“ಅಗ್ನಿಪುತ್ರಿ” ಯ ಅಂತರಂಗದ ಅನಾವರಣ – ಡಾ. ಬಿ.ಎನ್. ಸುಮಿತ್ರಾಬಾಯಿ

‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ಎರಡು ವರ್ಷಕಾಲ ಪ್ರಕಟವಾದ ಲೇಖನಗಳ ಸಂಕಲನ ಡಾ. ಶಾಂತಾ ನಾಗರಾಜ್ ಅವರ ’ಅಗ್ನಿಪುತ್ರಿ’. ವ್ಯಾಸಭಾರತದಲ್ಲಿ ಇರುವ ಎಷ್ಟೋ ಸ್ತ್ರೀಸಬಲತೆಯ ಅಂಶಗಳು ಕಾಲಗತಿಯಲ್ಲಿ ನಷ್ಟವಾಗಿ ಹೋಗಿದ್ದು

Read more

ಕವನ ಪವನ / ಅವನಿಲ್ಲದ ರಾತ್ರಿಗಳಲ್ಲಿ – ಜಹಾನ್ ಆರಾ

ಎಂಟರ ದೀಪವ ನೋಯಿಸುತ್ತ ಕತ್ತಲು ಕೋಣೆ ಹೊಕ್ಕಿ ಬರುತ್ತಿದೆ ಬಯಲಗಲ ಮಂಚದ ಮೇಲೆ ಹೊರಳಾಡಲು ಈಗ ವಿಸ್ತಾರ ಹೆಚ್ಚು ನನ್ನ ಪಕ್ಷ ನಿನ್ನ ಪಕ್ಷ ಎಂದು ನಿತ್ಯ

Read more

ಕವನ ಪವನ/ ಸರಸ್ವತಿಯ ದಿನಚರಿ- ನೂತನ ದೋಶೆಟ್ಟಿ

ಸರಸ್ವತಿಯ ದಿನಚರಿ ಪೂರ್ವದಲ್ಲಿ ಮೂಡಿದ ಉಷೆಯ ರಂಗಿನೊಡನೆ ಸರಸೋತಿಯ ದಿನದ ಆರಂಭ ಕಸ ಮುಸುರೆ ಸಾರಣೆಯಾಗಿ ಇಟ್ಟ ರಂಗೋಲಿಯ ಮೇಲೆ ಹೊನ್ನ ಕಿರಣದ ಪ್ರವೇಶ ಹಾಲು ಕಾಣದ

Read more

ಕವನ ಪವನ/ ವಿದಿತ – ಜಯಶ್ರೀ ದೇಶಪಾಂಡೆ

ವಿದಿತ ಅವಳ ಹಾಸಿಗೆಯ ಮಡಿಕೆಗಳಲ್ಲಿ ಕೋದ ಕೋವಿಮಣಿಗಳದೊಂದು ಹರಹಿದೆ.  ಸುಕ್ಕು ಕರಗಿದ ವೇಳೆಗಳಲ್ಲಿ ಅವು ಮೇಲೆದ್ದು ಬರುತ್ತವೆ. ಯಾವಕಾಲ? ಎಷ್ಟು ಸಮಯ ಎಂದು ಕೇಳಬೇಡಿ ಅವಳು ಹೇಳಲಾರಳು…

Read more

ಕಥಾ ಕ್ಷಿತಿಜ/ ಭ್ರೂಣ – ಟಿ.ಎಸ್. ಶ್ರವಣ ಕುಮಾರಿ

ಸಿಡಿಲಿನ ಹೊಡೆತಕ್ಕೆ ಗುಲ್ ಮೊಹರ್ ಪಕ್ಕದಲ್ಲಿದ್ದ ತೆಂಗಿನ ಮರ ಮುರಿದು ಬಿದ್ದಿತ್ತು. ಆ ಹೊಡೆತಕ್ಕೆ ಕೊಂಬೆಯ ಜೊತೆಗೆ ಆ ಹಕ್ಕಿಗಳ ಗೂಡೂ ಕೆಳಗೆ ಬಿದ್ದು ಮೊಟ್ಟೆಗಳೆಲ್ಲಾ ಒಡೆದುಹೋಗಿದ್ದವು.

Read more

ಕವನ ಪವನ/ ಎರಡು ಕವಿತೆಗಳು- ವಸುಂಧರಾ ಕದಲೂರು

ಸಿಗಲಾರದ ಅಳತೆ ನಿನ್ನ ಕಣ್ಣು ಕೈ ಮನಸ್ಸು ನಾಲಗೆಗಳಲ್ಲಿ ಅಂದಾಜು ಪಟ್ಟಿ ಹಿಡಿದು ಅಳೆದೆ ಅಳೆದೆ ಅಳೆದೆ ಅಳೆಯುತ್ತಲೇ ಇದ್ದೀಯೆ.. ಸರಿ, ಅಳೆದುಕೋ ಹಾಗೆ ಅಳತೆಗೆ ದಕ್ಕುವವಳಾದರೆ

Read more

ಕವನ ಪವನ/ ಬರಿಗಾಲಿನವರ ಸ್ವರ್ಗಾರೋಹಣ – ಎಂ. ಆರ್. ಕಮಲ

ಬರಿಗಾಲಿನವರ ಸ್ವರ್ಗಾರೋಹಣ ಇರುಳ ನಕ್ಷತ್ರ ನೋಡುತ್ತ ನಡೆದವರಿಗೆ ನೆಲದ ಹಳ್ಳ, ಕೊಳ್ಳ, ಗುಂಡಿ ಗೊಟರು ಯಾವುದೊಂದೂ ಕಣ್ಣಿಗೆ ಬೀಳಲಿಲ್ಲ ಬಸಿರು, ಬಾಣಂತಿ, ಮುದಿತನ, ಎಳೆತನ, ಪದಗಳಷ್ಟೇ ಆಗಿ

Read more

ಪುಸ್ತಕ ಸಮಯ/ ಅಂಕೋಲೆಯ ಪರಿಮಳ -ಡಾ.ಬಸು ಬೇವಿನಗಿಡದ

‘ಸುಕ್ರಿ ಬೊಮ್ಮಗೌಡ ಅವರ ಹಾಡುಗಳು ಏನೋ ರಂಜನೆಗಾಗಿ ಹಾಡಿದ ಹಾಡುಗಳಲ್ಲ, ಬದಲಾಗಿ ಅವರು ಬದುಕಿನಲ್ಲಿ ಬೆಂದ ಹಾಡುಗಳು’- ಈ ಕೃತಿಯಲ್ಲಿ ಅವರ ಬದುಕಿನ ಮಜಲುಗಳನ್ನು ಕನ್ನಡದ ಹಲವು

Read more

ಕವನ ಪವನ/ ಪ್ರೀತಿ ಮುಗಿದ ಮೇಲೆ – ಶ್ರೀದೇವಿ ಕೆರೆಮನೆ

ಪ್ರೀತಿ ಮುಗಿದ ಮೇಲೆ ಎಲ್ಲವನ್ನೂ ನಿನಗೆ ಹೇಳಲೇ ಬೇಕೆ? ಅಕ್ಕಪಕ್ಕದವರೆಲ್ಲ ಕಣ್ಣರಳಿಸುವಂತೆ ಸಿಡುಕುತ್ತಾನೆ ನಿನಗೆ ಹೇಳದೇ ಹುಲ್ಲು ಕಡ್ಡಿಯನ್ನೂ ಎತ್ತಿಡಲಾಗದು ನನಗೆ ಅವನದ್ದೇ ಮಾತು ನೆನಪಾಗಿ ಕಣ್ಣು

Read more

ಕವನ ಪವನ/ ಎರಡು ಕವಿತೆಗಳು – ಸೀಮಾ ಕುಲಕರ್ಣಿ

ಮಳಲು – ಮರುಳು ಭಾವತೀರದಲ್ಲಿ ಅಂದು ಮೂಡಿಸಿದ್ದೆ ಮುಗ್ಧ ಹೆಜ್ಜೆ ತಿಳಿಯಲಿಲ್ಲ ದಂಡೆ ವಿಸ್ತಾರದ ಗುಂಟ ಚಾಚಿದ್ದು ಮಳಲೇ ಮಳಲೆಂದು ಅಳಿದರೂ ಆ ಹೆಜ್ಜೆ ಗುರುತು ಅರಸಿದೆ

Read more