Month: July 2021

FEATUREDಕವನ ಪವನಸಾಹಿತ್ಯ ಸಂಪದ

ಕವನ ಪವನ/ ಕಾಯಕ – ಪ್ರತಿಭಾ ಕಲ್ಲಾಪುರ

ಕಾಯಕ ಗುಡಿಸಬೇಕಿದೆ ಮನೆಯಂಗಳವ ಗುಡಿಸಬೇಕಿದೆಅಂದವಾಗಿ ಬಿಡಿಸಿದ ರಂಗೋಲಿಯ ಕಳೆಗೆಡಿಸಿಅನವರತ ಕೊಕ್ಕಿನಿಂದ ಕುಕ್ಕಿ ಕೆರೆದಾಡಿದ ಹಕ್ಕಿಗಳುಚೆಲ್ಲಾಡಿದ ಕಸಕಡ್ಡಿಯ ರಾಶಿಯನ್ನು ಗುಡಿಸಬೇಕಿದೆಮನೆಯಂಗಳವ ಶುಭ್ರಗೊಳಿಸಬೇಕಿದೆ ಮನೆಯ ಸೂರಿನ ಜಂತಿಯಲ್ಲಿ ಓಲಾಡುತ್ತಬಲೆಯ ಹೆಣೆದು

Read More
Uncategorizedಅಂಕಣ

ಪದ್ಮಪ್ರಭೆ/ ಪಂಚಭಾಷಾ ತಾರೆ ಭಾರತಿ ವಿಷ್ಣುವರ್ಧನ್ – ಡಾ. ಗೀತಾ ಕೃಷ್ಣಮೂರ್ತಿ

ಹದಿನಾಲ್ಕರ ಹರೆಯದಲ್ಲಿ ಚಿತ್ರರಂಗವನ್ನು ಪ್ರವೇಶಿಸಿದ ಭಾರತಿ, ಐದು ಭಾಷೆಗಳ ಚಿತ್ರರಂಗಗಳ ಮೇರು ಕಲಾವಿದರೊಂದಿಗೆ ಐದು ದಶಕಗಳಿಗೂ ಹೆಚ್ಚು ಕಾಲ ನಟಿಸಿ ತಮ್ಮ ಪ್ರತಿಭೆಯನ್ನು ಮೆರೆದರು. ಭಾರತೀಯ ಚಿತ್ರರಂಗದ

Read More
FEATUREDಕವನ ಪವನಸಾಹಿತ್ಯ ಸಂಪದ

ಕವನ ಪವನ/ ಮಳೆಗಾಲದ ಒಂದು ದಿನ- ಅನು: ಸೀಮಾ ಕುಲಕರ್ಣಿ

Henry Wadsworth Longfellow’s `The Rainy Day’ ಮಳೆಗಾಲದ ಒಂದು ದಿನ ದಿನ ತಂಪಾಗಿದೆ, ಮಬ್ಬಾಗಿ ಕತ್ತಲಾಗಿದೆ;ಮಳೆ ಸುರಿಯುತ್ತಲಿದೆ, ಈ ಗಾಳಿಗೆ ಸಹನೆಯಿಲ್ಲ;ಇಲ್ಲಿ ದ್ರಾಕ್ಷಿಯ ಬಳ್ಳಿ ಹಾವಸೆ

Read More
FEATUREDಅಂಕಣ

ಸ್ತ್ರೀ ಎಂದರೆ ಅಷ್ಟೇ ಸಾಕೆ?/ ಭೂಮಿಗೆ ಬಿದ್ದ ಜೀವಿವಿಜ್ಞಾನಿ ಜ್ಯೂಲಿಯಾನಿ ಕಕೆ- ಟಿ.ಆರ್. ಅನಂತರಾಮು

ಹುಡುಗಿ ಜ್ಯೂಲಿಯಾನಿ ಆಗಾಗ ತನ್ನ ಬಾಲ್ಯವನ್ನೆಲ್ಲ ಅಮೆಜಾನ್ ಕಾಡಿನಲ್ಲಿದ್ದ ಆ ಸಂಶೋಧನ ಕೇಂದ್ರದಲ್ಲೇ ಕಳೆದಿದ್ದಳು. ಅಲ್ಲಿನ ಪಕ್ಷಿಗಳನ್ನು ಧ್ವನಿ ಮಾತ್ರದಿಂದಲೇ ಗುರುತಿಸುತ್ತಿದ್ದಳು. ಈಗ ಆ ಕೇಂದ್ರಕ್ಕೆ ಹೊರಟಾಗ

Read More
Uncategorizedಅಂಕಣ

ಹೆಣ್ಣು ಹೆಜ್ಜೆ/ ಮಾರ್ಗರೆಟ್ ಮತ್ತು ಸ್ಕಾರ್ಲೆಟ್‍- ಡಾ. ಕೆ.ಎಸ್. ಪವಿತ್ರ

ಬಹುಶಃ ಆ ಕಾದಂಬರಿಯನ್ನು ನಾನು ಓದಿದ್ದು ಹದಿನೆಂಟರ ಹರೆಯದಲ್ಲಿ. ಬರೋಬ್ಬರಿ ಸಾವಿರದ ಹತ್ತು ಪುಟಗಳ, ಸಣ್ಣ ಅಕ್ಷರದ, ಕಳಪೆ ಗುಣಮಟ್ಟದ ಪ್ರಿಂಟ್‍ನ ಪುಸ್ತಕ ಅದಾಗಿತ್ತು. ಅದು ರೊಮ್ಯಾಂಟಿಕ್’

Read More
Latestಕಥಾ ಕ್ಷಿತಿಜಸಾಹಿತ್ಯ ಸಂಪದ

ಕಥಾಕ್ಷಿತಿಜ/ ಶನಿವಾರದ ಸ್ವರ್ಣಾಂಬ- ಕೆ. ಸತ್ಯನಾರಾಯಣ

ಶನಿವಾರ ನೀವು ಸ್ವರ್ಣಾಂಬನನ್ನು ನೋಡಬೇಕು, ಬೆಳಿಗ್ಗೆ ಎದ್ದು ತಲೆಗೆ ಸ್ನಾನಮಾಡಿ, ಒದ್ದೆ ಕೂದಲನ್ನು ಸಡಿಲವಾಗಿ ಗಂಟುಹಾಕಿಕೊಂಡು, ಕೆನ್ನೆ ತುಂಬಾ ಅರಿಷಿನ ಹಚ್ಚಿಕೊಂಡು, ಕನಕಾಂಬರ ಬಾರ್ಡರ್‌ ಸೀರೆ ಉಟ್ಟಿಕೊಂಡು

Read More
Uncategorizedಕಥಾ ಕ್ಷಿತಿಜಸಾಹಿತ್ಯ ಸಂಪದ

ಕಥಾಕ್ಷಿತಿಜ/ ನೀ ನಡೆವ ಹಾದಿಯಲ್ಲಿ… – ಟಿ.ಎಸ್. ಶ್ರವಣ ಕುಮಾರಿ

ಅವನು ಅವಳವನಾಗದ ಮೇಲೆ ಅವನಿಗೆ ಸೇರಿದ ಬೇರೆಯವೆಲ್ಲ ಅವಳದು ಹೇಗಾದೀತು? ಅವಳದಲ್ಲದ ಮಕ್ಕಳೇ ಅವಳಿಗೆ ಕೊಟ್ಟ ಜೀವನದ ಪಾಠಗಳನ್ನು ಅವಳು ಗಟ್ಟಿಯಾಗಿ ನಂಬಿದಳು. ಪ್ರಶಾಂತ ದೇವಸ್ಥಾನದ ಹೊರಭಾಗದಲ್ಲಿದ್ದ

Read More