ಕವನ ಪವನ/ ಮುತ್ತಜ್ಜಿ ಓಮಾ – ಅನು: ಶುಭದಾ ಎಚ್.ಎನ್.

ಬಂಟು ಭಾಷೆಯ ಆಫ್ರಿಕನ್ ಕವಿ ಅಬ್ದುಲ್ ಎಫೆಂಡಿಯ ಕವಿತೆ ಓಮಾ ತನ್ನ ವಂಶವೃಕ್ಷದ ಪೂರ್ತಿ ಮುದಿಯಾದಬೇರಾಗಿದ್ದಳು… ಸುಕ್ಕಾದ ತೊಂಭತ್ತೇಳು ವರ್ಷದಮುತ್ತಜ್ಜಿ… ಅವಳ ಮಾಗಿದ ಕಣ್ಣುಗಳು ಇನ್ನೇನುಕಾಣಲಿದ್ದವು ಬದುಕಿನ

Read more

ಪದ್ಮಪ್ರಭೆ/ ಎಲೆಮರೆಯ ಸೇವಾಕರ್ತೆ ಏಂಜಲಿನಾ ಕಾಸಿರಗಿ- ಡಾ. ಗೀತಾ ಕೃಷ್ಣಮೂರ್ತಿ

ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, ಯಾವ ಬಾಜಾ ಬಜಂತ್ರಿಗಳೂ ಇಲ್ಲದೆ ಅನೇಕರ ಬಾಳಿಗೆ ಬೆಳಕನ್ನಿತ್ತು, ತಾವು ಕತ್ತಲಲ್ಲೇ ಉಳಿದ ಅನೇಕ ಮಹನೀಯರು ನಮ್ಮ ನಡುವೆಯೇ ಇದ್ದಾರೆ.

Read more

ಮೇಘಸಂದೇಶ/ ಬೇರೆಯವರನ್ನ ಖುಷಿ ಪಡಿಸಲು ಮಾತ್ರ… – ಮೇಘನಾ ಸುಧೀಂದ್ರ

ಎಲ್ಲದರಲ್ಲೂ ನಂಬರ್ ಒನ್ ಆಗಲುಂಟೇ? ಮಿಲೇನಿಯಲ್ ಹುಡುಗಿಯರ ಬದುಕು ಬಹಳ ಸುಲಭವೇ? ಕೆಲಸದಲ್ಲೂ ಮನೆಯಲ್ಲೂ ಅಮ್ಮನ ಪಾತ್ರದಲ್ಲೂ ಒಂದೇ ರೀತಿ ಮಿಂಚಲು ಸಾಧ್ಯವೇ? ಎಲ್ಲದರಲ್ಲೂ ಪರ್ಫೆಕ್ಟ್ ಆಗಿದ್ದರೆ

Read more

ಲೋಕದ ಕಣ್ಣು/ ವಿಯೆಟ್ನಾಂ: ಸೈನ್ಯ ಕಟ್ಟಿದ ಸೋದರಿಯರು -ಡಾ.ಕೆ.ಎಸ್.ಚೈತ್ರಾ

ಶತಶತಮಾನಗಳಿಂದಲೂ ಚೀನೀಯರ ಆಳ್ವಿಕೆಗೆ ಒಳಪಟ್ಟ ದೇಶ ವಿಯೆಟ್ನಾಂ. ಪರರ ಆಡಳಿತದಲ್ಲಿ ಸ್ಥಳೀಯರಿಗೆ ಹೆಚ್ಚು ಕಂದಾಯ, ಕ್ರೂರ ಶಿಕ್ಷೆ ಸಾಮಾನ್ಯವಾಗಿತ್ತು. ಇದರೊಂದಿಗೇ ಚೀನಿ ಜೀವನ ವಿಧಾನ, ಸಂಸ್ಕøತಿಯನ್ನು ಹರಡುವ

Read more

ಹೆಣ್ಣು ಹೆಜ್ಜೆ / ಮಹಿಳೆಯರ ಆರೋಗ್ಯ ನುಂಗುವ ಕೋಪ – ಡಾ. ಕೆ.ಎಸ್. ಪವಿತ್ರ

ಭಾರತೀಯ ಸಾಂಪ್ರದಾಯಿಕ ಸಮಾಜವಷ್ಟೇ ಅಲ್ಲ, ಜಗತ್ತಿನಾದ್ಯಂತ ನಾಗರಿಕ ಸಮಾಜಗಳು ಮಹಿಳೆಯ ಕೋಪವನ್ನು ‘ಅರ್ಹ’ ಎಂದು ಭಾವಿಸುವುದಿಲ್ಲ! ಹಾಗಾಗಿ ಕೋಪ ಮಹಿಳೆಯರಲ್ಲಿ ನಿಶ್ಯಬ್ದವಾಗಿ, ಭಯವುಂಟು ಮಾಡುವ, ಪ್ರತ್ಯೇಕಿಸುವ ಭಾವನೆಯಾಗಿ

Read more