ಕವನ ಪವನ/ ತಣ್ಣನೆಯ ತಿರಸ್ಕಾರ – ಎಂ.ಆರ್. ಅನಸೂಯ
ತಣ್ಣನೆಯ ತಿರಸ್ಕಾರ ಅಗ್ನಿಪರೀಕ್ಷೆಗೆ ಗುರಿಯಾದ ಸೀತೆತೆಗಳಲಿಲ್ಲ ರಾಜಾರಾಮನಾದಸೀತಾರಾಮನನ್ನು.ಪರಿತ್ಯಕ್ತಳಾಗಿ ಕಾಡುಪಾಲಾದ ಸೀತೆನಿಂದಿಸಲಿಲ್ಲ ರಾಜಾರಾಮನಾದಸೀತಾರಾಮನನ್ನು. ಹೇಳಿದಳುಕರುಣಾಳು ರಾಘವನಲ್ಲಿ ತಪ್ಪಿಲ್ಲಸೀತಾನಿಷ್ಠ ರಾಜಾರಾಮಸೀತಾರಾಮನಾಗಿ ದಕ್ಕಿದ್ದು ಸೀತೆಗೆ ಮಾತ್ರ. ಪರಿತ್ಯಕ್ತಳು ಸೀತೆ ರಾಜಾರಾಮನಿಂದಪರಿತ್ಯಕ್ತನು ರಾಮ
Read More