ಸಿನಿಮಾತು/ ನಾಲ್ಕು ಕಥೆಗಳಲ್ಲಿ ಜೀವಂತಿಕೆಯ ನೇಯ್ಗೆ – ಮಮತಾ ಅರಸೀಕೆರೆ

“ಸಿಲ್ಲು ಕರುಪಟ್ಟಿ” – ಚಿರಪರಿಚಿತ ಪಾತ್ರಗಳು, ಮಧುರ ಆಲೋಚನೆಗಳು ಮತ್ತು ಮನುಷ್ಯ ಸಹಜ ಸಂಬಂಧಗಳಿರುವ ನಾಲ್ಕು ಕತೆಗಳ ನವಿರಾದ ನೇಯ್ಗೆಯಿಂದ ಗಮನ ಸೆಳೆಯುವ ತಮಿಳು ಸಿನಿಮಾ. ಇದರಲ್ಲಿ

Read more

ಸಿನಿಮಾತು/ ಗಂಡಿನೊಳಗಿನ ಹೆಣ್ಣಿನ ಮನಃಸ್ಥಿತಿ – ಮಂಜುಳಾ ಪ್ರೇಮ್‍ಕುಮಾರ್

ಋತುಪರ್ಣೋ ಘೋಷ್ ಅವರ ಹೆಚ್ಚಿನ ಸಿನಿಮಾಗಳು ಹೆಣ್ಣಿನ ಭಾವನೆ, ತಳಮಳ ತಲ್ಲಣಗಳ ಬಗ್ಗೆಯೇ ಕೇಂದ್ರೀಕೃತವಾಗಿವೆ, ಬಹುಶಃ ಇದಕ್ಕೆ ಕಾರಣ ಅವರೊಳಗಿನ ಹೆಣ್ತನ. “ಗಂಡಿನೊಳಗಿನ ಹೆಣ್ಣಿನ ಮನಃಸ್ಥಿತಿ” ಯನ್ನು

Read more

ಸಿನಿಮಾತು/ ದೌರ್ಜನ್ಯದ ವಿರುದ್ಧ ಎತ್ತಿದ ದನಿ – ಮಂಜುಳಾ ಪ್ರೇಮ್‍ಕುಮಾರ್

ಮನೆ, ಮನೆತನದ ಮರ್ಯಾದೆಗೋಸ್ಕರ ಮಗಳ ಮೇಲಿನ ಅತ್ಯಾಚಾರವನ್ನೂ ಮುಚ್ಚಿಡುವುದು ಲೋಕದ ಎಲ್ಲ ಸಮಾಜಗಳಲ್ಲಿ ಕಾಣುವ ಕಹಿಸತ್ಯ. ಅದನ್ನು ವಿರೋಧಿಸುವವರು ಶಿಕ್ಷೆಗೆ ಒಳಪಡುವುದೂ ಎಲ್ಲೆಡೆ ಕಾಣುವ ಕಟುಸತ್ಯ. ಇವುಗಳ

Read more

ಸಿನಿಮಾತು/ ಮಾಯಿ ಘಾಟ್: ನ್ಯಾಯಕ್ಕಾಗಿ ನಡೆದ ಹೋರಾಟ- ಮಂಜುಳಾ ಪ್ರೇಮ್‍ಕುಮಾರ್

ಕೇರಳದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಮೂಡಿಬಂದ ಮರಾಠಿ ಚಿತ್ರ `ಮಾಯಿ ಘಾಟ್ ಕ್ರೈಂ ನಂ 103/2005′ ನ್ಯಾಯಕ್ಕಾಗಿ ಹೋರಾಡುವ ಅಸಹಾಯಕ ಬಡಜನರಿಗೆ ಕೊಡುವ ಆತ್ಮವಿಶ್ವಾಸ ಅಷ್ಟಿಷ್ಟಲ್ಲ.

Read more

ಸಿನಿಮಾತು/ ಕೊಲಾಂಬಿ: ಊಹಿಸಲಸಾಧ್ಯ ತಿರುವು -ಮಂಜುಳಾ ಪ್ರೇಮ್‍ಕುಮಾರ್

ಸ್ವಾತಂತ್ರ್ಯದ ನಂತರ ಪಾಕಿಸ್ತಾನದಿಂದ ಭಾರತಕ್ಕೆ ಬಂದು, ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಹೋಗಿ ನಮ್ಮವರೇ ಆಗಿ ಸೌಹಾರ್ದದಿಂದ ಬದುಕುತ್ತಿರುವ ಎಷ್ಟೋ ಜನರಿದ್ದಾರೆ. ಪ್ರಸ್ತುತ ಪೌರತ್ವ ಕಾಯಿದೆ ಕುರಿತು ಚರ್ಚೆಯಾಗುತ್ತಿರುವ

Read more

ಸಿನಿಮಾತು/ ಪಿತೃಪ್ರಧಾನ ವ್ಯವಸ್ಥೆಗೆ ಕಪಾಳಮೋಕ್ಷ – ಗಿರಿಜಾ ಶಾಸ್ತ್ರಿ

ಸಂಸಾರದೊಳಗೆ ಹೆಣ್ಣು ಎಂದಿಗೂ ಎರಡನೇ ದರ್ಜೆಯ ಪ್ರಜೆ, ಅವಳು ಗಂಡನಿಂದ ಅಪಮಾನ, ತಿರಸ್ಕಾರಗಳನ್ನು ಸಹಿಸಿಕೊಳ್ಳಬೇಕಾದ್ದು ಅನಿವಾರ್ಯ ಎಂಬ ನಮ್ಮ ಸಾಮಾಜಿಕ ನಂಬಿಕೆಯನ್ನು ಪ್ರಶ್ನಿಸಿ ಅದಕ್ಕೆ ಬಲವಾದ ಹೊಡೆತವನ್ನು

Read more

ಸಿನಿಮಾತು/ ಲಕ್ಷ್ಮೀ, ದೀಪಿಕಾ ಮತ್ತು `ಛಪಾಕ್’

ಚಲನಚಿತ್ರರಂಗವು ಸಮಾಜಕ್ಕೆ ಎತ್ತಿ ತೋರಿಸಬೇಕಾದ ವಿಷಯಗಳು ನಮ್ಮ ಸುತ್ತ ಹರಡಿಕೊಂಡಿವೆ. ಈಗ ಪ್ರದರ್ಶನಕ್ಕೆ ಬಿಡುಗಡೆಯಾಗಿರುವ ಹಿಂದಿ ಚಿತ್ರ “ಛಪಾಕ್”, ಹಾಗೆ ನಮ್ಮ ಸಮಾಜದಲ್ಲಿ ತುಂಬಿತುಳುಕುತ್ತಿರುವ ಪುರುಷ ಪ್ರಾಧಾನ್ಯವು

Read more

ವೇಶ್ಯೆಯರ ವೀರಗಾಥೆ – ಮಹಿಳಾ ಚರಿತ್ರೆಯಾಗಿ “ಬೇಗಂ ಜಾನ್”

ಏಪ್ರಿಲ್ 2017ರಲ್ಲಿ ತೆರೆಕಂಡ ಹಿಂದಿ ಸಿನಿಮಾ’ ಬೇಗಂ ಜಾನ್’ ಅದೇ ಹೆಸರಿನ ಒಬ್ಬ ವೇಶ್ಯೆಯ ಮತ್ತು ಅವಳು ನಿರ್ವಹಿಸುತ್ತಿದ್ದ ಪಂಜಾಬ್ ಪ್ರಾಂತ್ಯದ ವೇಶ್ಯಾಗೃಹದಲ್ಲಿ ವಾಸಿಸುತ್ತಿದ್ದ ಇತರ ವೇಶ್ಯೆಯರ

Read more

ಸಿನಿಮಾತು / ಅವಳೊಬ್ಬಳಿದ್ದಳು ಮೀನಾ! – ಜಯಶ್ರೀ ದೇಶಪಾಂಡೆ

ಛೋಟೀ ಬಹೂ! – ಅವಳ ಎಲ್ಲ ಪ್ರಯತ್ನಗಳಿಗೂ ದೊರಕಿದ್ದು ಸೋಲು, ನಿರಾಸೆ, ನಿರಾಕರಣೆಯ ಉತ್ತರ ಮಾತ್ರವೇ. ತಾನು ಸಪ್ತಪದಿ ತುಳಿದು ಬಂದ ಅದೇ ಭವ್ಯ ಬಂಗಲೆಯೊಳಗೆ ಸಮಾಧಿಯಾಗುವವರೆಗೆ

Read more

`ಗಾನ್ ವಿತ್ ದ ವಿಂಡ್’: ಅಸಾಮಾನ್ಯ ವ್ಯಕ್ತಿತ್ವದ ಸ್ಕಾರ್ಲೆಟ್ – ಜಯಶ್ರೀ ದೇಶಪಾಂಡೆ

ಕೆಲವು ಜನ ಮಾತ್ರ ಇಂಥದೊಂದು ಅಂತರ್ಗತ ಧೈರ್ಯ ಶಕ್ತಿಗಳನ್ನು ತಮ್ಮುಸಿರಿನಲ್ಲಿ ಹೊತ್ತು ಬಂದಿರುವುದೇಕೆ? ಕೆಲವರು ಪರಿಸ್ಥಿತಿಯೆದುರು ಕುಸಿದರೆ ಸ್ಕಾರ್ಲೆಟ್ ಓ ಹಾರಾ ಥರ ಇನ್ನು ಕೆಲವರು ಅದನ್ನೇ ತಮ್ಮ

Read more