ಪದ್ಮಪ್ರಭೆ / `ಅನನ್ಯ ನಟಭಯಂಕರಿ’ ಆರ್. ನಾಗರತ್ನಮ್ಮ- ಡಾ. ಗೀತಾ ಕೃಷ್ಣಮೂರ್ತಿ
ರಂಗಭೂಮಿಯಲ್ಲಿ ಪುರುಷರದ್ದೇ ಪಾರಮ್ಯವಿದ್ದ ಕಾಲದಲ್ಲಿ ರಂಗಭೂಮಿ ಪ್ರವೇಶ ಮಾಡಿದುದೇ ಅಲ್ಲದೆ ಸ್ತ್ರೀ ನಾಟಕ ಮಂಡಲಿಯನ್ನು ಕಟ್ಟಿದುದೇ ಒಂದು ದಾಖಲೆ. ಅದರೊಡನೆ ಮಹಿಳೆಯೊಬ್ಬಳು ಪುರುಷ ಪಾತ್ರಗಳಲ್ಲಿ, ಪುರುಷರಿಗೆ ಕಡಿಮೆಯಿಲ್ಲದಂತೆ
Read More