ಚಿಂತನೆ

Uncategorizedಚಾವಡಿಚಿಂತನೆ

ಚಿಂತನೆ / ಮನೋಭಾವ ರೂಪಿಸುವ ಮನೆ ವಾತಾವರಣ – ಬಿ. ಚಿದಾನಂದ

ತಂದೆತಾಯಂದಿರು ಬೇರೆ ಬೇರೆ ಸನ್ನಿವೇಶಗಳಲ್ಲಿ ಹೇಗೆ ನಡೆದುಕೊಳುತ್ತಾರೆ, ಸನ್ನಿವೇಶಗಳಲ್ಲಿ ಸಂಬಂಧಪಟ್ಟವರೊಡನೆ ಹೇಗೆ ಮಾತನಾಡುತ್ತಾರೆ, ತಮ್ಮ ಮನೆಯ ವಾತಾವರಣದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿ ಮಕ್ಕಳು ಕಲಿಯುತ್ತಾರೆ. ಮಾತನಾಡುವುದಕ್ಕೂ ನಡೆದುಕೊಳ್ಳುವುದಕ್ಕೂ

Read More
Uncategorizedಚಿಂತನೆ

ಚಿಂತನೆ/ ಶಾಲೆ ಊಟ ಮುಟ್ಟಿದ ಮುಟ್ಟಿನ ಕಬಂಧಬಾಹು – ರೇಣುಕಾ ರಮಾನಂದ

ಪ್ರತಿವರ್ಷ ಮೇ 28 ರಂದು “World Menstrual Hygiene Day” (ವಿಶ್ವ ಮುಟ್ಟಿನ ಸಮಯದ ಸ್ವಚ್ಛತಾ ದಿನ) ಆಚರಿಸಲಾಗುತ್ತದೆ. ಹೆಣ್ಣು ಮುಟ್ಟಿನ ದಿನಗಳಲ್ಲಿ ಅನುಸರಿಸಬೇಕಾದ ಸ್ವಚ್ಛತೆ ಕುರಿತು

Read More
Uncategorizedಚಿಂತನೆ

ಕೊರೋನ ಕಥನ/ ಕೌಟುಂಬಿಕ ಹಿಂಸೆಗಿಲ್ಲ ಲಾಕ್‍ಡೌನ್ -ಡಾ. ವಸುಂಧರಾ ಭೂಪತಿ

ಮಹಾನಗರಗಳಿಂದ ಹಿಡಿದು ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿಯೂ ಲಾಕ್‍ಡೌನ್ ಸಮಯದಲ್ಲಿ ಮಹಿಳೆಯರು ಕೌಟುಂಬಿಕ ಹಿಂಸೆಗೆ ಒಳಗಾಗುತ್ತಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ. ಲಾಕ್‍ಡೌನಿನಂತಹ ಸಮಯದ ಹಣಕಾಸಿನ

Read More
Uncategorizedಚಿಂತನೆ

ಚಿಂತನೆ/ ಏಕರೂಪ ಸಂಕೇತ ಇಲ್ಲದ ತಾಳಿ – ಡಾ.ಇಂದಿರಾ ಹೆಗ್ಗಡೆ

ಭಾರತೀಯ ಸಮಾಜದಲ್ಲಿ ವಿವಾಹಿತ ಮಹಿಳೆಗೆ ಸಂಕೇತ ಎನಿಸಿದ ತಾಳಿ ಅಥವಾ ಮಂಗಳಸೂತ್ರಕ್ಕೆ ಏಕರೂಪವಿಲ್ಲ. ಪ್ರದೇಶ, ಜಾತಿ, ಬುಡಕಟ್ಟು, ಸಂಪ್ರದಾಯ ಇವೆಲ್ಲಕ್ಕೆ ಅನುಸಾರವಾಗಿ ಅದರ ಸ್ವರೂಪ ಬದಲಾಗುತ್ತದೆ. ಉತ್ತರ

Read More
FEATUREDಚಾವಡಿಚಿಂತನೆ

ಚಿಂತನೆ / ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಿಳಾ ವಿಮೋಚನೆ – ಎನ್. ಗಾಯತ್ರಿ

ಇಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 130 ನೇ ಜನ್ಮದಿನ. ಈ ದೇಶದ ಎಲ್ಲ ಪ್ರಜೆಗಳಿಗೂ ಸರ್ವ ಸಮಾನತೆಯನ್ನು ದೊರಕಿಸುವ ಸಂವಿಧಾನವನ್ನು ರೂಪಿಸಿದ

Read More
Uncategorizedಚಾವಡಿಚಿಂತನೆ

ಚಿಂತನೆ/ ಸ್ತ್ರೀವಾದ: ಮರುನಿರ್ವಚನದ ಸವಾಲು – ವಿನಯಾ

ಸ್ತ್ರೀವಾದದ ತಾತ್ತ್ವಿಕತೆಯು ಹೆಣ್ಣಿನ ಅಸ್ಮಿತೆಯನ್ನು ಶೋಧಿಸಿಕೊಳ್ಳಲು ಇರುವ ಅಡೆತಡೆಗಳನ್ನು ಪ್ರಶ್ನಿಸುತ್ತದೆ ಮತ್ತು ಸಾಮಾಜಿಕ ವಿದ್ಯಮಾನಗಳೊಂದಿಗಿನ ನಿರಂತರ ಸಂಘರ್ಷದಲ್ಲಿ ಹೆಣ್ಣಿನ ಚಹರೆಯು ರೂಪುಗೊಳ್ಳುವುದನ್ನು ತಿಳಿಸುತ್ತದೆ. ವಿದ್ಯಾವಂತ ಮಹಿಳೆ ತಾನು

Read More
FEATUREDಚಾವಡಿಚಿಂತನೆ

ಚಾವಡಿ/ ಚಿಂತನೆ / ಇದು ಸರೀನಾ? ಕೇಳುತ್ತಿದೆ ಕೊರೋನಾ – ನೂತನ ದೋಶೆಟ್ಟಿ

ಇದುವರೆಗೆ ಟಿವಿಗಳಲ್ಲಿ ನಿತ್ಯ ಬರುವ ಭವಿಷ್ಯ ಹೇಳುವ ಕಾರ್ಯಕ್ರಮಗಳನ್ನು ಬಹು ಗಂಭೀರವಾಗಿ ನೋಡುವ, ಭಾಗವಹಿಸುವ ಮಹಿಳೆಯರ ಬಗ್ಗೆ ಕೊಂಚ ಬೇಸರ, ಸ್ವಲ್ಪ ಅಸಹನೆ, ತುಸು ತಾತ್ಸಾರ, ಅಪಾರ

Read More
Uncategorizedಚಿಂತನೆ

ಚಿಂತನೆ/ ಮಹಿಳಾ ಅಭಿವ್ಯಕ್ತಿ: ಕೆಲವು ಸವಾಲುಗಳು – ಎಚ್.ಎಸ್. ಶ್ರೀಮತಿ

ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ ತನ್ನ ಪಾತ್ರವನ್ನು ಯಾವ ಕೊರತೆಯೂ ಬಾರದಂತೆ ನಿರ್ವಹಿಸಲು ಹೆಣ್ಣು ತನ್ನ ಜೀವವನ್ನೇ ತೇಯ್ದಿರುತ್ತಾಳೆ. ಈಗ ಸಾರ್ವಜನಿಕವಾಗಿ ಪ್ರಶ್ನಿಸಲಾಗುತ್ತಿದೆ. ಸಾಕ್ಷಿಗಳನ್ನು ಒದಗಿಸುವುದೂ ಅವಳ ಹೊಣೆಯೇ.

Read More
Latestಚಿಂತನೆ

ಹೆಣ್ಣು ಜಾತಿ: ಆಯ್ಕೆಯ ಪ್ರಶ್ನೆಗಳು – ರೂಪ ಹಾಸನ

ಈಗ್ಗೆ ಕೆಲವು ತಿಂಗಳ ಹಿಂದೆ, ಉತ್ತರ ಭಾರತದ ಧಾರ್ಮಿಕ ಸಂಘಟನೆಯೊಂದು “ಬೇಟಿ ಬಚಾವೋ, ಬಹೂ ಲಾವೋ” ಆಂದೋಲನವನ್ನು ಪ್ರಾರಂಭಿಸಿದ ಸುದ್ದಿ, ಪತ್ರಿಕೆಗಳಲ್ಲಿ ಓದಿ ದಿಗ್ಭ್ರಾಂತಳಾದೆ. ಇದರ ಹಿಂದೆ

Read More
FEATUREDಚಿಂತನೆ

ಬಡತನವಲ್ಲ ಭಾವದಾರಿದ್ರ್ಯ… ಗಿರಿಜಾ ಶಾಸ್ತ್ರಿ

ನಮ್ಮಲ್ಲಿ ದುಡಿಮೆಯ ಘನತೆಯೂ ಇಲ್ಲ. ಕೂಲಿಯೂ ಕಡಿಮೆ. ನಮ್ಮನ್ನು ನಾವೇ ಕೆಳಮಟ್ಟಕ್ಕೆ ಇಳಿಸಿಕೊಂಡಿದ್ದೇವೆ. ನಮ್ಮಲ್ಲಿ ಹೀಗೆ ಕೂಲಿ ಕಡಿಮೆ ಇರುವುದರಿಂದಲೇ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಮಕ್ಕಳ ಮೇಲೆ

Read More