ವಿಜ್ಞಾನ ವಿಸ್ಮಯ / ವಿಜ್ಞಾನವನ್ನು `ನಮ್ಮ’ದಾಗಿಸದ ಸಂಕಟ -ಡಾ. ಟಿ.ಎಸ್.‌ ಚನ್ನೇಶ್

ಇಂದು ಜಗತ್ತು ಸಾಮಾನ್ಯ ತಿಳಿವಳಿಕೆಯಲ್ಲಿಯೂ ಏನಾದರೂ ತೊಂದರೆಗಳಿಗೆ ವಿಜ್ಞಾನವನ್ನು ಅವಲಂಬಿಸುವ ಅನಿವಾರ್ಯಗಳನ್ನು ಬಯಸುವಂತೆಯೂ ಆಗಿದೆ. ಇದರ ಸಾಧ್ಯತೆಗಳ ಬಗೆಗೇನೂ ಹೇಳದೆ ಒಟ್ಟಾರೆ ಅನುಕೂಲಗಳಿಂದ ಸಮಾಜವು ವಿಜ್ಞಾನವನ್ನು ಬಳಸುವಲ್ಲಿ

Read more

ನುಡಿನಮನ / ಲೇಖನಿಯನ್ನು ಖಡ್ಗದಂತೆ ಎತ್ತಿ ಹಿಡಿದ ಸುಗತ ಕುಮಾರಿ

ಕೋಣೆಯೊಳಗೆ ಕುಳಿತು ಕವಿತೆ ಬರೆಯುವುದಷ್ಟೇ ಅಲ್ಲ, ಜಲವಿದ್ಯುತ್ ಯೋಜನೆಯನ್ನು ವಿರೋಧಿಸಿ ದಟ್ಟ ಹಸಿರು ಕಾಡನ್ನು ರಕ್ಷಿಸುವುದು, ಸರ್ಕಾರಿ ಕೇಂದ್ರದೊಳಗೆ ನರಳುವ ರೋಗಿಗಳ ಸ್ಥಿತಿ ಸುಧಾರಿಸುವುದು ಕೂಡ ಅತ್ಯಗತ್ಯವಾಗಿ

Read more

ಕವನ ಪವನ/ ಮನಸೊಂದು ಮಹಾಭಾರತ – ಬಿ.ಕೆ.ಮೀನಾಕ್ಷಿ

ಮನಸೊಂದು ಮಹಾಭಾರತ ಹೇಗೆ ಬರೆಯುವುದು ಕವಿತೆಗಳ?ದಾಳವಾಗಿದೆ ಜೀವ ನೀವೆಸೆದ ಗಾಳಕ್ಕೆಬೆತ್ತಲಾಗಿದೆ ದೇಹ ಸುತ್ತಲ ಕುರುಡು ಕಂಗಳಿಗೆಧಮನಿಗಳ ಕಳಚಿ ಹರವಿ ಕುಳಿತರೆಕುಹಕ ಕಿರುಕುಳಗಳ ಪ್ರವಾಹಕಿಚ್ಚು ಕಿಡಿಗಳ ಬಡಿದಾಟ ಹೃದಯದಲಿಒಳಗೆಲ್ಲ

Read more

ಹೆಣ್ಣು ಹೆಜ್ಜೆ/ ಸಹಜ ಆಗಬೇಕಾದ ಮುಟ್ಟು – ಮನಸ್ಸು- ಡಾ. ಕೆ.ಎಸ್. ಪವಿತ್ರ

ಮುಟ್ಟಿನ ಸಮಯದ ಸ್ವಚ್ಛತೆ -ಆರೋಗ್ಯಕರ ಅಭ್ಯಾಸಗಳು ಮಹಿಳೆಯ ಮುಂದಿನ ಜೀವನದ ಆರೋಗ್ಯ- ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸುತ್ತವೆ ಎಂಬುದು ವೈಜ್ಞಾನಿಕ ಸತ್ಯ. ಮುಟ್ಟಿನ ಬಗ್ಗೆ ಮನಸ್ಸಿನ ಧೋರಣೆ ಕ್ರಮೇಣ

Read more

ಪದ್ಮಪ್ರಭೆ / ಬಹುಮುಖ ಸಮಾಜ ಸೇವೆಯ ಸುಧಾ ಮೂರ್ತಿ-ಡಾ. ಗೀತಾ ಕೃಷ್ಣಮೂರ್ತಿ

1996 ರಲ್ಲಿ ಪ್ರಾರಂಭವಾದ ‘ಇನ್ಫೋಸಿಸ್ ಪ್ರತಿಷ್ಠಾನ’ ದ ಮೂಲಕ ಸುಧಾ ಮೂರ್ತಿ ಅವರು ಮಾಡುತ್ತಿರುವ ಸಮಾಜಸೇವೆ ಬಹುಮುಖಿ ಮತ್ತು ಬಹುರೂಪಿಯಾದದ್ದು. ಇನ್ಫೋಸಿಸ್ ನಂಥ ದೈತ್ಯ ಕಂಪೆನಿಯ ಪ್ರಾರಂಭಕ್ಕೆ

Read more

ಸಾಧನ ಕೇರಿ/ ಮಹಿಳಾ ವಿಜ್ಞಾನಿಗಳಿಗೆ ಸಂಭ್ರಮದ ವರ್ಷ – 2020 – ನೇಮಿಚಂದ್ರ

ಇಸವಿ 2020, ಮಹಿಳಾ ವಿಜ್ಞಾನಿಗಳಿಗೆ ಸಂಭ್ರಮದ ವರ್ಷ. ಕಾರಣ, ವಿಜ್ಞಾನ ರಂಗದಲ್ಲಿ ಮಹಿಳೆಯರು ಈ ವರ್ಷ ಮೂರು ನೊಬೆಲ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭೌತಶಾಸ್ತ್ರದಲ್ಲಿ ಒಬ್ಬ ಮಹಿಳೆಗೆ ಹಾಗೂ

Read more

ಲೋಕದ ಕಣ್ಣು / ಕಾವಲು ಕಾಯುವ ಅಜ್ಜಿಯರು!!- ಡಾ.ಕೆ.ಎಸ್.ಚೈತ್ರಾ

ಥಾಯ್ಲೆಂಡ್ ದೇಶದ ಸಾಂಪ್ರದಾಯಿಕ ಸಮಾಜದಲ್ಲಿ ಹೆಣ್ಣು ಮನೆವಾರ್ತೆಗೆ ಸೀಮಿತವಾಗಿದ್ದ ಕಾಲದಲ್ಲಿ ಬರ್ಮಾ ದಾಳಿಯನ್ನು ಯುಕ್ತಿಯಿಂದ ಎದುರಿಸಿ ಸಮುದಾಯವನ್ನು ರಕ್ಷಿಸಿದ ಇಬ್ಬರು ಸೋದರಿಯರ ಸಾಹಸಗಾಥೆಯನ್ನು ಅಲ್ಲಿನ ಜನ ಇಂದಿಗೂ

Read more

ಮೇಘ ಸಂದೇಶ/ ಆ ಜಗತ್ತಿನಲ್ಲಿ ನೀವೂ ಇರಬೇಕು! – ಮೇಘನಾ ಸುಧೀಂದ್ರ

ಹುಡುಗ ಹುಡುಗಿಯ ನಡುವೆ ಪ್ರೇಮ ಸಂಬಂಧ ಬೆಳೆದಾಗ ಹುಡುಗಿಗೆ “ಸಮರ್ಪಣಾ ಭಾವ” ಏಕೆ ಬರುತ್ತದೋ ಗೊತ್ತಿಲ್ಲ. ಅವನೇ ಜಗತ್ತು, ಅವನೇ ಜೀವನ ಎಂದು ಭಾವಿಸುತ್ತ ತನ್ನತನವನ್ನು ಕಳೆದುಕೊಳ್ಳುವ

Read more

ಪುಸ್ತಕ ಸಮಯ/ ಆನೆ ಸಾಕಲು ಹೊರಟವಳ ಜೊತೆ ನಡಿಗೆ- ಸ್ಮಿತಾ ಅಮೃತರಾಜ್

ಸಹನಾ ಕಾಂತಬೈಲು `ಆನೆ ಸಾಕಲು ಹೊರಟವಳು ’ ಸುಸ್ಥಿರ ಬದುಕಿಗೆ ಪೂರಕವಾದ ಹೊತ್ತಗೆ. ಸೊಪ್ಪು, ತರಕಾರಿ, ಬಿಸಿನೀರ ಹಂಡೇ, ಜೇನು ಪೆಟ್ಟಿಗೆ, ಜಲವಿಧ್ಯುತ್ ಇವುಗಳೊಂದಿಗೆ ಬೆಸೆದುಕೊಂಡ ಬದುಕು

Read more

ವಿಜ್ಞಾನ ವಿಸ್ಮಯ / ಜಿಯಾನ್‌ ಬರೇ: ಜಗತ್ತನ್ನು ಸುತ್ತಿ ಬಂದ ಮೊದಲ ಮಹಿಳೆ – ಡಾ. ಟಿ.ಎಸ್.‌ ಚನ್ನೇಶ್‌

ಇದೇ ವರ್ಷ ೨೦೨೦ರ ಜುಲೈ ೨೭ರಂದು ಗೂಗಲ್‌ ತನ್ನ ಮೊದಲ ಪುಟದ ಡೂಡಲ್‌ ಅನ್ನು ಜಿಯಾನ್‌ ಬರೇ ಎಂಬ ಮಹಿಳೆಯ ೨೮೦ನೆಯ ಜನ್ಮದಿನವೆಂದು ಹೆಸರಿಸಿ ವಿಶೇಷವೆಂದು ಪ್ರದರ್ಶಿಸಿತ್ತು.

Read more