ಕವನ ಪವನ

FEATUREDಕವನ ಪವನಸಾಹಿತ್ಯ ಸಂಪದ

ಕವನ ಪವನ/ ಕಾಯಕ – ಪ್ರತಿಭಾ ಕಲ್ಲಾಪುರ

ಕಾಯಕ ಗುಡಿಸಬೇಕಿದೆ ಮನೆಯಂಗಳವ ಗುಡಿಸಬೇಕಿದೆಅಂದವಾಗಿ ಬಿಡಿಸಿದ ರಂಗೋಲಿಯ ಕಳೆಗೆಡಿಸಿಅನವರತ ಕೊಕ್ಕಿನಿಂದ ಕುಕ್ಕಿ ಕೆರೆದಾಡಿದ ಹಕ್ಕಿಗಳುಚೆಲ್ಲಾಡಿದ ಕಸಕಡ್ಡಿಯ ರಾಶಿಯನ್ನು ಗುಡಿಸಬೇಕಿದೆಮನೆಯಂಗಳವ ಶುಭ್ರಗೊಳಿಸಬೇಕಿದೆ ಮನೆಯ ಸೂರಿನ ಜಂತಿಯಲ್ಲಿ ಓಲಾಡುತ್ತಬಲೆಯ ಹೆಣೆದು

Read More
FEATUREDಕವನ ಪವನಸಾಹಿತ್ಯ ಸಂಪದ

ಕವನ ಪವನ/ ಮಳೆಗಾಲದ ಒಂದು ದಿನ- ಅನು: ಸೀಮಾ ಕುಲಕರ್ಣಿ

Henry Wadsworth Longfellow’s `The Rainy Day’ ಮಳೆಗಾಲದ ಒಂದು ದಿನ ದಿನ ತಂಪಾಗಿದೆ, ಮಬ್ಬಾಗಿ ಕತ್ತಲಾಗಿದೆ;ಮಳೆ ಸುರಿಯುತ್ತಲಿದೆ, ಈ ಗಾಳಿಗೆ ಸಹನೆಯಿಲ್ಲ;ಇಲ್ಲಿ ದ್ರಾಕ್ಷಿಯ ಬಳ್ಳಿ ಹಾವಸೆ

Read More
Uncategorizedಕವನ ಪವನ

ಕವನ ಪವನ/ ಮನದ ಮಾತುಗಳು…- ಶುಭದಾ ಎಚ್.ಎನ್.

ಮನದ ಮಾತುಗಳು… ಪ್ರಭುತ್ವ ಆಗಾಗ ದೇಶವಾಸಿಗಳ ಕಿವಿಗೆಬೀಳುವಂತೆ ತನ್ನ ಮನದ ಮಾತುಗಳನ್ನುಕೋಟಿಗಳಿಗೆ ಕಮ್ಮಿ ಇಲ್ಲದಂತೆ ವ್ಯಯಿಸಿಮಾತನಾಡುವುದುಂಟು..ಇದು ಪ್ರಜೆಗಳಸೌಭಾಗ್ಯವಲ್ಲದೆ ಮತ್ತೇನು? ಜನರ ಮನಸ್ಸಿನಲ್ಲೂ ಆಡದೇ ಕಾದಿಟ್ಟಮಾತುಗಳಿವೆ, ಸಂದೇಹಗಳಿವೆ, ಗುಮಾನಿಗಳಿವೆಆಕ್ರೋಶವಿದೆ,

Read More
Uncategorizedಕವನ ಪವನಸಾಹಿತ್ಯ ಸಂಪದ

ಕವನ ಪವನ/ ನಕ್ಷತ್ರವಾದವರು – ಹೆಚ್. ಆರ್. ಸುಜಾತಾ

ನಕ್ಷತ್ರವಾದವರುಹುಟ್ಟಿದ ಮಕ್ಕಳಿಗೆಅಂಬರದಿ ಚಂದ್ರನ ತೋರಿತುತ್ತಿಡುತ್ತಾಬೆಳದಿಂಗಳನ್ನೇ ಬೆಳೆಸುತ್ತಿದ್ದರುಇಂದೇಕೆ?ನಕ್ಷತ್ರ ಬಾನಿಂದ ನೆಲಕ್ಕುದುರಿಭೂಮಿಗೆ ಕೆಂಡದ ಹೊಳೆ ಹರಿಸಿಧಗಧಗನೆ ಹೆಣವನ್ನುರಿಸುತ್ತಿವೆತಾಯ ಕನಸು ಕರಗಿಚಂದ್ರನೇ ತಬ್ಬಲಿಯಾಗಿಭೂತಾಯವ್ವನ ನಿಟ್ಟಿಸುತ್ತಿದ್ದಾನೆಅಪ್ಪಿಕೊಳ್ಳಲು ಹೋದರೆಅವ್ವ ಬೆದರಿ ಮುಟ್ಟುತೊಳೆಯುತ್ತಿರುವಳಲ್ಲ !ಬಚ್ಚಲ ನೀರಲ್ಲಿಹರಿವ

Read More
Uncategorizedಕವನ ಪವನಸಾಹಿತ್ಯ ಸಂಪದ

ಕವನ ಪವನ/ ಬಯಸಿದ ಸೀರೆ ಸಿಗಲಿಲ್ಲ! – ಮಾಲತಿ ಪಟ್ಟಣಶೆಟ್ಟಿ

ಬಯಸಿದ ಸೀರೆ ಸಿಗಲಿಲ್ಲ! 1ಉಡಬೇಕೆಂದಿದ್ದ ಸೀರೆ ಸಿಗಲಿಲ್ಲ,ಇಲ್ಲ, ಈ ಜನ್ಮದಲ್ಲಿ ಸಿಗಲೇ ಇಲ್ಲ;ನನಗೆ ಬೇಕಾದಂಥ ನೇಯ್ಗೆ, ಬಣ್ಣಗಳ ಜೋಡು,ಚಿತ್ತಾರಗಳ ಹಾಡು, ಅಂಚಲ್ಲಿ ತುಂಬಿ ತುಳುಕುವ ನಕ್ಷತ್ರ ಸಾಲು!ಕಣ್ಣಲ್ಲಿ

Read More
Uncategorizedಕವನ ಪವನಸಾಹಿತ್ಯ ಸಂಪದ

ಕವನ ಪವನ/ ಪ್ಲವ ಸಂವತ್ಸರದ ಹಬ್ಬ ಮಾಡಬೇಕೇ? – ವಸಂತ ಕಲ್ ಬಾಗಲ್

ಪ್ಲವ ಸಂವತ್ಸರದ ಹಬ್ಬ ಮಾಡಬೇಕೇ? ಯುಗಾದಿ ಹಬ್ಬ ಮನೆಗಳಲ್ಲಿ;ಮನೆ ಇದ್ದರೆ ಅಷ್ಟೇ ಹೋಳಿಗೆ ಪಾಯಸ ಉಂಟು;ದಿನಸಿ ಒಲೆ ಇದ್ದರಷ್ಟೇ ಬೀದಿಯೇ ಜೀವನದ ಹಾದಿಎನ್ನುವವರಿಗೆ ? ಆಗಸವೇ ಸೂರು,

Read More
Uncategorizedಕವನ ಪವನಸಾಹಿತ್ಯ ಸಂಪದ

ಕವನ ಪವನ / ಅಪ್ಪಾ! – ಅನು: ರೇಣುಕಾ ನಿಡಗುಂದಿ

ಅಪ್ಪಾ! ಮೂಲ : ಸಂತಾಲಿ ಕವಯಿತ್ರಿ ನಿರ್ಮಲಾ ಪುತುಲ್ ನನ್ ನೋಡಬೇಕಂತಮನ್ಯಾನ ಆಡುಕುರಿ ಮಾರಿಬಿಡುವಂಗಭಾಳ ದೂರಮದವೀ ಮಾಡಿಕೊಡಬ್ಯಾಡ ನನ್ನಎಲ್ಲಿ ಮನಷ್ಯಾರಗಿಂತದೇವರss ಹೆಚ್ಚದಾವೋ ಆ ದೇಶಕೂಲಗ್ನಾ ಮಾಡಿಕೊಡಬ್ಯಾಡಕಾಡು, ನದಿ,

Read More
Uncategorizedಕವನ ಪವನ

ಕವನ ಪವನ/ ದೀಪಜ್ವಾಲೆ – ವಿನತೆ ಶರ್ಮ

ದೀಪಜ್ವಾಲೆ ದೀಪ ಉರಿಯುತ್ತಿದೆ.ಯಾರು ಹಚ್ಚಿದ್ದೋ ತಿಳಿಯೆ, ಹೇಳಿ ಹಚ್ಚಿಸಿದ್ದಂತೂ ಗೊತ್ತಿದೆನಾನೇ ದೀಪ ಹಚ್ಚಿದ ದಿನವಲ್ಲವಿದು. ಎಲ್ಲವೂ ಮಂಕಾಗಿದೆಯೇಕೊ.ಹಸುವಿನ ತುಪ್ಪದ ಘಮವಿಲ್ಲದ, ಅಂಕುಡೊಂಕಿಲ್ಲದಜ್ವಾಲೆಯ ದಿಟ್ಟಿಸುತ ಕೂತಿದ್ದಾರೆ ನನ್ನವರು ನಿಧಾನವಾಗಿ,ಎಂದಿನ

Read More
FEATUREDಕವನ ಪವನ

ಕವನ ಪವನ/ ಮನಸೊಂದು ಮಹಾಭಾರತ – ಬಿ.ಕೆ.ಮೀನಾಕ್ಷಿ

ಮನಸೊಂದು ಮಹಾಭಾರತ ಹೇಗೆ ಬರೆಯುವುದು ಕವಿತೆಗಳ?ದಾಳವಾಗಿದೆ ಜೀವ ನೀವೆಸೆದ ಗಾಳಕ್ಕೆಬೆತ್ತಲಾಗಿದೆ ದೇಹ ಸುತ್ತಲ ಕುರುಡು ಕಂಗಳಿಗೆಧಮನಿಗಳ ಕಳಚಿ ಹರವಿ ಕುಳಿತರೆಕುಹಕ ಕಿರುಕುಳಗಳ ಪ್ರವಾಹಕಿಚ್ಚು ಕಿಡಿಗಳ ಬಡಿದಾಟ ಹೃದಯದಲಿಒಳಗೆಲ್ಲ

Read More
Uncategorizedಕವನ ಪವನಸಾಹಿತ್ಯ ಸಂಪದ

ಕವನ ಪವನ/ ಅವಳ ದೀಪಾವಳಿ- ಡಾ. ಪ್ರೀತಿ ಕೆ.ಎ.

ಅವಳ ದೀಪಾವಳಿ ಅವಳು ಹಚ್ಚಿದ ಒಂದೊಂದು ಹಣತೆಯೂಹೇಳುತ್ತಿದೆ ಒಂದೊಂದು ಕತೆಯಕೇಳಲು ಕಿವಿಯಿದ್ದರಷ್ಟೇ ಸಾಲದುಬೇಕಿದೆ ಆರ್ದ್ರ ಮನಸೂ ಅವನೊಡನೆ ಕೂಡಿ ಕಳೆದಆ ಮೊದಲ ದೀಪಾವಳಿಕಣ್ಣಲ್ಲಿ ಕೋಲ್ಮಿಂಚುಮೊಗ ಹೊಳೆದ ನಕ್ಷತ್ರ

Read More