ವ್ಯಭಿಚಾರ ಅಪರಾಧವೇ ಅಥವಾ ಕೇವಲ ಅನೈತಿಕವೆ?- ಹೇಮಲತಾ ಮಹಿಷಿ

ಸಮಾಜ ಬದಲಾದಂತೆ ಈವರೆಗೆ ಒಪ್ಪಿತವಾಗಿದ್ದ ಅನೇಕ ವಿಷಯಗಳು ವಿವಾದಕ್ಕೊಳಗಾಗುತ್ತವೆ, ಪ್ರಶ್ನಾರ್ಹವಾಗುತ್ತವೆ. ಇಂದು ಸರ್ವೋಚ್ಚ ನ್ಯಾಯಾಲಯ ಅಂತಹ ಹಲವಾರು ವಿವಾದಗಳನ್ನು ಬಗೆಹರಿಸಬೇಕಿದೆ. ಅವುಗಳಲ್ಲಿ ಒಂದು ವಿವಾದವೆಂದರೆ, ವ್ಯಭಿಚಾರ ಅಪರಾಧವೇ

Read more