ಪುಸ್ತಕ ಸಮಯ/ ಸದ್ದಿಲ್ಲದ ಕಥೆಗಳ ಮನ ಕಲಕುವ ಕೂಗು – ಪ್ರಭಾವತಿ ಹೆಗಡೆ
ಭಾರತಿ ಹೆಗಡೆ ಅವರ `ಸೀತಾಳೆದಂಡೆಯ ಸದ್ದಿಲ್ಲದ ಕಥೆಗಳು’ – ಹೆಸರೇ ಹೇಳುವಂತೆ ಈ ಕಥೆಗಳು ಸದ್ದಿಲ್ಲದವು; ಆದರೆ ಆಲಿಸುವ ಮನಗಳಿಗೆ ಈ ಕಥೆಗಳ ಮೌನದಲ್ಲೂ ಸದ್ದು ಕೇಳಿಸುತ್ತದೆ.
Read moreಭಾರತಿ ಹೆಗಡೆ ಅವರ `ಸೀತಾಳೆದಂಡೆಯ ಸದ್ದಿಲ್ಲದ ಕಥೆಗಳು’ – ಹೆಸರೇ ಹೇಳುವಂತೆ ಈ ಕಥೆಗಳು ಸದ್ದಿಲ್ಲದವು; ಆದರೆ ಆಲಿಸುವ ಮನಗಳಿಗೆ ಈ ಕಥೆಗಳ ಮೌನದಲ್ಲೂ ಸದ್ದು ಕೇಳಿಸುತ್ತದೆ.
Read moreಸಹನಾ ಕಾಂತಬೈಲು `ಆನೆ ಸಾಕಲು ಹೊರಟವಳು ’ ಸುಸ್ಥಿರ ಬದುಕಿಗೆ ಪೂರಕವಾದ ಹೊತ್ತಗೆ. ಸೊಪ್ಪು, ತರಕಾರಿ, ಬಿಸಿನೀರ ಹಂಡೇ, ಜೇನು ಪೆಟ್ಟಿಗೆ, ಜಲವಿಧ್ಯುತ್ ಇವುಗಳೊಂದಿಗೆ ಬೆಸೆದುಕೊಂಡ ಬದುಕು
Read more‘ದುಃಖಕ್ಕೆ ದಕ್ಕಿದಷ್ಟು ಕವಿತೆಗಳು ಖುಷಿಗೆ ಅರಳುವುದೇ ಇಲ್ಲ!’ಎನ್ನುವ ರಂಗಮ್ಮ ಹೊದೆಕಲ್ ತಮ್ಮ ಕವನ ಸಂಕಲನದಲ್ಲಿ ಬದುಕಿನಲ್ಲಿ ತಾವುಂಡ ನೋವುಗಳನ್ನೆಲ್ಲ ಕಾವ್ಯವಾಗಿಸಿದ್ದಾರೆ. ಫೇಸ್ಬುಕ್ನಲ್ಲಿ ನಾನು ಆಗಾಗ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದ ರಂಗಮ್ಮ ಹೊದೆಕಲ್ ಅವರ,
Read moreಕನ್ನಡ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾದ ವೈದೇಹಿ ಅವರ ‘ಹೂವ ಕಟ್ಟುವ ಕಾಯಕ’ ಸಂಕಲನ ಪ್ರಕಟವಾದ ದೀರ್ಘಕಾಲದ ಬಳಿಕ ಈಗ ‘ದೀಪದೊಳಗಿನ ದೀಪ’ ಎಂಬ ಕವನ ಸಂಕಲನ
Read moreಡಾ. ಎಚ್.ಎಸ್. ಅನುಪಮಾ ಅವರ ಕೃತಿ `ಮುಟ್ಟು: ವಿಜ್ಞಾನ, ಸಂಸ್ಕøತಿ ಮತ್ತು ಅನುಭವ’ ಆ ಮುಟ್ಟಬಾರದ ವಿಷಯವನ್ನು ಕುರಿತ ಮನಮುಟ್ಟುವ ವಿಶ್ಲೇಷಣೆ. ಪುಸ್ತಕದ ಬೆನ್ನುಡಿ, ಒಳನುಡಿ, ಪರಿವಿಡಿಗಳಲ್ಲಿ
Read moreಸ್ತ್ರೀವಾದಿ ನೆಲೆಯಲ್ಲಿ ಸಾಹಿತ್ಯ ಪರಂಪರೆಯನ್ನು ವಿಶ್ಲೇಷಿಸುವ ಡಾ. ಪ್ರೇಮಾ ಅಪಚಂದ ಅವರ `ಅಂತರಂಗ ಅರುಹಿದಾಗ’ ವಿಮರ್ಶಾ ಸಂಕಲನದಲ್ಲಿ ಆಧುನಿಕ ಸಾಹಿತ್ಯದ ಲೇಖಕಿಯರ ಕೃತಿಗಳ ವಿಮರ್ಶೆಯೂ ಗಮನ ಸೆಳೆಯುತ್ತದೆ.
Read moreಇತ್ತೀಚೆಗೆ ಪ್ರಕಟವಾದ ಡಾ. ಎಚ್. ಗಿರಿಜಮ್ಮ ಅವರ ಆತ್ಮಚರಿತ್ರೆ “ಕಾಡುತಾವ ನೆನಪುಗಳು” ಒಬ್ಬ ಸುಶಿಕ್ಷಿತ ಮಹಿಳೆಯ ಬದುಕಿನ ಹಲವು ತವಕ ತಲ್ಲಣ ತಳಮಳಗಳ ಪ್ರಾಂಜಲ ನಿರೂಪಣೆ. ಹುಟ್ಟಿದ
Read moreಉಷಾ ನರಸಿಂಹನ್ ಅವರ “ಕಂಚುಗನ್ನಡಿ” ಎಂಬ ನಾಟಕ ಅಹಲ್ಯೆಯ ಸುತ್ತ ಹೆಣೆದಿರುವ ಕಥೆ. ಕನ್ನಡಿ ನಮ್ಮನ್ನು ನಮಗೆ ತೋರಿಸುವಂತಹದ್ದು. ನಮ್ಮ ಅರಿವಿನ ಆಸ್ಫೋಟಕ್ಕೆ ಕಾರಣವಾಗುವಂತಹದ್ದು. ಇದು ಅಹಲ್ಯೆಯ
Read moreಧರ್ಮ ಮತ್ತು ಪ್ರಭುತ್ವ ಇವೆರಡನ್ನೂ ಟೀಕಿಸುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ಆದರೆ ಕವಿತೆ ಎಂಬ ಅಡಗುತಾಣದಿಂದ ಬಾಣ ಬಿಡುವ ಜಾಣತನ ನಮ್ಮ ಕವಿಗಳಿಗೆ ಎಂದಿನಿಂದಲೂ ಇದೆ. ಕನ್ನಡದ
Read moreಗೀತಾ ನಾಗಭೂಷಣ ಅವರ “ಬದುಕು” ಕಾದಂಬರಿ ನಮ್ಮ ಸಾಂಸ್ಕøತಿಕ ರಾಜಕಾರಣವನ್ನು ಬಯಲಾಗಿಸುವ ಅದ್ಭುತ ಕಾದಂಬರಿ. ಅವರು ಒಳಗಿನವರಾಗಿ ದಲಿತ ಜಗತ್ತನ್ನು ಕಂಡರಿಸಿರುವ ರೀತಿ ಕನ್ನಡ ಮಹಿಳಾ ಕಾದಂಬರಿ
Read more