ಕವನ ಪವನ / ಅಪ್ಪಾ! – ಅನು: ರೇಣುಕಾ ನಿಡಗುಂದಿ
ಅಪ್ಪಾ! ಮೂಲ : ಸಂತಾಲಿ ಕವಯಿತ್ರಿ ನಿರ್ಮಲಾ ಪುತುಲ್ ನನ್ ನೋಡಬೇಕಂತಮನ್ಯಾನ ಆಡುಕುರಿ ಮಾರಿಬಿಡುವಂಗಭಾಳ ದೂರಮದವೀ ಮಾಡಿಕೊಡಬ್ಯಾಡ ನನ್ನಎಲ್ಲಿ ಮನಷ್ಯಾರಗಿಂತದೇವರss ಹೆಚ್ಚದಾವೋ ಆ ದೇಶಕೂಲಗ್ನಾ ಮಾಡಿಕೊಡಬ್ಯಾಡಕಾಡು, ನದಿ,
Read moreಅಪ್ಪಾ! ಮೂಲ : ಸಂತಾಲಿ ಕವಯಿತ್ರಿ ನಿರ್ಮಲಾ ಪುತುಲ್ ನನ್ ನೋಡಬೇಕಂತಮನ್ಯಾನ ಆಡುಕುರಿ ಮಾರಿಬಿಡುವಂಗಭಾಳ ದೂರಮದವೀ ಮಾಡಿಕೊಡಬ್ಯಾಡ ನನ್ನಎಲ್ಲಿ ಮನಷ್ಯಾರಗಿಂತದೇವರss ಹೆಚ್ಚದಾವೋ ಆ ದೇಶಕೂಲಗ್ನಾ ಮಾಡಿಕೊಡಬ್ಯಾಡಕಾಡು, ನದಿ,
Read moreದೀಪಜ್ವಾಲೆ ದೀಪ ಉರಿಯುತ್ತಿದೆ.ಯಾರು ಹಚ್ಚಿದ್ದೋ ತಿಳಿಯೆ, ಹೇಳಿ ಹಚ್ಚಿಸಿದ್ದಂತೂ ಗೊತ್ತಿದೆನಾನೇ ದೀಪ ಹಚ್ಚಿದ ದಿನವಲ್ಲವಿದು. ಎಲ್ಲವೂ ಮಂಕಾಗಿದೆಯೇಕೊ.ಹಸುವಿನ ತುಪ್ಪದ ಘಮವಿಲ್ಲದ, ಅಂಕುಡೊಂಕಿಲ್ಲದಜ್ವಾಲೆಯ ದಿಟ್ಟಿಸುತ ಕೂತಿದ್ದಾರೆ ನನ್ನವರು ನಿಧಾನವಾಗಿ,ಎಂದಿನ
Read moreಭಾರತಿ ಹೆಗಡೆ ಅವರ `ಸೀತಾಳೆದಂಡೆಯ ಸದ್ದಿಲ್ಲದ ಕಥೆಗಳು’ – ಹೆಸರೇ ಹೇಳುವಂತೆ ಈ ಕಥೆಗಳು ಸದ್ದಿಲ್ಲದವು; ಆದರೆ ಆಲಿಸುವ ಮನಗಳಿಗೆ ಈ ಕಥೆಗಳ ಮೌನದಲ್ಲೂ ಸದ್ದು ಕೇಳಿಸುತ್ತದೆ.
Read moreಮನಸೊಂದು ಮಹಾಭಾರತ ಹೇಗೆ ಬರೆಯುವುದು ಕವಿತೆಗಳ?ದಾಳವಾಗಿದೆ ಜೀವ ನೀವೆಸೆದ ಗಾಳಕ್ಕೆಬೆತ್ತಲಾಗಿದೆ ದೇಹ ಸುತ್ತಲ ಕುರುಡು ಕಂಗಳಿಗೆಧಮನಿಗಳ ಕಳಚಿ ಹರವಿ ಕುಳಿತರೆಕುಹಕ ಕಿರುಕುಳಗಳ ಪ್ರವಾಹಕಿಚ್ಚು ಕಿಡಿಗಳ ಬಡಿದಾಟ ಹೃದಯದಲಿಒಳಗೆಲ್ಲ
Read moreಸಹನಾ ಕಾಂತಬೈಲು `ಆನೆ ಸಾಕಲು ಹೊರಟವಳು ’ ಸುಸ್ಥಿರ ಬದುಕಿಗೆ ಪೂರಕವಾದ ಹೊತ್ತಗೆ. ಸೊಪ್ಪು, ತರಕಾರಿ, ಬಿಸಿನೀರ ಹಂಡೇ, ಜೇನು ಪೆಟ್ಟಿಗೆ, ಜಲವಿಧ್ಯುತ್ ಇವುಗಳೊಂದಿಗೆ ಬೆಸೆದುಕೊಂಡ ಬದುಕು
Read moreಅವಳ ದೀಪಾವಳಿ ಅವಳು ಹಚ್ಚಿದ ಒಂದೊಂದು ಹಣತೆಯೂಹೇಳುತ್ತಿದೆ ಒಂದೊಂದು ಕತೆಯಕೇಳಲು ಕಿವಿಯಿದ್ದರಷ್ಟೇ ಸಾಲದುಬೇಕಿದೆ ಆರ್ದ್ರ ಮನಸೂ ಅವನೊಡನೆ ಕೂಡಿ ಕಳೆದಆ ಮೊದಲ ದೀಪಾವಳಿಕಣ್ಣಲ್ಲಿ ಕೋಲ್ಮಿಂಚುಮೊಗ ಹೊಳೆದ ನಕ್ಷತ್ರ
Read moreನಿಮ್ಮ ಮನೆ ಮಗಳು ಇಷ್ಟು ಜೋರು ಮಾತಾಡುವವಳು ನಾಳೆ ಮಾತು ಕೇಳಳು ಅವಳು ಬೇರೆ ಮನೆಗೆ ಹೋಗುವವಳು! ಬೆಳಗ್ಗೆ ಏಳು ಗಂಟೆಯಾದರೂ ಅವಳು ಏಳುವುದಿಲ್ಲ ಎದ್ದ ಮೇಲೆ
Read moreಉರ್ದು ಮೂಲ: ಜಯಂತ್ ಪರ್ ಮಾರ್ ಓ ಬೆಳಗಿನ ತಂಗಾಳಿ!ಅಲ್ಲೇ ನಿಲ್ಲು, ನನಗೆ-ಮೋಡದ ನೆರಳು ಬೀಳದಿರುವ,ದಿಗಂತದ ಕಪ್ಪು ಕಾಡಿನಲ್ಲಿಎಂದೂ ಮುಳಗದಿರುವ,ರಕ್ತಗೆಂಪು ಸೂರ್ಯನನ್ನು ಕೊಡು.ಅದನ್ನು ಶ್ರೀಕೃಷ್ಣನ ಚಕ್ರದಂತೆತೋರುಬೆರಳಿನಲ್ಲಿ ತಿರುಗಿಸುವೆ,ಯಾರು
Read more‘ದುಃಖಕ್ಕೆ ದಕ್ಕಿದಷ್ಟು ಕವಿತೆಗಳು ಖುಷಿಗೆ ಅರಳುವುದೇ ಇಲ್ಲ!’ಎನ್ನುವ ರಂಗಮ್ಮ ಹೊದೆಕಲ್ ತಮ್ಮ ಕವನ ಸಂಕಲನದಲ್ಲಿ ಬದುಕಿನಲ್ಲಿ ತಾವುಂಡ ನೋವುಗಳನ್ನೆಲ್ಲ ಕಾವ್ಯವಾಗಿಸಿದ್ದಾರೆ. ಫೇಸ್ಬುಕ್ನಲ್ಲಿ ನಾನು ಆಗಾಗ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದ ರಂಗಮ್ಮ ಹೊದೆಕಲ್ ಅವರ,
Read moreಕನ್ನಡ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾದ ವೈದೇಹಿ ಅವರ ‘ಹೂವ ಕಟ್ಟುವ ಕಾಯಕ’ ಸಂಕಲನ ಪ್ರಕಟವಾದ ದೀರ್ಘಕಾಲದ ಬಳಿಕ ಈಗ ‘ದೀಪದೊಳಗಿನ ದೀಪ’ ಎಂಬ ಕವನ ಸಂಕಲನ
Read more