ಪುಸ್ತಕ ಸಮಯ/ ಸದ್ದಿಲ್ಲದ ಕಥೆಗಳ ಮನ ಕಲಕುವ ಕೂಗು – ಪ್ರಭಾವತಿ ಹೆಗಡೆ
ಭಾರತಿ ಹೆಗಡೆ ಅವರ `ಸೀತಾಳೆದಂಡೆಯ ಸದ್ದಿಲ್ಲದ ಕಥೆಗಳು’ – ಹೆಸರೇ ಹೇಳುವಂತೆ ಈ ಕಥೆಗಳು ಸದ್ದಿಲ್ಲದವು; ಆದರೆ ಆಲಿಸುವ ಮನಗಳಿಗೆ ಈ ಕಥೆಗಳ ಮೌನದಲ್ಲೂ ಸದ್ದು ಕೇಳಿಸುತ್ತದೆ.
Read moreಭಾರತಿ ಹೆಗಡೆ ಅವರ `ಸೀತಾಳೆದಂಡೆಯ ಸದ್ದಿಲ್ಲದ ಕಥೆಗಳು’ – ಹೆಸರೇ ಹೇಳುವಂತೆ ಈ ಕಥೆಗಳು ಸದ್ದಿಲ್ಲದವು; ಆದರೆ ಆಲಿಸುವ ಮನಗಳಿಗೆ ಈ ಕಥೆಗಳ ಮೌನದಲ್ಲೂ ಸದ್ದು ಕೇಳಿಸುತ್ತದೆ.
Read moreಜಾಗತೀಕರಣದ ನೆಪದಲ್ಲಿ ತೃತೀಯ ರಾಷ್ಟ್ರಗಳನ್ನು ಕೊಳ್ಳೆ ಹೊಡೆಯಲು ನಿಂತ ಬಹುರಾಷ್ಟ್ರೀಯ ಕಂಪನಿಗಳು ಕನಸಿನಲ್ಲೂ ಬೆಚ್ಚಿಬೀಳಬಹುದಾದ ಹೆಸರು ವಂದನಾ ಶಿವ. ಕೃಷಿಯ ಪಾರಂಪರಿಕ ಹಕ್ಕುಗಳನ್ನು ಕಂಪನಿಗಳಿಂದ ರಕ್ಷಿಸುವುದು ಬದುಕಿನ
Read moreಪಿತೃಪ್ರಧಾನ ನಂಬಿಕೆಗಳನ್ನು ಪ್ರಶ್ನಿಸುತ್ತಾ ಬರೆಯುವ ಶಶಿ ದೇಶಪಾಂಡೆ ಅವರ ಎಲ್ಲ ಕಾದಂಬರಿಗಳ ಕೇಂದ್ರ ಪಾತ್ರ ಮಹಿಳೆ. ಸಮಾಜದಲ್ಲಿ ಕೌಟುಂಬಿಕ ಮೌಲ್ಯಗಳು ಮತ್ತು ಪಾತ್ರಗಳ ಬಗ್ಗೆ ಇರುವ ನಿರೀಕ್ಷೆಗಳನ್ನು
Read moreಮನೆಯಲ್ಲಿ ಎಲ್ಲರನ್ನೂ ನೋಡಿಕೊಳ್ಳುವ ಹೆಣ್ಣುಮಕ್ಕಳು ತಮ್ಮನ್ನು ನೋಡಿಕೊಳ್ಳಲು ಸಮಯ ಹೊಂದಿಸಿಕೊಳ್ಳುವುದು ಬಹಳ ಕಷ್ಟ. ಅದರಲ್ಲೂ ಆರೋಗ್ಯ, ಮೈತೂಕ, ಫಿಟ್ನೆಸ್ ಇದಕ್ಕೆಲ್ಲಾ ಸಮಯ ಮೀಸಲಿಡಲು ವಿಶೇಷ ಪ್ರಯತ್ನ ಮಾಡಲೇಬೇಕು.
Read more`ಆರೈಕೆ’ ಎಂಬ ಈ ಪದಕ್ಕೂಹೆಣ್ಣಿ’ಗೂ ಅನ್ಯೋನ್ಯ ನಂಟು. ಆರೈಕೆಯ ಹೊಣೆ ಹೆಚ್ಚಾಗಿ ಬೀಳುವುದು ಅಮ್ಮ, ಮಗಳು, ಸೊಸೆ – ಒಟ್ಟಿನಲ್ಲಿ ಮಹಿಳೆಯ ಮೇಲೆ. ವೈದ್ಯಕೀಯ -ಮನೋವೈಜ್ಞಾನಿಕ ಕಾರಣಗಳಿಂದ,
Read moreಡಾ. ಕೆ.ಎಸ್. ಚೈತ್ರಾ Hitaishiniಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ
Read more