ಕವನ ಪವನ/ ನಿಮ್ಮ ಮನೆ ಮಗಳು – ಕುಂಕುಮಾ ಕೊಡ್ಲೆಕೆರೆ

ನಿಮ್ಮ ಮನೆ ಮಗಳು ಇಷ್ಟು ಜೋರು ಮಾತಾಡುವವಳು ನಾಳೆ ಮಾತು ಕೇಳಳು  ಅವಳು ಬೇರೆ ಮನೆಗೆ ಹೋಗುವವಳು! ಬೆಳಗ್ಗೆ ಏಳು ಗಂಟೆಯಾದರೂ ಅವಳು ಏಳುವುದಿಲ್ಲ  ಎದ್ದ ಮೇಲೆ

Read more

ಕವನ ಪವನ/ ಓ ಬೆಳಗಿನ ತಂಗಾಳಿ!- ಅನು: ಸಿ.ಎಚ್. ಭಾಗ್ಯ

ಉರ್ದು ಮೂಲ: ಜಯಂತ್ ಪರ್ ಮಾರ್ ಓ ಬೆಳಗಿನ ತಂಗಾಳಿ!ಅಲ್ಲೇ ನಿಲ್ಲು, ನನಗೆ-ಮೋಡದ ನೆರಳು ಬೀಳದಿರುವ,ದಿಗಂತದ ಕಪ್ಪು ಕಾಡಿನಲ್ಲಿಎಂದೂ ಮುಳಗದಿರುವ,ರಕ್ತಗೆಂಪು ಸೂರ್ಯನನ್ನು ಕೊಡು.ಅದನ್ನು ಶ್ರೀಕೃಷ್ಣನ ಚಕ್ರದಂತೆತೋರುಬೆರಳಿನಲ್ಲಿ ತಿರುಗಿಸುವೆ,ಯಾರು

Read more

ಕವನ ಪವನ/ ವಿವೇಕ – ಅನು: ಸಿ.ಎಚ್. ಭಾಗ್ಯ

ಪ್ರಗತಿಪರ ಚಿಂತಕ, ಉರ್ದು ಕವಿ ಅಲಿ ಸರ್ದಾರ್ ಜಾಫ್ರಿ ಅವರ ಕವಿತೆ ವಿವೇಕ ನನ್ನ ಧಮನಿಗಳಲ್ಲಿಉಲಿಯುತ್ತಿರುವ ರಕ್ತಕ್ಕೆ ಕಿವಿಕೊಡು.ಅಗಣಿತ ನಕ್ಷತ್ರಗಳು ತಂತಿ ಮೀಟುತ್ತವೆಪ್ರತಿ ಹನಿಯಲ್ಲೂ ಜಗತ್ತು ಸಂಗೀತ

Read more

ಕವನ ಪವನ/ ಮುತ್ತಜ್ಜಿ ಓಮಾ – ಅನು: ಶುಭದಾ ಎಚ್.ಎನ್.

ಬಂಟು ಭಾಷೆಯ ಆಫ್ರಿಕನ್ ಕವಿ ಅಬ್ದುಲ್ ಎಫೆಂಡಿಯ ಕವಿತೆ ಓಮಾ ತನ್ನ ವಂಶವೃಕ್ಷದ ಪೂರ್ತಿ ಮುದಿಯಾದಬೇರಾಗಿದ್ದಳು… ಸುಕ್ಕಾದ ತೊಂಭತ್ತೇಳು ವರ್ಷದಮುತ್ತಜ್ಜಿ… ಅವಳ ಮಾಗಿದ ಕಣ್ಣುಗಳು ಇನ್ನೇನುಕಾಣಲಿದ್ದವು ಬದುಕಿನ

Read more

ಕವನ ಪವನ/ ಮಾತಾಡು ಭಾರತ- ಡಾ.ಕೆ. ಷರೀಫಾ

ಮಾತಾಡು ಮಾತಾಡು ಮಾತಾಡು ಭಾರತದಲಿತ ಸಂತ್ರಸ್ಥಳ ನಾಲಿಗೆ ಕತ್ತರಿಸಿ,ಬೆನ್ನು ಮೂಳೆ ಪುಡಿಮಾಡಿ, ಗೋಣು ಮುರಿದು,ಮುರಿದರು ಕೈ, ಕಾಲ, ಕತ್ತುಗಳ.ಭಯಾನಕ ಸ್ವರೂಪದ ಸಾಮೂಹಿಕ ಅತ್ಯಾಚಾರಹದಿನೈದು ದಿನ ಸಾವು ಮರಣದೊಂದಿಗೆ

Read more

ಕವನ ಪವನ/ ಯಾರಿದು? – ಮಮತಾ ಅರಸೀಕೆರೆ

ಯಾರಿದು? ಅಚಾನಕ್ ಚಿಗಿದ ಬೆಂದ ಮೊಂಡು ಮೊಳಕೆ ಬಿರಿಯುತ್ತಿದ್ದ ಮೊಗ್ಗಲ್ಲಿ ಸಾವಿರ ಹಳಹಳಿಕೆ ನವಿಲ ಸಾವಿರ ಕಣ್ಣಿಗೂ ಹೊಡೆದ ನೂರು ಮೊಳೆ ಅಂಚಿನ ಪರಿಧಿಯಲ್ಲಿಯೇ ಹಿಗ್ಗಿ ಸುಗ್ಗಿ

Read more

ಕವನ ಪವನ/ ಹೇಳೇ ರಾಧೆ… – ವಸುಂಧರಾ ಕದಲೂರು

ಹೇಳೇ ರಾಧೆ.., ನಿನ್ನ ಸಂಗತಿ – ನಿನ್ನ ಆ ಸಂಗಾತಿ ಕುರಿತು ನನ್ನ ಬಳಿ. ಅರಿತು ಕೊಳುವೆ ಮೋಡಿ ಮಾಡಿದ ಒಲವಿನ ಅಚ್ಚರಿಯ ಆಳ ಸುಳಿ. ‘ನೀ

Read more

ಕವನ ಪವನ / ಆಫ್ರಿಕದ ಅಜ್ಜಿಯರು… – ಅನು: ಶುಭದಾ ಎಚ್.ಎನ್.

ಬಂಟು ಭಾಷೆಯ ಕವಿ ನಗೋಡಿ ಅಡಿಚೆಯ ಕವನ ಆಫ್ರಿಕದ ಅಜ್ಜಿಯರೆಂದರೆ ಲೆಕ್ಕಾಚಾರವರಿಯದ ಹೃದಯವಂತರು ಮನೆಯ ಸೊಸೆ, ಮಗಳು ಬಸುರಾದರೆ ಬಡತನದಲ್ಲೇ ಹಿಗ್ಗಿ ಹೂವಾಗುವರು, ಹೊಸಮಗುವಿನ ಕನಸ ಕಟ್ಟುವರು

Read more

ಕವನ ಪವನ/ ಮದುವೆಯಾಗಿ ಎಂಟು ವರ್ಷಗಳ ನಂತರ- ಅನು: ನಚಿಕೇತ ವಕ್ಕುಂದ

ಮದುವೆಯಾಗಿ ಎಂಟು ವರ್ಷಗಳ ನಂತರ ನಾನು ಮೊದಲ ಸಲ ತಂದೆ – ತಾಯಿಗಳ ಕಂಡೆ, ಅವರು ಕೇಳಿದರು ‘ನೀನು ಸಂತೋಷವಾಗಿರುವೆಯಾ?’ ಎಂದು. ಅದೊಂದು ಅಸಂಬದ್ದ ಪ್ರಶ್ನೆ ಅದನ್ನು

Read more

ಕವನ ಪವನ/ ಹಕ್ಕುದಾರರು – ಅನು: ತೇರಳಿ ಎನ್. ಶೇಖರ್

ಹಕ್ಕುದಾರರು ದೇಹ ಪತಿಗೆ ಮೀಸಲಾದ ಹಕ್ಕಾಗಿತ್ತು, ಎದೆಹಾಲು ಮಕ್ಕಳಿಗೂ, ಸಮಯ ಕುಟುಂಬಕ್ಕೂ, ಕಣ್ಣೀರು, ಬೆವರು ಅಡುಗೆ ಮನೆಯಲ್ಲಿ ಅಗತ್ಯವಾಗಿತ್ತು. ಮುಗುಳುನಗೆ ಅತಿಥಿಗಳಿಗೆ ಸಂಪಾದನೆ ಗೃಹ ನಿರ್ಮಾಣಕ್ಕೆ ಆಕಾಶವನ್ನು

Read more