ಕವನ ಪವನ / ಅವನಿಲ್ಲದ ರಾತ್ರಿಗಳಲ್ಲಿ – ಜಹಾನ್ ಆರಾ

ಎಂಟರ ದೀಪವ ನೋಯಿಸುತ್ತ ಕತ್ತಲು ಕೋಣೆ ಹೊಕ್ಕಿ ಬರುತ್ತಿದೆ ಬಯಲಗಲ ಮಂಚದ ಮೇಲೆ ಹೊರಳಾಡಲು ಈಗ ವಿಸ್ತಾರ ಹೆಚ್ಚು ನನ್ನ ಪಕ್ಷ ನಿನ್ನ ಪಕ್ಷ ಎಂದು ನಿತ್ಯ

Read more

ಕವನ ಪವನ/ ಸರಸ್ವತಿಯ ದಿನಚರಿ- ನೂತನ ದೋಶೆಟ್ಟಿ

ಸರಸ್ವತಿಯ ದಿನಚರಿ ಪೂರ್ವದಲ್ಲಿ ಮೂಡಿದ ಉಷೆಯ ರಂಗಿನೊಡನೆ ಸರಸೋತಿಯ ದಿನದ ಆರಂಭ ಕಸ ಮುಸುರೆ ಸಾರಣೆಯಾಗಿ ಇಟ್ಟ ರಂಗೋಲಿಯ ಮೇಲೆ ಹೊನ್ನ ಕಿರಣದ ಪ್ರವೇಶ ಹಾಲು ಕಾಣದ

Read more

ಕವನ ಪವನ/ ವಿದಿತ – ಜಯಶ್ರೀ ದೇಶಪಾಂಡೆ

ವಿದಿತ ಅವಳ ಹಾಸಿಗೆಯ ಮಡಿಕೆಗಳಲ್ಲಿ ಕೋದ ಕೋವಿಮಣಿಗಳದೊಂದು ಹರಹಿದೆ.  ಸುಕ್ಕು ಕರಗಿದ ವೇಳೆಗಳಲ್ಲಿ ಅವು ಮೇಲೆದ್ದು ಬರುತ್ತವೆ. ಯಾವಕಾಲ? ಎಷ್ಟು ಸಮಯ ಎಂದು ಕೇಳಬೇಡಿ ಅವಳು ಹೇಳಲಾರಳು…

Read more

ಕವನ ಪವನ/ ಎರಡು ಕವಿತೆಗಳು- ವಸುಂಧರಾ ಕದಲೂರು

ಸಿಗಲಾರದ ಅಳತೆ ನಿನ್ನ ಕಣ್ಣು ಕೈ ಮನಸ್ಸು ನಾಲಗೆಗಳಲ್ಲಿ ಅಂದಾಜು ಪಟ್ಟಿ ಹಿಡಿದು ಅಳೆದೆ ಅಳೆದೆ ಅಳೆದೆ ಅಳೆಯುತ್ತಲೇ ಇದ್ದೀಯೆ.. ಸರಿ, ಅಳೆದುಕೋ ಹಾಗೆ ಅಳತೆಗೆ ದಕ್ಕುವವಳಾದರೆ

Read more

ಕವನ ಪವನ/ ಬರಿಗಾಲಿನವರ ಸ್ವರ್ಗಾರೋಹಣ – ಎಂ. ಆರ್. ಕಮಲ

ಬರಿಗಾಲಿನವರ ಸ್ವರ್ಗಾರೋಹಣ ಇರುಳ ನಕ್ಷತ್ರ ನೋಡುತ್ತ ನಡೆದವರಿಗೆ ನೆಲದ ಹಳ್ಳ, ಕೊಳ್ಳ, ಗುಂಡಿ ಗೊಟರು ಯಾವುದೊಂದೂ ಕಣ್ಣಿಗೆ ಬೀಳಲಿಲ್ಲ ಬಸಿರು, ಬಾಣಂತಿ, ಮುದಿತನ, ಎಳೆತನ, ಪದಗಳಷ್ಟೇ ಆಗಿ

Read more

ಕವನ ಪವನ/ ಪ್ರೀತಿ ಮುಗಿದ ಮೇಲೆ – ಶ್ರೀದೇವಿ ಕೆರೆಮನೆ

ಪ್ರೀತಿ ಮುಗಿದ ಮೇಲೆ ಎಲ್ಲವನ್ನೂ ನಿನಗೆ ಹೇಳಲೇ ಬೇಕೆ? ಅಕ್ಕಪಕ್ಕದವರೆಲ್ಲ ಕಣ್ಣರಳಿಸುವಂತೆ ಸಿಡುಕುತ್ತಾನೆ ನಿನಗೆ ಹೇಳದೇ ಹುಲ್ಲು ಕಡ್ಡಿಯನ್ನೂ ಎತ್ತಿಡಲಾಗದು ನನಗೆ ಅವನದ್ದೇ ಮಾತು ನೆನಪಾಗಿ ಕಣ್ಣು

Read more

ಕವನ ಪವನ/ ಎರಡು ಕವಿತೆಗಳು – ಸೀಮಾ ಕುಲಕರ್ಣಿ

ಮಳಲು – ಮರುಳು ಭಾವತೀರದಲ್ಲಿ ಅಂದು ಮೂಡಿಸಿದ್ದೆ ಮುಗ್ಧ ಹೆಜ್ಜೆ ತಿಳಿಯಲಿಲ್ಲ ದಂಡೆ ವಿಸ್ತಾರದ ಗುಂಟ ಚಾಚಿದ್ದು ಮಳಲೇ ಮಳಲೆಂದು ಅಳಿದರೂ ಆ ಹೆಜ್ಜೆ ಗುರುತು ಅರಸಿದೆ

Read more

ಕವನ ಪವನ/ ಮರೆಯಲಾರೆ ಅಮ್ಮ – ಮಲಿಕಜಾನ್ ಶೇಖ್

ಮರೆಯಲಾರೆ ಅಮ್ಮ ನವಮಾಸ ನಿನ್ನ ಒಡಲಲ್ಲಿ ಇದ್ದಾಗ ನೀ ಪಟ್ಟ ಕಷ್ಟ ಜಗ ನೋಡುವ ಆತುರ ನನಗಿದ್ದಾಗ ನಿನಗಾದ ಕಷ್ಟ ನೀ ಮರೆತೆಯಮ್ಮಾ ಎದೆ ಅಮೃತ ಕುಡಿಸಿ

Read more

ಕವನ ಪವನ/ ಅಮ್ಮ… -ಮಮತಾ ಅರಸೀಕೆರೆ

ಅಮ್ಮ …. 1 ನಾಲ್ಕುಹೆಜ್ಜೆ ನಡೆದೆ ಕಾಲಲ್ಲಿ ಅಗಾಧ ಸೋಲು ಅಮ್ಮ ಅದ್ಹೇಗೆ ಇಷ್ಟು ದೂರ ಸವೆಸಿದಳೋ 2 ನನ್ನ ಅಂಗೈ ಸವರಿದ ಕರವಸ್ತ್ರ ಸದಾ ಒದ್ದೆ

Read more

ಕವನ ಪವನ/ ಆನ್ ಲೈನ್ ಕ್ಲಾಸಸ್- ಸಬೀಹಾ ಭೂಮಿಗೌಡ

ಆನ್ ಲೈನ್ ಕ್ಲಾಸಸ್ ಎಂದರೆ ಬೆರಗೋ ಬೆರಗು. ಎಲ್ಲ ಪರಿಮಿತಿಗಳ ಮೀರಿದ ಸಂಭ್ರಮ ಪರ್ಯಾಯ ಹಾದಿಗಳ ದಕ್ಕಿಸಿಕೊಂಡ ಗತ್ತು ದೌಲತ್ತುಗಳು ಮಿನಿಟು ಸೆಕೆಂಡಿಗೂ ಬಂತು ದಿಢೀರನೆ ಕಿಮ್ಮತ್ತು

Read more