Month: October 2021

FEATURED

ನುಡಿನಮನ / ಹೆಣ್ಣಿನ ಅಚಲ ಧ್ವನಿ ಕಮಲಾ ಭಸಿನ್- ಶಶಿಕಲಾ ವೀ. ಹುಡೇದ

ಕೇವಲ ತಾತ್ವಿಕ ಸ್ತ್ರೀವಾದಿ ಆಗಿರದೆ, ಮಹಿಳಾಪರ ಚಿಂತನೆಗೆ ಬೇಕಾದ ಎಲ್ಲದರ ಬಗ್ಗೆ ಚಿಂತಿಸುತ್ತಿದ್ದ ಕಮಲಾ ಭಸಿನ್ ಮಹಿಳಾ ಚಳವಳಿಯಲ್ಲಿ ಹೊಸ ಸಂಚಲನವನ್ನು ಮೂಡಿಸಿದ ಹೋರಾಟಗಾರ್ತಿ. ಗಂಡು-ಹೆಣ್ಣಿಗೆ ಸಮಾನ

Read More
Uncategorizedಅಂಕಣ

ಪದ್ಮಪ್ರಭೆ/ ಅಪರೂಪದ ಸಾಧಕಿ ಶಾರದಾ ಶ್ರೀನಿವಾಸನ್- ಡಾ. ಗೀತಾ ಕೃಷ್ಣಮೂರ್ತಿ

ಕಲೆ, ಪುರಾತತ್ತ್ವಶಾಸ್ತ್ರ, ಪುರಾತನ ಲೋಹ ಶಾಸ್ತ್ರ ಮತ್ತು ಸಂಸ್ಕøತಿಗಳ ವ್ಶೆಜ್ಞಾನಿಕ ಅಧ್ಯಯನದಲ್ಲಿ ವಿಶೇಷತೆಯನ್ನು ಮೆರೆದಿರುವ ಅಪರೂಪದ ಸಂಶೋಧಕಿ ಶಾರದಾ ಶ್ರೀನಿವಾಸನ್. ಅವರು ಭರತನಾಟ್ಯದಲ್ಲೂ ವಿಶಾರದೆ. ನಟರಾಜನ ವಿಗ್ರಹಗಳಿಗೆ

Read More
FEATUREDಜಗದಗಲ

ಜಗದಗಲ/ ಅಫ್ಘಾನಿಸ್ತಾನದ ಹೆಣ್ಣಿನ ದುರ್ಭರ ಬದುಕು- ಡಾ.ಕೆ. ಷರೀಫಾ

ಯಾವ ದೇಶದಲ್ಲಿ ರಾಜಕೀಯ, ಸಾಮಾಜಿಕ, ಧಾರ್ಮಿಕ ತಲ್ಲಣಗಳು ಮೇಲೆದ್ದರೂ ಅವುಗಳ ದುರ್ಭರ ಪರಿಣಾಮ ಹೆಚ್ಚಾಗಿ ಎರಗುವುದು ಅಲ್ಲಿನ ಮಹಿಳೆಯರ ಮೇಲೆ ಎನ್ನುವುದು ನಿಸ್ಸಂಶಯ. ಅಫ್ಘಾನಿಸ್ತಾನದಲ್ಲಿ ಕಳೆದ ಇಪ್ಪತ್ತು

Read More
Uncategorizedಅಂಕಣ

ಸ್ತ್ರೀ ಎಂದರೆ ಅಷ್ಟೇ ಸಾಕೆ?/ ಹವಳ ರಿಪೇರಿ: ಸಾಗರ ತಳದಲ್ಲಿ ನಾರಿ- ಟಿ.ಆರ್. ಅನಂತರಾಮು

ಭೂಮಿಯ ಬಿಸಿಯನ್ನು ಏರಿಸುತ್ತಾ ಹೋದರೆ ಇಡೀ ಜೀವಿ ಸಂಕುಲ ಸಂಕಷ್ಟಕ್ಕೆ ಸಿಗುತ್ತದೆ. ಜಗತ್ತಿನಾದ್ಯಂತ ಸಾಗರಗಳ ಒಳಗಿನ ಹವಳದ ದಿಬ್ಬಗಳು ದಿಕ್ಕೆಡುತ್ತಿವೆ. ಹವಳದ ಬಗ್ಗೆ ಸದಾ ಕಳವಳಗೊಳ್ಳುವ ಕೇಟ್ಲಿನ್

Read More
Uncategorizedಅಂಕಣ

ಪದ್ಮಪ್ರಭೆ/ ಸಾವಿರಾರು ಮರಗಳ ತಾಯಿ ತಿಮ್ಮಕ್ಕ- ಡಾ. ಗೀತಾ ಕೃಷ್ಣಮೂರ್ತಿ

ನೆರಳಿಲ್ಲದ ಹೆದ್ದಾರಿಯ ಎರಡೂ ಬದಿಗಳಲ್ಲಿ ಗಿಡಮರಗಳನ್ನು ಅಕ್ಕರೆಯಿಂದ ಬೆಳೆಸಿದ ಸಾಲುಮರದ ತಿಮ್ಮಕ್ಕ, ಶಾಲೆಗೆ ಹೋಗದಿದ್ದರೂ ಶಾಲಾ ಪಠ್ಯದಲ್ಲಿ ಸೇರುವಂತಹ ಸಾಧನೆ ಮಾಡಿದರು. ಮರಗಳಿಂದ ದೊರೆಯುವ ಪ್ರಯೋಜನ ಇಡೀ

Read More
FEATUREDಕವನ ಪವನ

ಕವನ ಪವನ/ ಒಂದು ದಿನ – ಅನು: ಭಾಗ್ಯ ಸಿ.ಎಚ್.

ಪ್ರವಾಸಿನಿ ಮಹಾಕೂಡ್ ಅವರ ಒರಿಯಾ ಕವಿತೆ ಒಂದು ದಿನ ಕೆಲದಿನಗಳು, ತಿಂಗಳುಗಳು, ವರ್ಷಗಳ ನಂತರಒಂದು ದಿನ,ನೀವು ಒಂದು ಹೆಣ್ಣಿನ ಅಸ್ಥಿಪಂಜರಕ್ಕೆ ಎದುರಾಗುತ್ತೀರಿ.ಅವಳ ಭಾವನೆ ಏನಾಗಿರಬಹುದುಅವಳು ನಗುತ್ತಿರಬಹುದೆ, ಇಲ್ಲ,

Read More