ಪುಸ್ತಕ ಸಮಯ/ ಸಹನಾ ಹೇಳುವಂತೆ `ಇದು ಬರಿ ಮಣ್ಣಲ್ಲ’- ಎಲ್.ಸಿ. ಸುಮಿತ್ರಾ
ನಾಗರಿಕತೆಯ ಅಬ್ಬರಗಳು ಮತ್ತು ಸೌಲಭ್ಯಗಳಿಲ್ಲದ ಚಿಕ್ಕ ಹಳ್ಳಿಯಲ್ಲಿ ಮಣ್ಣು ಮರಗಿಡಗಳೊಂದಿಗೆ ಬದುಕನ್ನು ಸಮೀಕರಿಸಿಕೊಂಡ, ಅದರಲ್ಲೇ ಬದುಕಿನ ಅರ್ಥಗಳನ್ನು ಕಾಣುವ ಸಹನೆ ಸಾಧಿಸಿದ ಲೇಖಕಿ ಸಹನಾ ಕಾಂತಬೈಲು ಆನೆ
Read Moreನಾಗರಿಕತೆಯ ಅಬ್ಬರಗಳು ಮತ್ತು ಸೌಲಭ್ಯಗಳಿಲ್ಲದ ಚಿಕ್ಕ ಹಳ್ಳಿಯಲ್ಲಿ ಮಣ್ಣು ಮರಗಿಡಗಳೊಂದಿಗೆ ಬದುಕನ್ನು ಸಮೀಕರಿಸಿಕೊಂಡ, ಅದರಲ್ಲೇ ಬದುಕಿನ ಅರ್ಥಗಳನ್ನು ಕಾಣುವ ಸಹನೆ ಸಾಧಿಸಿದ ಲೇಖಕಿ ಸಹನಾ ಕಾಂತಬೈಲು ಆನೆ
Read Moreಕಾಯಕ ಗುಡಿಸಬೇಕಿದೆ ಮನೆಯಂಗಳವ ಗುಡಿಸಬೇಕಿದೆಅಂದವಾಗಿ ಬಿಡಿಸಿದ ರಂಗೋಲಿಯ ಕಳೆಗೆಡಿಸಿಅನವರತ ಕೊಕ್ಕಿನಿಂದ ಕುಕ್ಕಿ ಕೆರೆದಾಡಿದ ಹಕ್ಕಿಗಳುಚೆಲ್ಲಾಡಿದ ಕಸಕಡ್ಡಿಯ ರಾಶಿಯನ್ನು ಗುಡಿಸಬೇಕಿದೆಮನೆಯಂಗಳವ ಶುಭ್ರಗೊಳಿಸಬೇಕಿದೆ ಮನೆಯ ಸೂರಿನ ಜಂತಿಯಲ್ಲಿ ಓಲಾಡುತ್ತಬಲೆಯ ಹೆಣೆದು
Read MoreHenry Wadsworth Longfellow’s `The Rainy Day’ ಮಳೆಗಾಲದ ಒಂದು ದಿನ ದಿನ ತಂಪಾಗಿದೆ, ಮಬ್ಬಾಗಿ ಕತ್ತಲಾಗಿದೆ;ಮಳೆ ಸುರಿಯುತ್ತಲಿದೆ, ಈ ಗಾಳಿಗೆ ಸಹನೆಯಿಲ್ಲ;ಇಲ್ಲಿ ದ್ರಾಕ್ಷಿಯ ಬಳ್ಳಿ ಹಾವಸೆ
Read Moreಶನಿವಾರ ನೀವು ಸ್ವರ್ಣಾಂಬನನ್ನು ನೋಡಬೇಕು, ಬೆಳಿಗ್ಗೆ ಎದ್ದು ತಲೆಗೆ ಸ್ನಾನಮಾಡಿ, ಒದ್ದೆ ಕೂದಲನ್ನು ಸಡಿಲವಾಗಿ ಗಂಟುಹಾಕಿಕೊಂಡು, ಕೆನ್ನೆ ತುಂಬಾ ಅರಿಷಿನ ಹಚ್ಚಿಕೊಂಡು, ಕನಕಾಂಬರ ಬಾರ್ಡರ್ ಸೀರೆ ಉಟ್ಟಿಕೊಂಡು
Read Moreಅವನು ಅವಳವನಾಗದ ಮೇಲೆ ಅವನಿಗೆ ಸೇರಿದ ಬೇರೆಯವೆಲ್ಲ ಅವಳದು ಹೇಗಾದೀತು? ಅವಳದಲ್ಲದ ಮಕ್ಕಳೇ ಅವಳಿಗೆ ಕೊಟ್ಟ ಜೀವನದ ಪಾಠಗಳನ್ನು ಅವಳು ಗಟ್ಟಿಯಾಗಿ ನಂಬಿದಳು. ಪ್ರಶಾಂತ ದೇವಸ್ಥಾನದ ಹೊರಭಾಗದಲ್ಲಿದ್ದ
Read Moreಮನದ ಮಾತುಗಳು… ಪ್ರಭುತ್ವ ಆಗಾಗ ದೇಶವಾಸಿಗಳ ಕಿವಿಗೆಬೀಳುವಂತೆ ತನ್ನ ಮನದ ಮಾತುಗಳನ್ನುಕೋಟಿಗಳಿಗೆ ಕಮ್ಮಿ ಇಲ್ಲದಂತೆ ವ್ಯಯಿಸಿಮಾತನಾಡುವುದುಂಟು..ಇದು ಪ್ರಜೆಗಳಸೌಭಾಗ್ಯವಲ್ಲದೆ ಮತ್ತೇನು? ಜನರ ಮನಸ್ಸಿನಲ್ಲೂ ಆಡದೇ ಕಾದಿಟ್ಟಮಾತುಗಳಿವೆ, ಸಂದೇಹಗಳಿವೆ, ಗುಮಾನಿಗಳಿವೆಆಕ್ರೋಶವಿದೆ,
Read Moreಬಿ.ಎಸ್. ಶ್ರವಣ ಕುಮಾರಿ ಅವರ “ಅಸ್ಪಷ್ಟ ತಲ್ಲಣಗಳು” ಸಂಕಲನದ ಕತೆಗಳಲ್ಲಿ ಜನಪ್ರಿಯ ರಂಜನೀಯ ಶೈಲಿಯೂ ಇದೆ, ವೈಜ್ಞಾನಿಕ ಜಿಜ್ಞಾಸೆಯೂ ಇದೆ. ಜನಪ್ರಿಯ ಕತೆಗಳ ರಮ್ಯ ಮಾದರಿ ಮತ್ತು
Read Moreನಕ್ಷತ್ರವಾದವರುಹುಟ್ಟಿದ ಮಕ್ಕಳಿಗೆಅಂಬರದಿ ಚಂದ್ರನ ತೋರಿತುತ್ತಿಡುತ್ತಾಬೆಳದಿಂಗಳನ್ನೇ ಬೆಳೆಸುತ್ತಿದ್ದರುಇಂದೇಕೆ?ನಕ್ಷತ್ರ ಬಾನಿಂದ ನೆಲಕ್ಕುದುರಿಭೂಮಿಗೆ ಕೆಂಡದ ಹೊಳೆ ಹರಿಸಿಧಗಧಗನೆ ಹೆಣವನ್ನುರಿಸುತ್ತಿವೆತಾಯ ಕನಸು ಕರಗಿಚಂದ್ರನೇ ತಬ್ಬಲಿಯಾಗಿಭೂತಾಯವ್ವನ ನಿಟ್ಟಿಸುತ್ತಿದ್ದಾನೆಅಪ್ಪಿಕೊಳ್ಳಲು ಹೋದರೆಅವ್ವ ಬೆದರಿ ಮುಟ್ಟುತೊಳೆಯುತ್ತಿರುವಳಲ್ಲ !ಬಚ್ಚಲ ನೀರಲ್ಲಿಹರಿವ
Read Moreನಮ್ಮೂರ ಜಮೀನ್ದಾರನ ಮಗಳು ನಂಜಮ್ಮ ತನ್ನ ಬದುಕನ್ನು ಸಾವರಿಸಿಕೊಳ್ಳಲು ಅಂಥ ನಿರ್ಧಾರ ಕೈಗೊಂಡ ಮೇಲೆ, ಗಂಡನ ಮನೆಯಲ್ಲಿ ನೊಂದ ಹೆಣ್ಣುಮಕ್ಕಳಿಗೆಲ್ಲ ಅವಳ ಮನೆಯೇ ಸಾಂತ್ವನ ನೀಡುವ ತಂಪು
Read Moreಬಯಸಿದ ಸೀರೆ ಸಿಗಲಿಲ್ಲ! 1ಉಡಬೇಕೆಂದಿದ್ದ ಸೀರೆ ಸಿಗಲಿಲ್ಲ,ಇಲ್ಲ, ಈ ಜನ್ಮದಲ್ಲಿ ಸಿಗಲೇ ಇಲ್ಲ;ನನಗೆ ಬೇಕಾದಂಥ ನೇಯ್ಗೆ, ಬಣ್ಣಗಳ ಜೋಡು,ಚಿತ್ತಾರಗಳ ಹಾಡು, ಅಂಚಲ್ಲಿ ತುಂಬಿ ತುಳುಕುವ ನಕ್ಷತ್ರ ಸಾಲು!ಕಣ್ಣಲ್ಲಿ
Read More