ಕವನ ಪವನ/ ಮದುವೆಯಾಗಿ ಎಂಟು ವರ್ಷಗಳ ನಂತರ- ಅನು: ನಚಿಕೇತ ವಕ್ಕುಂದ

ಮದುವೆಯಾಗಿ ಎಂಟು ವರ್ಷಗಳ ನಂತರ ನಾನು ಮೊದಲ ಸಲ ತಂದೆ – ತಾಯಿಗಳ ಕಂಡೆ, ಅವರು ಕೇಳಿದರು ‘ನೀನು ಸಂತೋಷವಾಗಿರುವೆಯಾ?’ ಎಂದು. ಅದೊಂದು ಅಸಂಬದ್ದ ಪ್ರಶ್ನೆ ಅದನ್ನು

Read more

ಲೋಕದ ಕಣ್ಣು / ಕಾಮಾಖ್ಯ : ಮುಟ್ಟು ಇಲ್ಲಿ ಮಾನ್ಯ – ಡಾ. ಕೆ.ಎಸ್. ಚೈತ್ರಾ

ಭಾರತದಲ್ಲಿರುವ ಐವತ್ತೊಂದು ಶಕ್ತಿ ಪೀಠಗಳಲ್ಲಿ ಅಸ್ಸಾಮಿನ ರಾಜಧಾನಿ ಗುವಾಹತಿಯ ಪಶ್ಚಿಮದಲ್ಲಿರುವ ಕಾಮಾಖ್ಯ ದೇವಸ್ಥಾನ ಅತ್ಯಂತ ಪ್ರಮುಖವಾಗಿದೆ. ಭಕ್ತರೆಲ್ಲರೂ ಈ ದೇವಿಯ ಮುಟ್ಟು ಪವಿತ್ರ ಎಂದು ನಮಿಸುವಾಗ ಅಲ್ಲಿ

Read more

ಹೆಣ್ಣು ಹೆಜ್ಜೆ / ನರಳುವಿಕೆಯನ್ನು ಇತರರಿಗೆ ಹೇಳುವ ಸ್ಥೈರ್ಯ!- ಡಾ. ಕೆ.ಎಸ್. ಪವಿತ್ರ

ಮನೋರೋಗ ಕಣ್ಣಿಗೆ ಕಾಣಿಸುವಂತದ್ದಲ್ಲ. ಹಾಗಾಗಿ ಅದನ್ನು ಅರ್ಥ ಮಾಡಿಕೊಳ್ಳುವುದು ಕುಟುಂಬಕ್ಕೆ, ಸಮಾಜಕ್ಕೆ ಕಷ್ಟವೇ. ಮಹಿಳೆಯರ ಅನಾರೋಗ್ಯಕ್ಕೆ, ಆರೋಗ್ಯದ ಬಗೆಗಿನ ಅಜ್ಞಾನಕ್ಕೆ ಮಹಿಳೆ ತನ್ನ ಸಮಸ್ಯೆಗಳ ಬಗೆಗೆ ಮುಕ್ತವಾಗಿ

Read more

ಪುಸ್ತಕ ಸಮಯ / ಪ್ರಾಂಜಲ ಮನಸ್ಸಿನ ಆತ್ಮನಿವೇದನೆ – ಡಾ. ವಸುಂಧರಾ ಭೂಪತಿ

ಇತ್ತೀಚೆಗೆ ಪ್ರಕಟವಾದ ಡಾ. ಎಚ್. ಗಿರಿಜಮ್ಮ ಅವರ ಆತ್ಮಚರಿತ್ರೆ “ಕಾಡುತಾವ ನೆನಪುಗಳು” ಒಬ್ಬ ಸುಶಿಕ್ಷಿತ ಮಹಿಳೆಯ ಬದುಕಿನ ಹಲವು ತವಕ ತಲ್ಲಣ ತಳಮಳಗಳ ಪ್ರಾಂಜಲ ನಿರೂಪಣೆ. ಹುಟ್ಟಿದ

Read more

ಸಿನಿಸಂಗಾತಿ/ ಸಾಮಾಜಿಕ ಕಳಕಳಿ ತುಂಬಿದ ಜೋಗ್ವಾ – ಮಂಜುಳಾ ಪ್ರೇಮಕುಮಾರ್

ದೇವದಾಸಿ ಪದ್ಧತಿ ಕುರಿತಂತೆ ಹಲವು ಭಾರತೀಯ ಭಾಷೆಗಳಲ್ಲಿ ಹತ್ತಾರು ಸಿನಿಮಾಗಳು ಬಂದುಹೋಗಿವೆ. ದೇವದಾಸಿ ಆದವರಿಂದಲೇ ‘ದೇವದಾಸಿ ಪದ್ದತಿ’ ಯನ್ನು ವಿರೋಧಿಸುವ, ಪ್ರತಿಭಟಿಸುವ ಕಥೆಯನ್ನು ನಿರೂಪಿಸುತ್ತಲೇ ಜೋಗಪ್ಪ, ಜೋಗತಿ

Read more

ಪುಸ್ತಕ ಸಮಯ / ಅಹಲ್ಯೆಯ ಅರಿವಿನ ಆಸ್ಫೋಟ – ಗಿರಿಜಾ ಶಾಸ್ತ್ರಿ

ಉಷಾ ನರಸಿಂಹನ್ ಅವರ “ಕಂಚುಗನ್ನಡಿ” ಎಂಬ ನಾಟಕ ಅಹಲ್ಯೆಯ ಸುತ್ತ ಹೆಣೆದಿರುವ ಕಥೆ. ಕನ್ನಡಿ ನಮ್ಮನ್ನು ನಮಗೆ ತೋರಿಸುವಂತಹದ್ದು. ನಮ್ಮ ಅರಿವಿನ ಆಸ್ಫೋಟಕ್ಕೆ ಕಾರಣವಾಗುವಂತಹದ್ದು. ಇದು ಅಹಲ್ಯೆಯ

Read more

ಪದ್ಮಪ್ರಭೆ/ ಭಾರತೀಯ ಚಿತ್ರ ರಂಗದ ಪ್ರಪ್ರಥಮ ಅಭಿನೇತ್ರಿ ದೇವಿಕಾ ರಾಣಿ – ಡಾ. ಗೀತಾ ಕೃಷ್ಣಮೂರ್ತಿ

ಭಾರತ ಚಿತ್ರ ರಂಗದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ, ಅಪ್ರತಿಮ ಸೌಂದರ್ಯದ, ಅತಿ ದಿಟ್ಟ, ನಿರ್ಭಿಢ ವ್ಯಕ್ತಿತ್ವದ, ಚಿತ್ರ ರಂಗದಲ್ಲಿ ಇತಿಹಾಸ ಸೃಷ್ಟಿಸಿದ, ಸುಶಿಕ್ಷಿತೆ ದೇವಿಕಾ

Read more

ಮೇಘಸಂದೇಶ/ ಹೆಣ್ಣಿಗೆ ಬೇಕಿದೆ ತನ್ನಿಚ್ಛೆಯಂತೆ ಬಟ್ಟೆಯುಡುವ ಸ್ವಾತಂತ್ರ್ಯ – ಮೇಘನಾ ಸುಧೀಂದ್ರ

ಪ್ರತಿಯೊಬ್ಬರೂ ಅವರವರ ಮನಸ್ಸಿಗೆ ಅನುಗುಣವಾಗಿ ಹೆಣ್ಣಿನ ಮೈಮೇಲೆ ಏನಿರಬೇಕು ಏನಿರಬಾರದು ಎಂದು ನಿರ್ಧರಿಸುವ ಮನಸ್ಥಿತಿಗಳು ಈ ಇಪ್ಪತೊಂದನೆಯ ಶತಮಾನದಲ್ಲಿಯಾದರೂ ಬದಲಾಗಲಿ. ಒಂದು ಹೆಣ್ಣಿಗೆ ತನ್ನ ಮೈಮೇಲೆ, ಮುಖದ

Read more

ಲೋಕದ ಕಣ್ಣು / ಶ್ರೀಲಂಕೆಯಲ್ಲಿ ಸೀತಾನ್ವೇಷಣ – ಡಾ.ಕೆ.ಎಸ್. ಚೈತ್ರಾ

ಭಾರತೀಯ ಪರಂಪರೆಯಲ್ಲಿ ಹಾಸುಹೊಕ್ಕಾದ ಮಹಾಕಾವ್ಯ ರಾಮಾಯಣ. ಶ್ರೀಲಂಕಾದಲ್ಲಿಯೂ ರಾಮಾಯಣ ಪ್ರಚಲಿತವಾಗಿದೆ. ಆದರೆ ಅಲ್ಲಿ ರಾವಣನೆಂದರೆ ದುಷ್ಟನಲ್ಲ; ಬದಲಿಗೆ ಅತ್ಯುತ್ತಮ ರಾಜ, ಅದ್ಭುತ ವೈಣಿಕ, ಮಹಾ ಶಿವಭಕ್ತ, ನುರಿತ

Read more

ಹೆಣ್ಣು ಹೆಜ್ಜೆ / ಸಾವಿನ ಯೋಚನೆಯೂ ಮಹಿಳೆಯೂ… ಡಾ. ಕೆ.ಎಸ್. ಪವಿತ್ರ

ಮಾನಸಿಕವಾದ, ಭಾವನಾತ್ಮಕವಾದ ಒಂಟಿತನ, ಮಹಿಳೆಯರನ್ನು ಜಾತಿ-ವರ್ಗ-ದೇಶ ಭೇದವಿಲ್ಲದೆ ಪುರುಷನಿಗಿಂತ ಹೆಚ್ಚು ಕಾಡುತ್ತದೆ ಎಂಬುದು ಅಧ್ಯಯನಗಳು ಸ್ಪಷ್ಟವಾಗಿ ತೋರಿಸಿರುವ ಅಂಶ. ಆದರೆ ಬಹುಜನ ಮಹಿಳೆಯರೂ, ಪುರುಷರೂ ಇದನ್ನು ಬಡಪೆಟ್ಟಿಗೆ

Read more