್ವೇಷಣೆಯಲ್ಲಿ ನಿರತರಾಗಿದ್ದ ಅಸಾಮಾನ್ಯ ಕಲಾವಿದೆ. ಅವರು ರಂಗದ ಮೇಲೆ ಬಂದರೆ

Read more

ಹಿಂದಣ ಹೆಜ್ಜೆ/ ನಂಜನಗೂಡು ತಿರುಮಲಾಂಬ ಎಂಬ ನಂದಾದೀಪ – ತಿರು ಶ್ರೀಧರ

ಹದಿಹರೆಯದಲ್ಲಿ ವಿಧವೆಯಾದ ನಂಜನಗೂಡು ತಿರುಮಲಾಂಬ ಸ್ವಂತ ಬದುಕಿನ ದುಃಖಗಳನ್ನು ಮರೆತು, ಹೊಸಗನ್ನಡ ಸಾಹಿತ್ಯದಲ್ಲಿ ಮಹಿಳೆಯರ ಅಭಿವ್ಯಕ್ತಿಗೆ ಮಾರ್ಗದರ್ಶಿ ಮಾದರಿಗಳನ್ನು ನಿರ್ಮಿಸಿದರು. ಸಾಹಿತ್ಯರಚನೆ, ಪತ್ರಿಕೋದ್ಯಮ, ಪ್ರಕಾಶನ, ಮಹಿಳಾ ಅಭಿವೃದ್ಧಿ

Read more

ಹಿಂದಣ ಹೆಜ್ಜೆ / ಅಂಬಾಬಾಯಿಯ ಅಪರೂಪದ ಡೈರಿ… – ಶಾಂತಾ ನಾಗರಾಜ್

೧೯೦೨ರಲ್ಲಿ ಸಂಪ್ರದಾಯಸ್ಥ ಬಡ ಬ್ರಾಹ್ಮಣರ ಮನೆಯಲ್ಲಿ ಚಿತ್ರದುರ್ಗದಲ್ಲಿ ಹುಟ್ಟಿದ ಅಂಬಾಬಾಯಿ ಮುಂದೆ ದೊಡ್ಡ ಹರಿದಾಸ ಕವಯಿತ್ರಿಯಾಗಿ, ಪ್ರಚಾರಕಿಯಾಗಿ ದಾಸ ಪಂಥಕ್ಕೆ ಅತ್ಯಮೂಲ್ಯ ಕೊಡುಗೆಯನ್ನು ನೀಡುತ್ತಾರೆ. ಅವರು ಬರೆದ

Read more

ಹಿಂದಣ ಹೆಜ್ಜೆ/ಆದರ್ಶ ಶಿಕ್ಷಕಿ ಸಾವಿತ್ರಿಬಾಯಿ – ಡಾ. ಎಚ್.ಎಸ್. ಅನುಪಮಾ

ಅಸ್ಪೃಶ್ಯರು ಮತ್ತು ಹೆಣ್ಣುಮಕ್ಕಳಿಗೂ ಶಿಕ್ಷಣ ಅಗತ್ಯ ಎಂದು ಪ್ರತಿಪಾದಿಸಿದ ಸಾವಿತ್ರಿಬಾಯಿ ಫುಲೆ ಅದಕ್ಕಾಗಿ ಬಹಳ ವಿರೋಧ ಎದುರಿಸಬೇಕಾಯಿತು. ಆದರೆ ಅದನ್ನು ಲೆಕ್ಕಿಸದೆ ಶಾಲೆಗಳನ್ನು ತೆರೆದು ಶಿಕ್ಷಣ ಕ್ರಾಂತಿಗೆ

Read more

ಹಿಂದಣ ಹೆಜ್ಜೆ / ಸಸ್ಯವಿಜ್ಞಾನದಲ್ಲಿ ಅರಳಿದ ಜಾನಕಿ ಅಮ್ಮಾಳ್ – ತಿರು ಶ್ರೀಧರ

ಲಂಡನ್ ಸುತ್ತಮುತ್ತ ಅರಳುವ ಒಂದು ಬಗೆಯ ಹೂವಿಗೆ `ಜಾನಕಿ ಅಮ್ಮಾಳ್’ ಎಂಬ ಹೆಸರಿದೆ! ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದೇ ದುಸ್ತರವಾಗಿದ್ದ ಕಾಲದಲ್ಲಿ ಬಾಲ್ಯದಲ್ಲೇ ಸಸ್ಯಶಾಸ್ತ್ರದಲ್ಲಿ ಆಸಕ್ತಿ ತಳೆದ ಜಾನಕಿ

Read more

ಹಿಂದಣ ಹೆಜ್ಜೆ/ ಅದ್ಭುತ ಕಲಾಪ್ರತಿಭೆ ಜಟ್ಟಿ ತಾಯಮ್ಮ- ತಿರು ಶ್ರೀಧರ

ಭರತನಾಟ್ಯ ಮತ್ತು ಸಂಗೀತದಲ್ಲಿ ಅಸಾಧಾರಣ ಪ್ರತಿಭೆ ಹೊಂದಿದ್ದ ಜಟ್ಟಿ ತಾಯಮ್ಮ ಅವರು ಹಲವು ಗುರುಗಳಿಂದ ರೂಪುಗೊಂಡ ಕಲಾವಿದೆ. ಭರತನಾಟ್ಯದ ಮೈಸೂರು ಶೈಲಿಗೆ ಹೊಸಕಳೆ ಜೋಡಿಸಿದ ಅವರು, ಸಂಗೀತದ

Read more

ಹಿಂದಣ ಹೆಜ್ಜೆ / ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಕಾಮಿನಿ ರಾಯ್ -ತಿರು ಶ್ರೀಧರ

ಮಹಿಳೆಯರಿಗೆ ವಿದ್ಯಾಭ್ಯಾಸ ಮತ್ತು ಮತದಾನದ ಹಕ್ಕು ನೀಡಬೇಕೆಂದು ಕಾಮಿನಿ ರಾಯ್ ಹೋರಾಡಿದರು. ಅವರು ಗೆಳತಿಯರೊಂದಿಗೆ ಸ್ಥಾಪಿಸಿದ ನಾರೀ ಸಮಾಜದ ಹೋರಾಟದ ಫಲವಾಗಿ 1926 ರಲ್ಲಿ ಮಹಿಳೆಯರಿಗೆ ಮತದಾನದ

Read more

ಹಿಂದಣ ಹೆಜ್ಜೆ /ಸಸ್ಯಗಳ ಅದ್ಭುತ ಅನ್ವೇಷಕಿ ಇನೆಸ್ ಎಕ್ಸಿಯ

ಜೀವನದಲ್ಲಿ ಎಲ್ಲವೂ ಅಂದುಕೊಂಡಂತೆ ಇರುವುದಿಲ್ಲ, ಆದರೆ ಜೀವನದಲ್ಲಿ ಅಂದುಕೊಂಡದ್ದನ್ನು ಮಾಡಬಹುದು ಎಂಬುದನ್ನು ತೋರಿಸಿಕೊಟ್ಟದ್ದು ಅಸಾಮಾನ್ಯ ಸಸ್ಯಾನ್ವೇಷಕಿ ಇನೆಸ್ ಎಕ್ಸಿಯ. ಐವತ್ತೈದರ ವಯಸ್ಸಿನಲ್ಲಿ ಆರಂಭವಾದ ಇನೆಸ್ ಅನ್ವೇಷಣೆ, ಸಸ್ಯಶಾಸ್ತ್ರವನ್ನು

Read more