ವ್ಯಕ್ತಿಚಿತ್ರ/ ಸಕಾರಾತ್ಮಕ ಸಂಕೇತ ಸುಕ್ರಜ್ಜಿ – ಅಕ್ಷತಾ ಕೃಷ್ಣಮೂರ್ತಿ

ಹಾಲಕ್ಕಿಗಳ ಕಡುಬಡತನದ ಕುಟುಂಬದಲ್ಲಿ ಜನಿಸಿದ ಸುಕ್ರಜ್ಜಿ ಶಾಲೆಯ ಮೆಟ್ಟಿಲು ತುಳಿದವರಲ್ಲ. ಬದುಕಿನ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ, ಸಹನೆ, ಅಕ್ಕರೆ, ಪ್ರೀತಿ, ವಿಶ್ವಾಸ, ಮುಗ್ಧತೆಯ ಪ್ರತೀಕದಂತೆ ಬದುಕಿ ದ್ದಾರೆ.

Read more

ಸಾಮ್ರಾಜ್ಞಿ ಎಲಿಸಬೆತ್ : ಒಂದು ಕರುಣ ಕತೆ – ಜಯಶ್ರೀ ದೇಶಪಾಂಡೆ

ಸಿಸ್ಸಿ ಮೂಸಿಯ ಸುತ್ತ ಮುತ್ತ… ಸುರಸು೦ದರಿ ಎಲಿಸಬೆತ್ ಆಸ್ಟ್ರಿಯ ಜನರ ಮನಸ್ಸಿನಲ್ಲಿ ಅಸ್ಖಲಿತ ಜಾಣ್ಮೆ, ಆಡಳಿತ ಸಾಮರ್ಥ್ಯ, ಅಪ್ರತಿಮ ಚೆಲುವು, ಪ್ರೇಮ ಕಾರ೦ಜಿ, ರಾಜಕೀಯ ಮುತ್ಸದ್ದಿತನಗಳ ಪ್ರತಿರೂಪವಾಗಿ

Read more

ಸಾಧನಕೇರಿ/ ಗಗನದೀಪ್ ಕಾಂಗ್‍ಗೆ ರಾಯಲ್ ಸೊಸೈಟಿ ಗೌರವ – ಡಾ. ವೈ.ಸಿ. ಕಮಲ

ಮೂರೂವರೆ ಶತಮಾನಗಳ ಇತಿಹಾಸವಿರುವ ರಾಯಲ್ ಸೊಸೈಟಿಯ ಸದಸ್ಯತ್ವದ ಗೌರವ ಪಡೆದ ಸಾಧಕರಲ್ಲಿ ಮಹಿಳೆಯರ ಪಾಲು ಹೆಚ್ಚೇನಿಲ್ಲ. ಈ ಅತ್ಯುನ್ನತ ಮನ್ನಣೆ ಪಡೆದ ಭಾರತದ ಮೊದಲ ಮಹಿಳೆಯಾದ ಡಾ.

Read more

ದಲಿತ ಚಳುವಳಿಯ ಮಹಿಳಾ ಪ್ರಜ್ಞೆ ಬೇಬಿತಾಯಿ ಕಾಂಬ್ಳೆ – ಎಚ್.ಎಸ್. ಅನುಪಮಾ

 ೫೦-೬೦ರ ದಶಕದಲ್ಲಿ ದಲಿತ ಚಳುವಳಿಯ ಮಹಿಳಾ ಪ್ರಜ್ಞೆ ಎನಿಸಿಕೊಂಡ ಬೇಬಿತಾಯಿ ಕಾಂಬ್ಳೆ (೧೯೨೯-೨೦೧೨) ಅವರ ಬದುಕು, ವಿಚಾರಗಳ ಬಗೆಗೊಮ್ಮೆ ಅವಲೋಕಿಸುವುದು  ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಅತಿ ಮೌಲಿಕವಾದುದು.  ಮರಾಠಿ

Read more

ನುಡಿನಮನ / ಭಿನ್ನ ಸ್ತ್ರೀ ಮಾದರಿಗಳನ್ನು ಮುಂದಿಟ್ಟ ಕಥೆಗಾರ್ತಿ ತುಳಸಿ – ಗಿರಿಜಾ ಶಾಸ್ತ್ರಿ

ಕಳೆದ ವರ್ಷ ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ‘ಮಹಾರಾಷ್ಟ್ರ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಧೇರಿಯ ಸಭಾಗೃಹವೊಂದರಲ್ಲಿ ನಾನು ತುಳಸಿ ಮತ್ತು ಮಿತ್ರಾ ಅಕ್ಕಪಕ್ಕದಲ್ಲಿ ಕುಳಿತು ಸಾಹಿತ್ಯ,

Read more

ಭಾರತಕ್ಕೊಂದು ಹೆಮ್ಮೆಯ ಗರಿ ಗೀತಾ ಗೋಪಿನಾಥ್‌

ಭಾರತ ಸಂಜಾತ ಅರ್ಥಶಾಸ್ತ್ರಜ್ಞೆ ಡಾ. ಗೀತಾ ಗೋಪಿನಾಥ್‌ ಐಎಂಎಫ್‌ನ ಮುಖ್ಯ ಆರ್ಥಿಕ ಸಲಹೆಗಾರಳಾಗಿ ಇತ್ತೀಚೆಗೆ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಹಿಂದೊಮ್ಮೆ ಭಾರತೀಯ ರಿಸರ್ವ್‌ ಬ್ಯಾಂಕಿನ ಗವರ್ನರ್‌

Read more

ಕಪ್ಪುಚಿಟ್ಟೆಯ ಕಥೆ… ಜ್ಯೋತಿ ಇರ್ವತ್ತೂರು

ಆಕೆ ಬುಡಕಟ್ಟು ಜನಾಂಗದ ಹೆಣ್ಣುಮಗಳು. ಕಪ್ಪೆಂದು ಜರಿಯುವ ಸಮಾಜದೆದುರು ಕುಗ್ಗಿದರು ಸೋಲನ್ನು ಮನಸ್ಸು ಒಪ್ಪುತ್ತಲೇ ಇರಲಿಲ್ಲ, ಹೆಜ್ಜೆ ಹೆಜ್ಜೆಗೂ ಹೀಯಾಳಿಸಿದವರ ಮೆಟ್ಟಿ ನಿಲ್ಲಬೇಕೆಂದು ಮನಸ್ಸು ಬಯಸುತ್ತಿದ್ದರೆ ಮತ್ತೆ

Read more

ಸುದ್ದಿಜಗತ್ತಿನ ಅಪೂರ್ವ ಮಹಿಳೆ ಕ್ರಿಶ್ಚಿಯಾನ್ ಅಮಾನ್ಪುರ್ : ಜ್ಯೋತಿ ಇರ್ವತ್ತೂರು

ಹಾದಿ ಇಲ್ಲದಿರುವೆಡೆ ಅದನ್ನು ರೂಪಿಸಿಕೊಂಡ, ಮೆಟ್ಟಿಲು ಇಲ್ಲದಿರುವೆಡೆ ಅವನ್ನು ಕಟ್ಟಿಕೊಂಡ ಪತ್ರಕರ್ತೆ ಕ್ರಿಶ್ಚಿಯಾನ್ ಅಮಾನ್ಪುರ್ ಅವರ ಸಾಧನೆ ಎಲ್ಲರಿಗೂ ಸ್ಫೂರ್ತಿದಾಯಕ. ಜಾಗತಿಕ ವಿದ್ಯಮಾನಗಳ ಬಗ್ಗೆ ಅವರ ವಿಶ್ಲೇಷಣೆಗೆ

Read more