Month: December 2020

Uncategorizedಕವನ ಪವನಸಾಹಿತ್ಯ ಸಂಪದ

ಕವನ ಪವನ/ ಅವಳ ದೀಪಾವಳಿ- ಡಾ. ಪ್ರೀತಿ ಕೆ.ಎ.

ಅವಳ ದೀಪಾವಳಿ ಅವಳು ಹಚ್ಚಿದ ಒಂದೊಂದು ಹಣತೆಯೂಹೇಳುತ್ತಿದೆ ಒಂದೊಂದು ಕತೆಯಕೇಳಲು ಕಿವಿಯಿದ್ದರಷ್ಟೇ ಸಾಲದುಬೇಕಿದೆ ಆರ್ದ್ರ ಮನಸೂ ಅವನೊಡನೆ ಕೂಡಿ ಕಳೆದಆ ಮೊದಲ ದೀಪಾವಳಿಕಣ್ಣಲ್ಲಿ ಕೋಲ್ಮಿಂಚುಮೊಗ ಹೊಳೆದ ನಕ್ಷತ್ರ

Read More
Uncategorizedಕವನ ಪವನ

ಕವನ ಪವನ/ ನಿಮ್ಮ ಮನೆ ಮಗಳು – ಕುಂಕುಮಾ ಕೊಡ್ಲೆಕೆರೆ

ನಿಮ್ಮ ಮನೆ ಮಗಳು ಇಷ್ಟು ಜೋರು ಮಾತಾಡುವವಳು ನಾಳೆ ಮಾತು ಕೇಳಳು  ಅವಳು ಬೇರೆ ಮನೆಗೆ ಹೋಗುವವಳು! ಬೆಳಗ್ಗೆ ಏಳು ಗಂಟೆಯಾದರೂ ಅವಳು ಏಳುವುದಿಲ್ಲ  ಎದ್ದ ಮೇಲೆ

Read More
Uncategorizedಅಂಕಣ

ಪದ್ಮಪ್ರಭೆ/ ಕವಿತಾ ಎಂಬ ಮಧುರ ದನಿಯ ಗಾಯಕಿ – ಡಾ. ಗೀತಾ ಕೃಷ್ಣಮೂರ್ತಿ

ಭಾರತೀಯ ಚಿತ್ರರಂಗದ ಮಧುರ ದನಿಯ ಹಿನ್ನೆಲೆ ಗಾಯಕಿ ಕವಿತಾ ಕೃಷ್ಣಮೂರ್ತಿ ಅವರ ಹೆಸರನ್ನು ಕೇಳದೆ ಇರುವವರು ವಿರಳ. ಕೇವಲ ಹಿನ್ನೆಲೆ ಗಾಯನಕ್ಕಷ್ಟೇ ಸೀಮಿತಗೊಳಿಸಿಕೊಳ್ಳದೆ, ಅದರಾಚೆಗೂ ತಮ್ಮ ಪ್ರತಿಭೆಯನ್ನು

Read More
Latestಜಗದಗಲ

ಜಗದಗಲ/ ಮಹಿಳೆಯ ಕಷ್ಟ `ಮುಟ್ಟು’ವ ಸ್ಕಾಟ್ಲೆಂಡ್ ಮಾದರಿ

ಯಾವುದೇ ದೇಶದ ಸಂವಿಧಾನ, ಕಾನೂನು, ಆಡಳಿತ ಮುಂತಾದ ಎಲ್ಲವೂ ಲಿಂಗಸಮಾನತೆಯ ತತ್ವದ ಮೇಲೆ ಇರುವುದು ನ್ಯಾಯೋಚಿತ. ಅದರೊಂದಿಗೆ, ದೈಹಿಕ ರಚನೆಯ ಕಾರಣವಾಗಿ ಹೆಣ್ಣಿಗೇ ಮೀಸಲಾಗಿರುವ ಕೆಲವು ಕಷ್ಟಗಳಿಗೆ

Read More
Uncategorizedಅಂಕಣ

ಹೆಣ್ಣು ಹೆಜ್ಜೆ/ ಶೌಚಾಲಯ ಶಿಕ್ಷಣದ ಅವಶ್ಯಕತೆ – ಡಾ. ಕೆ.ಎಸ್. ಪವಿತ್ರ

ಗಂಡುಮಕ್ಕಳ ಪಾಲಿಗೆ ಇಡೀ ಜಗತ್ತೇ ಶೌಚಾಲಯ, ಆದರೆ ಹೆಣ್ಣುಮಕ್ಕಳು ಅದನ್ನು ಬಳಸಲು ಹುಡುಕಾಡಬೇಕು, ಅದಿಲ್ಲದಿದ್ದರೆ ಪರದಾಡಬೇಕು. ಸಾರ್ವಜನಿಕ ಆರೋಗ್ಯ ಪರಿಣತರ ಪ್ರಕಾರ ಪ್ರತಿ ಪುರುಷ ಶೌಚಾಲಯಕ್ಕೆ, ಮೂರು

Read More
Uncategorizedಅಂಕಣ

ಲೋಕದ ಕಣ್ಣು / ಮಹಿಳಾ`ಮಣಿ’ಯರ ಮಾರುಕಟ್ಟೆ – ಡಾ. ಕೆ.ಎಸ್. ಚೈತ್ರಾ

ಮಣಿಪುರದ ಇಮಾ ಕೈತಲ್ – ಜಗತ್ತಿನಲ್ಲಿಯೇ ವಿಶಿಷ್ಟವಾದ ಮಾರುಕಟ್ಟೆಗಳ ರಾಣಿ. ಶ್ರಮಜೀವಿ ಮಹಿಳೆಯರು ಸಂಘಟಿತರಾಗಿ, ಸ್ವಾವಲಂಬಿಗಳಾಗಿ, ಸಮಾನತೆಯನ್ನು ಸಾಧಿಸಿರುವುದನ್ನು ಪ್ರತ್ಯಕ್ಷವಾಗಿ ತೋರಿಸುವ ಸ್ಥಳ. `ಇಮಾ ಕೈತೆಲ್’. ತಾವು

Read More
FEATUREDಕವನ ಪವನಸಾಹಿತ್ಯ ಸಂಪದ

ಕವನ ಪವನ/ ಓ ಬೆಳಗಿನ ತಂಗಾಳಿ!- ಅನು: ಸಿ.ಎಚ್. ಭಾಗ್ಯ

ಉರ್ದು ಮೂಲ: ಜಯಂತ್ ಪರ್ ಮಾರ್ ಓ ಬೆಳಗಿನ ತಂಗಾಳಿ!ಅಲ್ಲೇ ನಿಲ್ಲು, ನನಗೆ-ಮೋಡದ ನೆರಳು ಬೀಳದಿರುವ,ದಿಗಂತದ ಕಪ್ಪು ಕಾಡಿನಲ್ಲಿಎಂದೂ ಮುಳಗದಿರುವ,ರಕ್ತಗೆಂಪು ಸೂರ್ಯನನ್ನು ಕೊಡು.ಅದನ್ನು ಶ್ರೀಕೃಷ್ಣನ ಚಕ್ರದಂತೆತೋರುಬೆರಳಿನಲ್ಲಿ ತಿರುಗಿಸುವೆ,ಯಾರು

Read More